• Back to kn_en page
  • Word Usages for the word one_NUM

    Rules Examples
    ಓರ್ವ (orv)
    In English, you may find surrounding words such as: in, person, person, person,
    In Kannada, you may find surrounding words such as: ಪುತ್ರ (putra),
    one person survived
    ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದಾರೆ
    orv pranapayadind paragiddare

    one person died
    ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ
    orv vyakti mrutapattiddare

    one person had died
    ಓರ್ವ ಮೃತಪಟ್ಟಿದ್ದರು
    orv mrutapattiddaru

    one killed in accident
    ಬೆಳ್ಳಂಬೆಳಿಗ್ಗೆ ನಡೆದ ಅಪಘಾತದಲ್ಲಿ ಓರ್ವ ಬಲಿ
    belombeligge naded apaghatadalli orv bali

    one killed in carbike collision
    ನಿಂತಿದ್ದ ಬೈಕ್ ಗೆ ಡಿಕ್ಕಿ ಓರ್ವ ಸಾವು
    nintidd bike ge dicki orv saavu

    one person was seriously injured
    ಓರ್ವ ಗಂಭೀರ ಗಾಯಗೊಂಡಿದ್ದಾರೆ
    orv gambhir gayagondiddare

    one dies in bus truck collision
    ಬಸ್ಗೆ ಲಾರಿ ಡಿಕ್ಕಿ ಓರ್ವನ ಸಾವು
    basge lawry dicki orvan saavu

    encounter in pulwama one militant killed
    ಪುಲ್ವಾಮಾ ಎನ್ಕೌಂಟರ್ ಉಗ್ರನ ಹತ್ಯೆ ಓರ್ವ ಜವಾನ ಹುತಾತ್ಮ
    pulwama encountar ugran hatye orv javan hutathmah

    he has one son and one daughter
    ಮೃತರಿಗೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ
    mrutarige orv putra hagu orv putri iddare

    one person was injured in the firing
    ಈ ವೇಳೆ ಉಂಟಾದ ಇರಿತದಿಂದ ಓರ್ವ ಗಾಯಗೊಂಡಿದ್ದಾನೆ
    i vele untad iritdind orv gayagondiddane

    one person was seriously injured in the incident
    ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದಾನೆ
    ghatneyalli orv gambhir gayagondiddane

    police also arrested one person in that case
    ಅಷ್ಟೇ ಅಲ್ಲ ಈ ಪ್ರಕರಣದಲ್ಲಿ ಓರ್ವ ವ್ಯಕ್ತಿಯನ್ನ ಪೊಲೀಸರು ಅರೆಸ್ಟ್ ಮಾಡ್ತಾರೆ
    ashte all i prakarandalli orv vyaktiyanne policeru arest madtare

    ಒಬ್ಬರು (obbaru)
    In English, you may find surrounding words such as: the, be one of, be, of,
    In Kannada, you may find surrounding words such as: ಅವರು (avaru),
    they are one
    ಅವರು ಇದ್ದುದೇ ಒಬ್ಬರು
    avaru iddude obbaru

    we are one
    ಅದರಲ್ಲಿ ನಾವು ಒಬ್ಬರು
    adralli naavu obbaru

    one after the other
    ಒಬ್ಬರ ಹಿಂದೆ ಒಬ್ಬರು
    obbar hinde obbaru

    the seer is one
    ಕನಕದಾಸರು ಒಬ್ಬರು
    kanakadasru obbaru

    sardar is one of those
    ಈ ಪೈಕಿ ಖಾದರ್ ಕೂಡ ಒಬ್ಬರು
    i paiki khader kud obbaru

    this is one of them
    ಇವರಲ್ಲಿ ಒಬ್ಬರು
    ivaralli obbaru p

    and we are one of them
    ಅವರಲ್ಲಿ ನಾವು ಒಬ್ಬರು
    avaralli naavu obbaru

    one of them being mani ratnam
    ಅವರಲ್ಲಿ ಮಹಾತ್ಮಾ ಮುಂಶೀರಾಮ್ ಒಬ್ಬರು
    avaralli mahatman munshiram obbaru

    one such hero is our maharashtra police
    ಅವರಲ್ಲಿ ನಮ್ಮ ಮಹಾರಾಷ್ಟ್ರ ಪೊಲೀಸರು ಕೂಡ ಒಬ್ಬರು
    avaralli namm maharashtra policeru kud obbaru

    he is one of indias biggest stars
    ಭಾರತೀಯ ಚಿತ್ರರಂಗದ ದೊಡ್ಡ ಸ್ಟಾರ್ ಗಳಲ್ಲಿ ಒಬ್ಬರು
    bhartiya chitrarangad dodda star gamalli obbaru

    shes one of the highestpaid actresses in hollywood
    ಹಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು
    hollivudnalli ati hechu sambhavne padeyuv natiaralli obbaru

    one of them was admitted to a hospital
    ಇವರಲ್ಲಿ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
    ivaralli obbarnnu aaspatrege dakhlislagide