• Back to kn_en page
  • Word Usages for the word shop_NOUN

    Rules Examples
    ಅಂಗಡಿ (angadi)
    In English, you may find surrounding words such as: all, of, in, and,
    In Kannada, you may find surrounding words such as: ಮತ್ತು (mattu),
    shops and markets
    ನಗರದಲ್ಲಿ ಮಾರ್ಕೆಟ್ಸ್ ಮತ್ತು ಅಂಗಡಿಗಳು
    nagardalli markketts mattu angadigalu

    fire in shop
    ಅಂಗಡಿಗೆ ಬೆಂಕಿ
    angadige benki

    all shops remained closed
    ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು
    ell angadi mungattugalu muchchiddavu

    all shops remained closed
    ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು
    ella angadi mungattugalu muchchiddavu

    hotels and shops are open
    ಅಂಗಡಿಗಳು ಹೊಟೇಲ್ಗಳು ಕಾರ್ಯಾರಂಭಿಸಿವೆ
    angadigalu hotelgalu caryarambhisive

    slaughter houses and meat shops
    ಮಾಂಸ ಮತ್ತು ಡೈರಿ ಅಂಗಡಿಗಳು
    mas mattu dary angadigalu

    shops for seeds fertilisers and pesticides
    ಬೀಜಗಳು ರಸಗೊಬ್ಬರಗಳು ಮತ್ತು ಕೀಟನಾಶಕಗಳ ಅಂಗಡಿಗಳು
    bijagalu rasgobbargalu mattu kithnashkagal angadigalu

    shops markets and establishments were shut
    ಅಂಗಡಿ ಮುಗಟ್ಟುಗಳು ಮತ್ತು ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಿಸಲಾಗಿತ್ತು
    angadi mugattugalu mattu sarkaari kacherigaannnu band madislagittu

    many of the shops were closed subsequently
    ನಂತರ ಬಹುತೇಕ ಅಂಗಡಿಗಳ ಬಾಗಿಲು ಮುಚ್ಚಿದ್ದವು
    nantar bahutek angadigal bagilu muchchiddavu

    schools shops malls and offices have closed
    ಸರ್ಕಾರಿ ಕಚೇರಿಗಳು ಶಾಲಾಕಾಲೇಜುಗಳು ವಾಣಿಜ್ಯ ಕೇಂದ್ರಗಳು ಹಾಗೂ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ
    sarkaari kacherigalu shalakalejugalu vanijy kendragalu hagu angadi mungattugaiannu muchchalagide

    shops and vehicles have been set on fire
    ಸ್ಫೋಟದ ತೀವ್ರತೆಗೆ ಅಂಗಡಿ ಹಾಗೂ ವಾಹನಗಳು ಜಖಂಗೊಂಡಿವೆ
    sphotad fivratege angadi hagu vahangalu jakhangondive

    you can find them in any pharmacy shop
    ನೀವು ಯಾವುದೇ ಔಷಧ ಅಂಗಡಿಯಲ್ಲಿ ಇದನ್ನು ಕಾಣಬಹುದು
    nivu yavude aushadh angadialli idannu kanabahudu

    ಮುಂಗಟ್ಟು (mungattu)
    In English, you may find surrounding words such as: open, clos, closed,
    In Kannada, you may find surrounding words such as: ಅಂಗಡಿ (angadi), ಮುಚ್ಚು (muchchu),
    shops were closed
    ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು
    angadi mungattugalu muchchiddavu

    shops open intermittently
    ಅಂಗಡಿ ಮುಂಗಟ್ಟುಗಳು ಎಂದಿ ನಂತೆ ತೆರೆಯುತ್ತಿವೆ
    angadi mungattugalu endi nante thereyuttive

    all shops remained closed
    ಎಲ್ಲ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದವು
    ell angadi mungattugalu sampoorna muchchiddavu

    several shops were closed
    ಕೆಲವು ಕಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು
    kelvu kade angadi mungattugaiannu muchchalagittu

    the shops have been closed
    ಆಂಗಡಿ ಮುಂಗಟ್ಟುಗಳು ಮುಚ್ಚಲಾಗಿದೆ
    aangadi mungattugalu muchchalagide

    shopkeepers immediately closed their shops
    ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿದ್ದರು
    varthakaru angadi mungattugaiannu swayampreritawagi muchchiddaru

    even the neighbourhood shops are shut
    ಅಲ್ಲದೆ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ
    allade akkapakkad angadi mungattugaiannu band madisiddare

    the shops are about to close
    ಅಂಗಡಿ ಮುಂಗಟ್ಟುಗಳು ಬಹುತೇಕ ತೆರೆದುಕೊಂಡಿದೆ
    angadi mungattugalu bahutek tereducondide

    during the meeting all shops were closed
    ಪ್ರತಿಭಟನೆ ವೇಳೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಯಿತು
    pratibhatne vele ella angadi mungattugaiannu band madislayitu

    shops were closed as a precautionary measure
    ಮುಂಜಾಗ್ರತಾ ಕ್ರಮವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು
    munjagratha kramavagi angadi mungattugaiannu muchchalagittu

    vehicles kept off roads and shops were shut
    ರಸ್ತೆಗಳಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು
    rastegamalli sancharisuttidd vahanagainnu tadedu angadi mungattugaiannu muchchisidru

    though shops remained open there were no buyers
    ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ವ್ಯಾಪಾರ ಕಡಿಮೆ ಇತ್ತು
    angadi mungattugalu terediddaru vyapaar kadime ittu