• Back to kn_en page
  • Word Usages for the word step_NOUN

    Rules Examples
    ಹೆಜ್ಜೆ (hejje)
    In English, you may find surrounding words such as: first, take, be,
    In Kannada, you may find surrounding words such as: ಮುಂದೆ (munde), ಒಂದು (ondu),
    one step closer
    ಒಂದು ಹೆಜ್ಜೆ ಉಳಿದಿದೆ
    ondu hejje ulidide

    taking small steps
    ಪುಟ್ಟ ಪುಟ್ಟ ಹೆಜ್ಜೆ ಇಟ್ಟು
    putt putt hejje ittu

    this is one step
    ಇದು ಒಂದು ಹೆಜ್ಜೆ
    idu ondu hejje

    thats the first step
    ಅದು ಮೊದಲ ಹೆಜ್ಜೆ
    adu modal hejje

    the next step is forward
    ಮುಂದಿನ ಹೆಜ್ಜೆ ಮೇಕಪ್ ಆಗಿದೆ
    mundin hejje mecup agide

    a step forward or backward
    ಹಿಂದುಳಿದ ಅಥವಾ ಮುಂದಕ್ಕೆ ಹೆಜ್ಜೆ
    hindulid athwa mundakke hejje

    aquarius take every step with caution
    ವೃಶ್ಚಿಕ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುವುದು ಒಳ್ಳೆಯದು
    vrushchik prati hejjeyannu echcharikeind iduvudu odaleyadu

    we have gone one step further
    ನಾವು ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ
    naavu i vicharadalli innu ondu hejje munde hogiddeve

    i am taking steps in this regard
    ಈ ನಿಟ್ಟಿನಲ್ಲಿ ನಾನೂ ಹೆಜ್ಜೆ ಇಟ್ಟಿದ್ದೇನೆ
    i nittinalli nanu hejje ittiddene

    but we are going a step further
    ಆದರೆ ನಾವು ಒಂದು ಹೆಜ್ಜೆ ಮುಂದೆ ಇದ್ದೇವೆ
    adare naavu ondu hejje munde iddeve

    we have already taken steps in this direction
    ಈಗಾಗಲೇ ನಾವು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ ಎಂದರು
    igaagale naavu i vicharadalli ondu hejje mundittiddeve endru

    still they took steps to reach their goal
    ಆದರೂ ಆ ಗುರಿ ಮುಟ್ಟಲು ಅವರಿಬ್ಬರೂ ಹೆಜ್ಜೆ ತೆಗೆದುಕೊಂಡರು
    aadaru aa guri muttalu avaribbaru hejje tegeduconderu

    ಸ್ಟೆಪ್ (step)
    In English, you may find surrounding words such as: 5, one,
    In Kannada, you may find surrounding words such as: 5 (5), ಮೊದಲು (modlu), ಇದು (idu),
    step 5 submit
    ಸ್ಟೆಪ್ 5 ಸಬ್ಮಿಟ್ ಮಾಡಿ
    step 5 sabmit madi

    step 5 pay fee
    ಸ್ಟೆಪ್ 5 ಶುಲ್ಕ ಪಾವತಿಸಿ
    step 5 shulk pavatisi

    step 5 submit application fee
    ಸ್ಟೆಪ್ 5 ಅರ್ಜಿ ಶುಲ್ಕವನ್ನುಪಾವತಿಸುವ ಮೂಲಕ ಅರ್ಜಿ ಸಲ್ಲಿಸಿ
    step 5 arji shulkavannupavatisuv moolak arji sallici

    step 5 disable the option
    ಸ್ಟೆಪ್ 5 ನಂತರ ಸಾಧನವನ್ನು ಸ್ವಿಚ್ ಆಫ್ ಮಾಡಿ
    step 5 nantar sadhanvannu swich aaf madi

    step 5 enter all required details
    ಸ್ಟೆಪ್ 5 ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
    step 5 kaliruv ella detels bharti madi

    step 5 login enter required details
    ಸ್ಟೆಪ್ 5 ಲಾಗಿನ್ ಸ್ಕ್ರೀನ್ ತೆರೆದುಕೊಳ್ಳುತ್ತದೆ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
    step 5 login screen teredukolluttade kaliruv detels bharti madi

    step 5 complete the final application form
    ಸ್ಟೆಪ್ 5 ಕೊನೆಯಲ್ಲಿ ಅರ್ಜಿಯನ್ನ ಸಬ್ಮಿಟ್ ಮಾಡಿ
    step 5 coneyalli arjienne sabmit madi

    step 1 launch phonepe on your device
    ಸ್ಟೆಪ್ 1 ಮೊದಲಿಗೆ ನಿಮ್ಮ ಮೊಬೈಲ್ ಫೊನ್ ಅನ್ನು ಸ್ವುಚ್ ಆಪ್ ಮಾಡಿ
    step 1 modalige nimm mobail fon annu swuch aap madi

    step 5 download the result for future reference
    ಸ್ಟೆಪ್ 5 ನಂತರ ಮುಂದಿನ ರೆಫರೆನ್ಸ್ ಗಾಗಿ ಈ ಫಲಿತಾಂಶ ಡೌನ್ಲೋಡ್ ಮಾಡಿಕೊಳ್ಳಿ
    step 5 nantar mundin reverence gagi i falitansh downlod madicolli

    step 5 click ok on the popup box
    ಸ್ಟೆಪ್ 5 ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ
    step 5 check bax olage clik madi

    step 5 admit card will appear on the screen
    ಸ್ಟೆಪ್ 5 ಪರದೆ ಮೇಲೆ ಅರ್ಜಿ ನಮೂನೆ ಮೂಡುತ್ತದೆ
    step 5 parde mele arji namoone mooduttade

    step 5 results will be appear on the screen
    ಸ್ಟೆಪ್ 5 ಸ್ಕ್ರೀನ್ ಮೇಲೆ ಫಲಿತಾಂಶ ಮೂಡುತ್ತದೆ
    step 5 screen mele falitansh mooduttade