• Back to kn_en page
  • Word Usages for the word two_NUM

    Rules Examples
    ಇಬ್ಬು (ibbu)
    In English, you may find surrounding words such as: between the two, between, be, of, the,
    the two perspectives differ
    ಇಬ್ಬರ ಅಭಿರುಚಿಗಳೂ ಬೇರೆಬೇರೆ
    ibbar abhiruchigalu berebere

    two people were in contention
    ' ' ಇಬ್ಬರಲ್ಲು ಮನಸ್ತಾಪ ಇತ್ತು
    ' ' ibbarallu manastap ittu

    they are two different breeds
    ಇಬ್ಬರ ಜಾತಿಗಳು ಬೇರೆ ಬೇರೆ
    ibbar jatigalu bere bere

    theres a difference between the two
    ಎತ್ತರದಲ್ಲಿ ಇಬ್ಬರ ನಡುವೆ ವ್ಯತ್ಯಾಸವಿದೆ
    ettaradalli ibbar naduve vyatyasavide

    differences crop up between the two
    ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚುತ್ತಲೇ ಇವೆ
    ibbar naduvin bhinnabhipraigarhu hechuttale ive

    police killed the two innocents in mangaluru
    ಮಂಗಳೂರಿನಲ್ಲಿ ಪೊಲೀಸರು ಉದ್ದೇಶ ಪೂರ್ವಕವಾಗಿಯೇ ಇಬ್ಬರನ್ನ ಕೊಂದು ಹಾಕಿದ್ರು ಅಂತಾ ಕಿಡಿಕಾರಿದ್ರು
    mangaloorinalli policeru uddesh poorvakwagiye ibbarann kondu hawkidru antah kidikaridru

    police killed the two innocents in mangaluru
    ಮಂಗಳೂರಿನಲ್ಲಿ ಇಬ್ಬರ ಯುವಕರ ಮೇಲೆ ಅನಾವಶ್ಯಕವಾಗಿ ಪೊಲೀಸರು ಗೋಲಿಬಾರ್ ಮಾಡಿದ್ದಾರೆ
    mangaloorinalli ibbar yuvakar mele anavashyakavagi policeru golibar madiddare

    the friendship between the two turned into love
    ಇಬ್ಬರ ಸ್ನೇಹ ಪ್ರೀತಿಗೂ ತಿರುಗಿತ್ತು
    ibbar sneh pritigu thirugittu

    two of the injured are in critical condition
    ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ
    gayagondavaralli ibbar stati gambhiravagide

    two of them are in critical condition police said
    ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ
    i paiki ibbar stati gambhiravagide endu endu police adhikarigalu tilisiddare

    there was a long conversation between the two leaders
    ಇಬ್ಬರ ನಾಯಕರ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು
    ibbar nayakar naduve bhaari matin chakamaki nadeyitu

    ಇನ್ನಿಬ್ಬರು (innibbaru)
    In English, you may find surrounding words such as: have, be, other,
    In Kannada, you may find surrounding words such as: ಮಧ್ಯೆ (madhye), ಮಧ್ಯೆ (madhye),
    two others escaped
    ಇನ್ನಿಬ್ಬರು ಮಹಿಳೆಯರು ಓಡಿ ತಪ್ಪಿಸಿಕೊಂಡಿದ್ದರು
    innibbaru mahileyaru odi tappisicondiddaru

    two others escaped
    ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ
    innibbaru pranapayadind paragiddare

    they had two kids
    ಜೊತೆಗೆ ಇನ್ನಿಬ್ಬರು ಮಕ್ಕಳು ಇದ್ದರು
    jotege innibbaru makkalu iddru

    two other accused escaped
    ಹಾಗೇ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು
    hage innibbaru aropigalu parariagiddu

    two others were seriously injured
    ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ
    innibbaru fivravagi gayagondiddare

    two other pedestrians sustained injuries
    ಇನ್ನಿಬ್ಬರು ಪೈಲಟ್ಗಳು ಗಾಯಗೊಂಡರು
    innibbaru pailatgalu gayagonderu

