• Back to kn_en page
  • Word Usages for the word sleep_VERB

    Rules Examples
    ನಿದ್ದೆ (nidde)
    In English, you may find surrounding words such as: well, night, at, i,
    In Kannada, you may find surrounding words such as: ಮಾಡು (madu),
    i was sleeping
    ನಿದ್ದೆ ಮಾಡುತ್ತಿದ್ದೆವು
    nidde maduttiddevu

    i cant sleep
    ನನಗೀಗ ನಿದ್ದೆ ಬರುತ್ತಿಲ್ಲ
    nangig nidde baruttill

    will u sleep well
    ಒಳ್ಳೆ ನಿದ್ದೆ ಬರಬೇಕೆ
    olle nidde barbeke

    cant sleep at night
    ರಾತ್ರಿ ನಿದ್ದೆ ಬರುವುದಿಲ್ಲವೆ
    ratri nidde baruvudillave

    he couldnt sleep that night
    ತನಗೆ ರಾತ್ರಿಯಿಡೀ ನಿದ್ದೆಯೇ ಬರಲಿಲ್ಲ
    tanage ratriidi niddeye barlill

    you are sleeping easy here
    ನೀವು ನೆಮ್ಮದಿಯಾಗಿ ನಿದ್ದೆ ಮಾಡಿ
    nivu nemmadiyagee nidde madi

    i dont know when i slept
    ಯಾವ ಗಳಿಗೆಯಲ್ಲಿ ನಿದ್ದೆಗೆ ಜಾರಿದೆನೆಂದು ತಿಳಿಯಲೇ ಇಲ್ಲ
    yav galigeyalli niddege xaridenendu tiliale ill

    i couldnt eat i couldnt sleep
    ಊಟ ತಿಂಡಿ ಸೇರುತ್ತಿರಲಿಲ್ಲ ನಿದ್ದೆ ಬರುತ್ತಿರಲಿಲ್ಲ
    ut tindi seruttiralill nidde baruttiralill

    i could not sleep because of this
    ಇದರಿಂದಾಗಿ ನಿದ್ದೆ ಮಾಡುವುದೂ ಸಾಧ್ಯ ಇರಲಿಲ್ಲ
    idarindagi nidde maduvudu sadhay iralill

    she is unable to sleep at night
    ಇದರಿಂದ ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಲು ಆಗುತ್ತಿಲ್ಲ
    idarind ratri nemmadiyind nidde madlu aguttill

    he asked me why i sleep so less
    ನಾನು ಈ ರೀತಿ ಯಾಕೆ ಕಡಿಮೆ ನಿದ್ದೆ ಮಾಡುತ್ತೀನಿ ಎಂದು ಅವರು ಕೇಳುತ್ತಾರೆ
    naanu i reeti yake kadime nidde maduttini endu avaru keluttare

    she couldnt sleep through the night any more
    ರಾತ್ರಿ ಸುಮಾರು ಹೊತ್ತಿನವರೆಗೆ ಅವಳಿಗೆ ನಿದ್ದೆ ಬರಲಿಲ್ಲ
    ratri sumaru hottinvarege avalige nidde barlill

    ನಿದ್ರೆ (nidre)
    In English, you may find surrounding words such as: not, you,
    In Kannada, you may find surrounding words such as: ಮಾಡು (madu), ನಾನು (naanu), ಬರು (baru),
    could not sleep
    ' ನಾನು ನಿದ್ರೆ ಸಾಧ್ಯವಿಲ್ಲ
    ' naanu nidre sadhayvill

    not really sleeping
    ನಿದ್ರೆಯೇ ಸುಳಿಯುತ್ತಿಲ್ಲ
    nidreye suliyuttill

    while i was sleeping
    ನಾನು ನಿದ್ರೆ ಮಾಡುವಾಗ ಕಂದ
    naanu nidre maduvag kand

    how do you sleep
    ಮೀನು ನಿದ್ರೆ ಹೇಗೆ
    minu nidre hege

    i couldn't sleep at night
    ರಾತ್ರಿ ನಿದ್ರೆ ಬರುತ್ತಿರಲಿಲ್ಲ
    ratri nidre baruttiralill

