• Back to kn_en page
  • Word Usages for the word social_ADJ

    Rules Examples
    ಸಾಮಾಜಿಕ (samajik)
    In English, you may find surrounding words such as: and,
    In Kannada, you may find surrounding words such as: ಮಾಧ್ಯಮ (madhyam), ಜಾಲತಾಣದಲ್ಲಿ (jalatandalli), ಜಾಲತಾಣ (jalatan), ಜಾಲತಾಣ (jalatan),
    on social media
    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ
    samajik jalatandalli haridaduttide

    social media management
    ಸಾಮಾಜಿಕ ಮಾಧ್ಯಮ ನಿರ್ವಹಣೆ
    samajik madhyam nirvahane

    video on social media
    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೊ
    samajik jalatandalli vairal aad video

    far from social distance
    ಸಾಮಾಜಿಕ ಜಾಲತಾಣದಿಂದ ದೂರ
    samajik jalatanadind dur

    dont abuse on social media
    ಸಾಮಾಜಿಕ ಮಾಧ್ಯಮಗಳು ದುರುಪಯೋಗವಾಗದಿರಲಿ
    samajik madhyamgalu durupayogavagadirali

    promotion on social media networking
    ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಜೋರು
    samajik jalatanagamalli prachar joru

    social media is tough to control
    ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಸಿಗುವುದು ಕಷ್ಟವಾಗಿದೆ
    samajik jalatanagal mele niyantran siguudu kashtwagide

    whatsapp and other social media platforms
    ವಾಟ್ಸಾಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ
    vatsap mattu itar samajik jalatanagamalli

    this was circulated widely on social media
    ಇದು ಸಾಮಾಜಿಕ ಸಂದೇಶ ಮಾಧ್ಯಮಗಳ ಮೂಲಕ ವೇಗವಾಗಿ ಹರಿದಾಡಿತು
    idu samajik sadesh madhyamgal moolak vegavagi haridaditu

    the video is viral on social media
    ಈ ಕೃತ್ಯದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ
    i krityad video samajik madhyamgatalli vairal agide

    this was played up in the social media
    ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು
    idannu samajik jalatanagamalli haribittiddaru

    they had shared the pictures on social media
    ಅಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದರು
    alli clikkisid photogainnu samajik madhyamdalli hanchikoyaluttiddaru

    ಸೋಷಿಯಲ್ (soshial)
    In English, you may find surrounding words such as: media, media,
    In Kannada, you may find surrounding words such as: ಮೀಡಿಯಾದಲ್ಲಿ (mediadalli), ಮೀಡಿಯಾ (media), ಮೀಡಿಯಾ (media),
    social media erupted
    ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದರು
    soshial mediadalli kidikaridaru

    on social media
    ಸೋಷಿಯಲ್ ಮೀಡಿಯಾದಲ್ಲಿ
    soshial mediadalli

    viral on social media
    ಸೋಷಿಯಲ್ ಮೀಡಿಯಾದಲ್ಲೂ ವೈರಲ್
    soshial mediadallu vairal

    anger on social media
    ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ
    soshial mediadalli aakrosh

    caution against social media misuse
    ಸೋಷಿಯಲ್ ಮೀಡಿಯಾ ದುರ್ಬಳಕೆಗೆ ನಿರ್ದಾಕ್ಷಿಣ್ಯ ಕ್ರಮ
    soshial media durbalkege nirdakshinya kram

    dont abuse on social media
    ಸೋಷಿಯಲ್ ಮೀಡಿಯಾ ಅತಿಬಳಕೆ ಮಾಡಲ್ಲ
    soshial media atibalke madall

    i am active on social media
    ನಾನು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರ್ತೀನಿ ನಿಜ
    naanu soshial mediadalli active irthini nij

    its the power of social media
    ಸೋಷಿಯಲ್ ಮೀಡಿಯಾದ ಪವರ್ ಅಂದರೆ ಇದು ಎಂದು ಅವರು ಉದ್ಗರಿಸಿದ್ದರು
    soshial mediad power andare idu endu avaru udgarisiddru

    the video is viral on social media
    ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತ ವಿಡಿಯೋ ವೈರಲ್ ಆಗಿದೆ
    soshial mediadalli i kurit video vairal agide

    she shared the news on social media
    ಈ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಅವರೇ ಹಂಚಿಕೊಂಡಿದ್ದರು
    i sangatiannu soshial mediadalli avare hanchicondiddaru

    he is also very active on social media
    ಸಮಂತಾ ಸೋಷಿಯಲ್ ಮೀಡಿಯಾದಲ್ಲೂ ತುಂಬಾ ಆಕ್ಟಿವ್ ಆಗಿದ್ದಾರೆ
    samanta soshial mediadallu tumba active agiddare

    the girls got immense support on social media
    ಸೋಷಿಯಲ್ ಮೀಡಿಯಾದಲ್ಲಿ ಈ ಹುಡುಗಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ
    soshial mediadalli i hudugige abhutapoorv bembal vyaktvaguttide