• Back to kn_en page
  • Word Usages for the word kill_VERB

    Rules Examples
    ಬಲಿ (bali)
    In English, you may find surrounding words such as: militant, attack, in,
    In Kannada, you may find surrounding words such as: ಮಂದಿ (mandi), ದಾಳಿ (dali),
    8 militants killed
    ಪ್ರತಿದಾಳಿಯಲ್ಲಿ 8 ಉಗ್ರರ ಬಲಿ
    pratidaliyalli 8 ugrar bali

    7 militants killed
    7 ಮಂದಿ ಬಲಿ ಉಗ್ರರ ಹತ್ಯೆ
    7 mandi bali ugrar hatye

    two killed by militants
    ಉಗ್ರರ ಗುಂಡಿಗೆ ಇಬ್ಬರು ಬಲಿ
    ugrar gundige ibbaru bali

    two killed in state
    ರಾಜ್ಯದಲ್ಲಿ ಮಳೆಗೆ ಇಬ್ಬರು ಬಲಿ
    rajyadalli malege ibbaru bali

    three killed in road accident
    ರಸ್ತೆ ಅಪಘಾತಕ್ಕೆ ಮೂರು ಬಲಿ
    raste apaghatakke mooru bali

    four killed in road mishap
    ಗುಂಡಿಮಯ ರಸ್ತೆ ನಾಲ್ವರ ಬಲಿ ಪಡೆದಿದೆ
    gundimay raste nalver bali padedide

    over 70 killed in the floods
    ಭೂ ಕುಸಿತದಿಂದ ಈವರೆಗೆ 70ಕ್ಕೂ ಹೆಚ್ಚು ಮಂದಿ ಬಲಿ
    bhoo kusitdind everege 70kku hechu mandi bali

    50 killed in nigeria suicide bombing
    ನೈಜೀರಿಯಾ ಆತ್ಮಾಹುತಿ ಬಾಂಬ್ ದಾಳಿಗೆ 50 ಬಲಿ
    naijiria atmahuti bamb dalige 50 bali

    us suspected airstrike kills 15 in syria
    ಸಿರಿಯ ಅಮೆರಿಕ ವಾಯು ದಾಳಿಗೆ 15 ನಾಗರಿಕರು ಬಲಿ
    syria america vaayu dalige 15 nagarikaru bali

    30 killed in nigeria car bomb attack
    ನೈಜೀರಿಯಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ 30 ಮಂದಿ ಬಲಿ
    naijiriadalli atmahuti bamb dali 30 mandi bali

    three militants killed in encounter in south kashmir
    ದಕ್ಷಿಣ ಕಾಶ್ಮೀರದಲ್ಲಿ ಎನ್ಕೌಂಟರ್ಗೆ ಮೂವರು ಉಗ್ರರು ಬಲಿ
    dakshin kashmiredalli encountarge moovaru ugraru bali

    3 army men killed in attack on post
    ಸೇನಾ ನೆಲೆ ಮೇಲೆ ಉಗ್ರರ ದಾಳಿಗೆ 3 ಯೋಧರ ಬಲಿ
    sena nele mele ugrar dalige 3 yodhar bali

    ಕೊಲ್ಲು (collu)
    In English, you may find surrounding words such as: militant, attack, be, to,
    In Kannada, you may find surrounding words such as: ಇಬ್ಬರು (ibbaru),
    shoot to kill
    ಕೊಲ್ಲಲು ಹೊಂಚು
    kollalu honchu

    300 were killed
    300 ಮಂದಿ ಪ್ರಚಾರಕರನ್ನು ಕೊಲ್ಲಲಾಗಿದೆ
    300 mandi pracharakarannu kollalagide

    four terroriststoohave been killed
    ಹಾಗೇ ನಾಲ್ವರು ಮಾವೋವಾದಿಗಳನ್ನೂ ಗುಂಡಿಕ್ಕಿ ಕೊಲ್ಲಲಾಗಿದೆ
    hage nalvaru mawovadigalannu gundikki kollalagide