    were you sleeping so far
    ನಿದ್ರೆ ಮಾಡುತ್ತಿದ್ದೆನಾ ಇಷ್ಟು ಹೊತ್ತೂ
    nidre maduttiddena ishtu hottu

    but that night you didnt sleep
    ಆದರೆ ರಾತ್ರಿ ಪೂರ ನಿದ್ರೆ ಬರಲಿಲ್ಲ
    adare ratri poor nidre barlill

    i couldnt sleep for many days
    ಆಮೇಲೆ ತುಂಬಾ ದಿನಗಳ ವರೆಗೆ ನನಗೆ ನಿದ್ರೆ ಬರುತ್ತಿರಲಿಲ್ಲ
    amele tumba dinagal varege nanage nidre baruttiralill

    are you awake or do you sleep
    ಇವೇನು ನಿದ್ರೆ ಮಾಡುತ್ತವೋ ಇಲ್ಲವೋ
    ivenu nidre maduttawo illwo

    i did not sleep the entire night
    ರಾತ್ರಿಯೆಲ್ಲ ನನಗೆ ನಿದ್ರೆಯೇ ಇಲ್ಲ
    ratriell nanage nidreye ill

    i had no idea how long i slept
    ಎಷ್ಟು ಹೊತ್ತು ನಿದ್ರೆ ಮಾಡಿದೆನೋ ನನಗೇ ತಿಳಿಯಲಿಲ್ಲ
    eshtu hottu nidre madideno nanage tilialill

    ಮಲಗು (malagu)
    In English, you may find surrounding words such as: do, to, be, the,
    In Kannada, you may find surrounding words such as: ರಾತ್ರಿ (ratri),
    everybody is sleeping
    ಎಲ್ಲರೂ ಮಲಗಿದ ಮೇಲೆ ಮಲಗುತ್ತಾಳೆ
    ellaru malagid mele malaguttale

    everyone was sleeping
    ಎಲ್ಲರೂ ಮಲಗಿ ನಿದ್ರೆ ಹೋಗಿದ್ದರು
    ellaru malagi nidre hogiddaru

    sleeping on the stomach
    ಹೊಟ್ಟೆಯ ಮೇಲೆ ಮಲಗುವುದು
    hotteya mele malaguudu

    sleeping on the back
    ಹಿಂಭಾಗದಲ್ಲಿ ಮಲಗುವುದು
    himbhagadalli malaguudu

    i slept on the couch
    ಹಾಸಿಗೆ ಮೇಲೆ ಮಲಗಿದ್ದೆ
    hasige mele malagidde

    many cant sleep at night
    ಉಬ್ಬಸದಿಂದ ಬಳಲುವ ಅನೇಕರು ರಾತ್ರಿ ಮಲಗುವುದೇ ಇಲ್ಲ
    ubbasdind balluv anekaru ratri malaguude ill

    do not sleep in the evening
    ಕಾರ್ತಿಕ ಮಾಸದಲ್ಲಿ ಮಧ್ಯಾಹ್ನ ಮಲಗಬಾರದು
    karthik masadalli madhyahn malagabaradu

    nets should be used while sleeping
    ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು
    malaguvag solle paradegainnu upayogisbeku

    why is it so difficult to sleep
    ಮಲಗಿದರೂ ಯಾಕೆ ಹೀಗೆ ಯಾಕೆ ಹೀಗೆ
    malagidaru yake hige yake hige

    i get to sleep through the night
    ರಾತ್ರಿ ಅದನ್ನೇ ಹಚ್ಚಿ ಮಲಗುತ್ತೇನೆ
    ratri adnne hachchi malaguttene

    nobody wants to sleep with someone for work
    ಕೆಲಸಕ್ಕಾಗಿ ಇನ್ನೊಬ್ಬರ ಜೊತೆ ಮಲಗಲು ಯಾರೂ ಇಷ್ಟ ಪಡಲ್ಲ
    kelasakkagi innobbar jote malagalu yaaru isht padall

    she sleeps next to him the whole night
    ಅಲ್ಲದೇ ರಾತ್ರಿಯಿಡಿ ಅವಳ ಜೊತೆಯಲ್ಲೇ ಮಲಗಿದ್ದಾನೆ
    allade ratriidi aval joteyalle malagiddane