• Back to kn_en page
  • Word Usages for the word response_NOUN

    Rules Examples
    ರೆಸ್ಪಾನ್ಸ್ (respance)
    In English, you may find surrounding words such as: the, good, receive, receive, a,
    how is the response
    ಅದಕ್ಕೆ ನೆಟ್ಟಿಗರ ರೆಸ್ಪಾನ್ಸ್ ಹೇಗಿದೆ
    adkke nettigar respance hegide

    it received positive response
    ಇದಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ
    idakke sakhat respance sikkide

    there is a good response
    ಉತ್ತಮವಾದ ರೆಸ್ಪಾನ್ಸ್ ಇದೆ
    uttamvaad respance ide

    there is a good response
    ಅಲ್ಲೂ ಒಳ್ಳೆಯ ರೆಸ್ಪಾನ್ಸ್ ಇದೆ
    allu olleya respance ide

    the film got a great response
    ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಬಂದಿದೆ
    chitrakku olle respance bandide

    that tweet received an enthusiastic response
    ಈ ಟ್ವೀಟ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು
    i tweete ge sakhat respance sikkittu

    the film has received a tremendous response
    ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ
    chitrakke adbhut respance sikkide

    what was the response of the viewers
    ಆಚಿತ್ರಕ್ಕೆ ಪ್ರೇಕ್ಷಕರು ಯಾವ್ ರೀತಿ ರೆಸ್ಪಾನ್ಸ್ ಕೊಟ್ಟಿದ್ದಾರೆ
    aachitrakke prekshakaru yav reeti respance kottiddare

    this was done after many responses were received
    ಇದಕ್ಕೆ ತುಂಬಾ ರೆಸ್ಪಾನ್ಸ್ ಸಿಕ್ಕ ನಂತರ ಇದನ್ನೇ ಕಂಟಿನ್ಯೂ ಮಾಡಿದ್ವಿ
    idakke tumba respance sikk nantar idanne continyu madidwi

    we got a very good response on that
    ಅದರಿಂದ ನಮಗೆ ಒಳ್ಳೆ ರೆಸ್ಪಾನ್ಸ್ ಸಿಕ್ತು
    adrind namage olle respance siktu

    the films songs have also received a good response
    ಈಗಾಗಲೇ ಹಾಡುಗಳು ಕೂಡ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ
    igaagale hadugalu kud uttam respance gittisicondide

    the films songs have also received a good response
    ಸಿನಿಮಾದ ಎಲ್ಲ ಹಾಡುಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ
    cinemad ell hadugalige olleya respance sikkide

    ಸ್ಪಂದನೆ (spandane)
    In English, you may find surrounding words such as: no, be, be no response, be,
    In Kannada, you may find surrounding words such as: ಉತ್ತಮ (uttam),
    the best response
    ಉತ್ತಮ ಸ್ಪಂದನೆ
    uttam spandane

    response in india
    ಭಾರತದಲ್ಲಿ ಉತ್ತಮ ಸ್ಪಂದನೆ
    bharatadalli uttam spandane

    initiallythe response was great
    ಆರಂಭದಲ್ಲೇ ಇದಕ್ಕೆ ಭರ್ಜರಿ ಸ್ಪಂದನೆ ಸಿಕ್ಕಿದೆ
    aarambhdalle idakke bharjari spandane sikkide

    the response is good
    ಸ್ಪಂದನೆ ಚೆನ್ನಾಗಿದೆ
    spandane chennagide

    but we got no response
    ಆದರೆ ನಮಗೆ ಸ್ಪಂದನೆ ಸಿಗಲಿಲ್ಲ
    adare namage spandane sigalill

    the response was very good
    ಬಹಳ ಒಳ್ಳೆಯ ಸ್ಪಂದನೆ ಬಂತು
    bail olleya spandane bantu

    the public response has been remarkable
    ಇದಕ್ಕೆ ಸಾರ್ವಜನಿಕರಿಂದ ಅದ್ಭುತ ಸ್ಪಂದನೆ ವ್ಯಕ್ತವಾಗಿದೆ
    idakke sarvajanikarind adbhut spandane vyaktwagide

    however there has been no response
    ಆದರೂ ಸ್ಪಂದನೆ ಸಿಕ್ಕಿಲ್ಲ ಎಂದರು
    aadaru spandane sickill endru

    there has so far been no response
    ಈ ತನಕ ಯಾವುದೇ ಸ್ಪಂದನೆ ದೊರಕಿರಲಿಲ್ಲ
    i tanak yavude spandane dorkiralill

    we are getting good response from people
    ಅದಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ
    adkke janarind uttam spandane vyaktwagide

    but there is no proper response from them
    ಆದರೆ ಅವರಿಂದ ಸಮರ್ಪಕ ಸ್ಪಂದನೆ ಸಿಕ್ಕಿಲ್ಲ
    adare avarind samarpak spandane sickill

    but there was no response from the government
    ಆದರೆ ಅದಕ್ಕೆ ಸರ್ಕಾರದಲ್ಲಿ ಸ್ಪಂದನೆ ದೊರೆತಿಲ್ಲ ಎನ್ನಲಾಗಿದೆ
    adare adkke sarkaaradalli spandane doretill ennalagide