    i can be killed
    ನನ್ನನ್ನು ಕೊಲ್ಲಬಹುದು
    nannannu kollabahudu

    our soldiers are being killed
    ನಮ್ಮ ಸೈನಿಕರನ್ನು ಜೀವಂತ ಸುಟ್ಟು ಕೊಲ್ಲಲಾಗಿದೆ
    namm sainikarnnu jeevant suttu kollalagide

    they had to be killed
    ತಿನ್ನುವುದಕ್ಕಾಗಿ ಅವುಗಳನ್ನು ಕೊಲ್ಲಲೇ ಬೇಕಿತ್ತು
    tinnuvudakkagi avugainnu kollale bekittu

    so thats why he was killed
    ಹೀಗಾಗಿ ಅದನ್ನು ಕೊಲ್ಲಲು ನಿರ್ದರಿಸಲಾಗಿತ್ತು
    higagi adnnu kollalu nirdarislagittu

    he also attempted to kill her
    ಕತ್ತು ಹಿಸುಕಿ ಅವಳನ್ನು ಕೊಲ್ಲಲು ಕೂಡ ಪ್ರಯತ್ನಿಸಿದ್ದಾನೆ
    kattu hisuki avainnu kollalu kud prayatnisiddane

    they abused and threatened to kill me
    ‘ ನನ್ನ ಮೇಲೆ ಹಲವರು ಹಲ್ಲೆ ನಡೆಸಿ ಕೊಲ್ಲುವ ಬೆದರಿಕೆ ಹಾಕಿದರು
    ‘ nann mele halavaru halle nadesi colluv bedarike hawkidru

    they conspired to kill me he claimed
    ಅವರು ನನ್ನನ್ನು ಕೊಲ್ಲು ಸಂಚು ರೂಪಿಸುತ್ತಿದ್ದಾರೆ ' ಎಂದು ದೂರಿದ್ದಾರೆ
    avaru nannannu collu sanchu roopisuttiddare ' endu dooriddare

    the law does not permit anybody to kill
    ಗುಂಡಿಟ್ಟು ಕೊಲ್ಲಲು ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ ಎಂದರು
    gundittu kollalu yavude kanooninalli avkashvill endru

    the gunman was later killed in a shootout
    ನಂತರ ನಡೆದ ಕಾರ್ಯಾಚರಣೆಯಲ್ಲಿ ಬಂದೂಕುದಾರಿ ಹಂತಕನನ್ನು ಕೊಲ್ಲಲಾಗಿದೆ
    nantar naded caryacharaneyalli bandukudari hantakanannu kollalagide

    ಹುತಾತ್ಮ (hutathmah)
    In English, you may find surrounding words such as: attack, militant, soldier,
    In Kannada, you may find surrounding words such as: ದಾಳಿ (dali), ಯೋಧ (yodh),
    four militants killed
    ಉಗ್ರರನ್ನು ಹೊಡೆದುರುಳಿಸಿ ನಾಲ್ವರು ಹುತಾತ್ಮ
    ugrarannu hodedurulisi nalvaru hutathmah

    crpf jawan killed
    ಸಿಆರ್ಪಿಎಫ್ ಯೋಧ ಹುತಾತ್ಮ
    siarpieff yodh hutathmah

    soldier killed in gunfight
    ಎನ್ ಕೌಂಟರ್ ನಲ್ಲಿ ಓರ್ವ ಯೋಧ ಹುತಾತ್ಮ
    en counter nalli orv yodh hutathmah

    two us soldiers killed
    ಕೊಡಗಿನ ಇಬ್ಬರು ಯೋಧರು ಹುತಾತ್ಮ
    kodagin ibbaru yodharu hutathmah

    soldier killed in pak shelling
    ಪಾಕ್ ಗುಂಡಿಗೆ ಯೋಧ ಹುತಾತ್ಮ
    pak gundige yodh hutathmah

    two killed in naxalite attack
    ನಕ್ಸಲ್ ದಾಳಿಗೆ ರಾಜ್ಯದ ಇಬ್ಬರು ಯೋಧರು ಹುತಾತ್ಮ
    naksal dalige rajyad ibbaru yodharu hutathmah