    she had two children by then
    ಅಷ್ಟರಲ್ಲಿ ಅವನಿಗೆ ಇನ್ನಿಬ್ಬರು ಹೆಣ್ಣುಮಕ್ಕಳಾಗಿದ್ದರು
    ashtralli avanige innibbaru hennumkkalagiddaru

    she has two children with him
    ಇವನಿಗೆ ಇನ್ನಿಬ್ಬರು ಮಕ್ಕಳು ಜತೆಯಾಗಿದ್ದಾರೆ
    ivanige innibbaru makkalu jateyagiddare

    the two others escaped with minor injuries
    ಇನ್ನಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ
    innibbaru saniiputta gayagalondige apayadind paragiddare

    two women are reported to be missing
    ಆದ್ರೆ ಇನ್ನಿಬ್ಬರು ಮಹಿಳೆಯರು ನಾಪತ್ತೆಯಾಗಿದ್ದಾರೆ
    aadre innibbaru mahileyaru napattiyagiddare

    she took the other two kids with her
    ಜತೆಗೆ ಇನ್ನಿಬ್ಬರು ಮಕ್ಕಳನ್ನೂ ದತ್ತು ತೆಗೆದುಕೊಂಡಳು
    jatege innibbaru makkalnnu dattu tegedukondalu

    two others were seriously injured in the accident
    ಅಪಘಾತದಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ
    apaghatadalli innibbaru gambhiravagi gayagondiddare

    ಇಬ್ಬ (ibb)
    In English, you may find surrounding words such as: between, between the two,
    In Kannada, you may find surrounding words such as: ಮಧ್ಯೆ (madhye), ಮಧ್ಯೆ (madhye), ಮಧ್ಯೆ (madhye),
    slowly love blossomed between the two
    ನಿಧಾನವಾಗಿ ಇಬ್ಬರ ಮಧ್ಯೆ ಸ್ನೇಹ ಚಿಗುರಿದೆ
    nidhanvagi ibbar madhye sneh chiguride

    slowly love blossomed between the two
    ಕ್ರಮೇಣ ಇಬ್ಬರ ಮಧ್ಯೆ ಪ್ರೀತಿ ಚಿಗುರಿತು
    kramen ibbar madhye preeti chiguritu

    there is glaring disparity between the two
    ಇಬ್ಬರ ಮಧ್ಯೆ ಅಗಾಧ ವ್ಯತ್ಯಾಸ
    ibbar madhye agaadh vyatyas

    it started a fight between the two
    ಇದರಿಂದ ಇಬ್ಬರ ಮಧ್ಯೆ ವಾದ ಶುರುವಾಗಿದೆ
    idarind ibbar madhye vaad shuruvagide

    then there was an fight between the two
    ನಂತರ ಇಬ್ಬರ ಮಧ್ಯೆ ಜಗಳ ಶುರುವಾಗಿದೆ
    nantar ibbar madhye jagal shuruvagide

    there is a lot similar between the two
    ಯಾಕಂದ್ರೆ ಇಬ್ಬರ ಮಧ್ಯೆ ಅಷ್ಟು ಹೋಲಿಕೆ ಇದೆ
    yakandre ibbar madhye ashtu holike ide

    this led to a big fight between the two
    ಇದರಿಂದ ಇಬ್ಬರ ಮಧ್ಯೆ ದೊಡ್ಡ ಕಂದಕ ಸೃಷ್ಟಿ ಆಯ್ತು ಎನ್ನಲಾಗಿದೆ
    idarind ibbar madhye dodda kandak srushti aaytu ennalagide

    this led to a big fight between the two
    ಹೀಗಾಗಿ ಇಬ್ಬರ ಮಧ್ಯೆ ಬಿಗ್ ಪೈಟ್ ನಡೆದಿತ್ತು
    higagi ibbar madhye big pite nadedittu