• Back to kn_en page
  • Word Usages for the word park_NOUN

    Rules Examples
    ಉದ್ಯಾನವನ (udhayanvan)
    In English, you may find surrounding words such as: be, national, a, the,
    In Kannada, you may find surrounding words such as: ರಾಷ್ಟ್ರೀಯ (rashtriya),
    bandipur national park
    ಬಂಡಿಪುರ ರಾಷ್ಟ್ರೀಯ ಉದ್ಯಾನವನ
    bandipur rashtriya udhayanvan

    eravikulam national park
    ಎರಾವಿಕುಲಂ ರಾಷ್ಟ್ರೀಯ ಉದ್ಯಾನವನ
    eravikulam rashtriya udhayanvan

    keibul lamjao national park
    ಕೈಬುಜಾಲ್ ಲಾಮ್ಜೋ ರಾಷ್ಟ್ರೀಯ ಉದ್ಯಾನವನ
    kaibujal lamjo rashtriya udhayanvan

    sanjay gandhi national park
    ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನ
    sanjay gandhi rashtriya udhayanvan

    kaziranga national park in assam
    ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಶೇ
    assamn kajirang rashtriya udhayanvanad shay

    goa tiger spotted at national park
    ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಗಣತಿ
    nagarhole rashtriya udhayanvandalli huli ganati

    provide added beauty to the park
    ಅದ್ಭುತವಾಗಿ ಕೆತ್ತಲಾಗಿರುವ ಕಲ್ಲಿನ ಕಲಾಕೃತಿಗಳು ಉದ್ಯಾನವನದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ
    adbhutavagi kettalagiruv kallin kalakritigalu udhayanvanad saundaryavannu mattashtu hchisive

    hundreds of people visit the park daily
    ನಗರದ ಕದ್ರಿ ಉದ್ಯಾನವನಕ್ಕೆ ಪ್ರತಿನಿತ್ಯ ನೂರಾರು ಮಂದಿ ಬಂದು ಹೋಗುತ್ತಾರೆ
    nagarad kadri udhayanvanakke pratinitya nooraru mandi bandu hoguttare

    the park is decorated in a beautiful manner
    ಉದ್ಯಾನವನವನ್ನು ತುಂಬಾ ನಾಜೂಕಿನಿಂದ ವಿನ್ಯಾಸಗೊಳಿಸಲಾಗಿದೆ
    i udhayanvanvannu tumba najukinind vinyasagolislagide

    the park also contains heaths meadows and swamps
    ಉದ್ಯಾನವನದಲ್ಲಿ ಹಳ್ಳ ದಿಣ್ಣೆ ಮತ್ತು ಕಲ್ಲುಬಂಡೆಗಳಿರುತ್ತವೆ
    udhayanvandalli hajjl dinne mattu kallubandegaliruttve

    in the park there are several types of vegetation
    ಉದ್ಯಾನವನದಲ್ಲಿ ಹಲವಾರು ರೀತಿಯ ಗಿಡಗಳಿವೆ
    udhayanvandalli halvaaru rithiya gidgalive

    the park is located close to the shamirpet lake
    ಉದ್ಯಾನವನವು ಸಮೀರ್ ಪೇಟ್ ಕೆರೆಗೆ ಅತ್ಯಂತ ಸನೀಹದಲ್ಲಿದೆ
    i udhayanvanvu samir pet kerege atyant sanihadallide

    ಪಾರ್ಕ್ (park)
    In English, you may find surrounding words such as: the, a, national, be, in,
    springbrook national park
    ಪಿಲೇನ್ಸ್ಬರ್ಗ್ ನ್ಯಾಷನಲ್ ಪಾರ್ಕ್
    pilensburg nyashanal park

    yosemite national park
    ಯೊಸೆಮೈಟ್ ನ್ಯಾಷನಲ್ ಪಾರ್ಕ್
    yosemite nyashanal park

    woman molested in park
    ಪಾರ್ಕ್ ನಲ್ಲಿ ಮಾಡಬಾರದನ್ನು ಮಾಡಿ ಜೈಲು ಸೇರಿದ ಮಹಿಳೆ
    park nalli madebaradannu madi jailu serid mahile

    the good old park
    ಹೊಸ ಹಳೆಯ ಪಾರ್ಕ್
    hoss haleya park

    children play in the park
    ಪಾರ್ಕ್ನಲ್ಲಿ ಆಟವಾಡುವ ಮಕ್ಕಳು
    parknalli aatvaduv makkalu

    silent valley national park kerala
    ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್ ಕೇರಳ
    sailant vyali nyashanal park kerala

    the sanjay gandhi national park sgnp
    ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ ಎಸ್ಜಿಎನ್ಪಿ ಸಮೀಪದ ಇರುವ ದಿಂದೋಶಿ ಎಂಬಲ್ಲಿ
    sanjay gandhi nyashanal park esjienpi sameepad iruva dindoshi emballi

    it was then named hailey national park
    ಇದಕ್ಕೆ ಹೈಲೇ ನ್ಯಾಷನಲ್ ಪಾರ್ಕ್ ಎಂದು ಹೆಸರಿಡಲಾಯಿತು
    idakke hailey nyashanal park endu hesaridlayitu

    there is no park in the city
    ಈ ಬಡಾವಣೆಯಲ್ಲಿ ಪಾರ್ಕ್ ಕೂಡ ಇಲ್ಲ
    i badavneyalli park kud ill

    the park has witnessed several international cricket matches
    ಪಾರ್ಕ್ ಅನೇಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗೆ ಸಾಕ್ಷಿಯಾಗಿದೆ
    i park anek antarashtriya cricket pandyavalige sakshiagide

    the funeral will take place in shivaji park
    ಪ್ರಮಾಣವಚನ ಸ್ವೀಕಾರ ಸಮಾರಂಭವು ಶಿವಾಜಿ ಪಾರ್ಕ್ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ
    pramanvachan sweekaar samarambhvu shivaaji parknalli nadeyuv sadhayate ide endu hehlagide