    terrorists kill 17 soldiers in kashmir
    ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ 17 ಮಂದಿ ಯೋಧರು ಹುತಾತ್ಮ
    kashmiredalli matte ugrar attahas 17 mandi yodharu hutathmah

    bsf jawan killed in militant attack
    ಗುಂಡಿನ ಕಾಳಗದಲ್ಲಿ bsf ಯೋಧ ಹುತಾತ್ಮ
    gundin karrgadalli bsf yodh hutathmah

    two pakistani soldiers killed in bomb blast
    ಪಾಕಿಸ್ತಾನಿ ಪಡೆಗಳ ಗುಂಡಿನ ದಾಳಿಗೆ ಇಬ್ಬರು ಯೋಧರು ಹುತಾತ್ಮ
    pakistani padegal gundin dalige ibbaru yodharu hutathmah

    indian soldier killed in pak mortar attack
    ಪಾಕ್ ಅಪ್ರಚೋದಿತ ದಾಳಿಯಲ್ಲಿ ಗದಗಿನ ಯೋಧ ಹುತಾತ್ಮ
    pak aprachodith daliyalli gadagin yodh hutathmah

    chhattisgarh crpf jawan killed in bijapur naxal encounter
    ಛತ್ತೀಸ್ ಗಢ್ ನಕ್ಸಲೀಯರ ದಾಳಿಯಲ್ಲಿ ಸಿಆರ್ ಪಿಎಫ್ ಯೋಧ ಹುತಾತ್ಮ
    chhattis garh naksaliyar daliyalli siar pief yodh hutathmah

    two jawans killed as militants storm crpf convoy
    ಯೋಧರ ಮೇಲೆ ಗ್ರೆನೇಡ್ ಎಸೆದು ಪರಾರಿಯಾದ ಉಗ್ರರು ಇಬ್ಬರು ಸಿಎಆರ್ಪಿಎಫ್ ಸಿಬ್ಬಂದಿ ಹುತಾತ್ಮ
    yodhar mele graned esedu parariad ugraru ibbaru siearpieff sibbandi hutathmah

    ಕೊರು (koru)
    In English, you may find surrounding words such as: militant, soldier, attack,
    In Kannada, you may find surrounding words such as: ಇಬ್ಬರು (ibbaru), ಯೋಧ (yodh),
    5 pak soldiers killed
    5 ಯೋಧರನ್ನು ಕೊಂದ ಪಾಕ್
    5 yodhrannu kond pak

    bsf troops kill infiltrator
    ಮನೆಗೇ ನುಗ್ಗಿ ಬಿಎಸ್ಎಫ್ ಯೋಧನನ್ನು ಕೊಂದ ಉಗ್ರರು
    manege nuggi bieseph yodhanannu kond ugraru

    who killed the crpf soldiers
    ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರನ್ನು ಕೊಂದದ್ದು ಯಾರು
    pulwamadalli siarpieff yodhrannu kondaddu yaaru

    bullied soldier kills 8 comrades
    ಸೇನಾ ನೆಲೆಯಲ್ಲಿ 8 ಸಹೋದ್ಯೋಗಿಗಳನ್ನು ಕೊಂದ ರಶ್ಯ ಸೈನಿಕ
    sena neleyalli 8 sahodyogigainnu kond rashya sainik

    israeli airstrikes kill two gaza militants
    ಗಾಝಾ ಇಬ್ಬರು ಫೆಲೆಸ್ತೀನಿಯರನ್ನು ಗುಂಡಿಕ್ಕಿ ಕೊಂದ ಇಸ್ರೇಲ್ ಸೇನೆ
    gaaza ibbaru felestiniorannu gundikki kond israel sene

    indian soldier killed in pakistani firing
    ಭಾರತೀಯ ಪೈಲಟ್ ಎಂದು ಪಾಕಿಸ್ತಾನ ಪೈಲಟ್ ನನ್ನೇ ಹೊಡೆದು ಕೊಂದ ಪಾಕಿಗಳು
    bhartiya pailat endu pakistan pailat nanne hodedu kond pakigalu