• Back to kn_en page
  • Word Usages for the word injure_ADJ

    Rules Examples
    ಗಾಯಗೊಂಡ (gayagond)
    In English, you may find surrounding words such as: the, admitted, admitt, be, have,
    the injured person was hospitalized
    ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು
    gayagond vyaktiannu aaspatrege serislagittu

    both the injured were immediately hospitalised
    ಗಾಯಗೊಂಡ ಇಬ್ಬರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ
    gayagond ibbarnnu kudley aaspatrege sagislagide

    the injured youth was immediately hospitalised
    ವಿಪರೀತ ಗಾಯಗೊಂಡ ಯುವಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ
    viparit gayagond yuvaknannu takshan aaspatrege karedoydiddare

    six injured were admitted to the hospital
    ಗಾಯಗೊಂಡ ಆರು ಬಂಡುಕೋರರನ್ನು ಆಸ್ಪತ್ರೆಗೆ ಸೇರಿಸಲಾಗಿದೆ
    gayagond aaru bandukorarannu aaspatrege serislagide

    the injured were shifted to victoria hospital
    ಗಾಯಗೊಂಡ ಕಾರ್ಯಕರ್ತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ
    gayagond kaaryakartanannu victoria aaspatrege dakhlisiddare

    the injured are undergoing treatment at a hospital
    ಗಾಯಗೊಂಡ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
    gayagond kaaryakartaru aaspatreyalli chikitse padeyuttiddare

    the injured have been admitted to government hospitals
    ಗಾಯಗೊಂಡ ಮಕ್ಕಳನ್ನು ಹಿರೀಸಾವೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ
    gayagond makkainnu hirisave sarkaari aaspatrege dakhlu madelagide

    the injured son have been admitted to the hospital
    ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
    gayagond maguvannu aaspatrege dakhlislagide

    the injured are being treated at a local hospital
    ಗಾಯಗೊಂಡವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ
    gayagondavannu sthaliya aaspatrege dakhlislagiddu chikitse nidelaguttide

    ಗಾಯಗೊಂಡವರು (gayagondavaru)
    In English, you may find surrounding words such as: the,
    In Kannada, you may find surrounding words such as: ದಾಖಲಿಸಲಾಗಿದೆ (dakhlislagide), ದಾಖಲಿಸು (dakhlisu), ಆಸ್ಪತ್ರೆ (aaspatre), ಸ್ಥಳೀಯ (sthaliya),
    injured persons shifted to hospital
    ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ
    gayagondavarannu aaspatrege dakhlislagiddu chikitse nidelaguttide

    the injured people have been hospitalised
    ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ
    gayagondavarannu aaspatrege serislagide

    the injured people have been hospitalised
    ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
    gayagondavarannu aaspatrege dakhlislagide

    the injured were immediately shifted to hospital
    ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ
    gayagondavarannu kudley aaspatrege dakhlislagide

    the injured were admitted to the hospital
    ಗಾಯಗೊಂಡವರನ್ನು ಅಟೋದಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ
    gayagondavarannu atodalli aaspatrege sagislagide

    the injured were rushed to raichur rims hospital
    ಗಲಾಟೆಯಲ್ಲಿ ಗಾಯಗೊಂಡವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ
    galateyalli gayagondavarannu rayachurin rims aaspatrege dakhlislagide

    the injured were identified as nathuram and ajay
    ಗಾಯಗೊಂಡವರನ್ನು ಇಳಯರಾಜ ಮತ್ತು ಅರಿಮುತ್ತು ಎಂದು ಗುರುತಿಸಲಾಗಿದೆ
    gayagondavarannu ishayraj mattu arimuttu endu gurutislagide

    the injured were immediately rushed to a nearby hospital
    ತಕ್ಷಣ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು
    takshan gayagondavarannu sameepad aaspatrege dakhlislagittu

    the injured have been admitted to the nearby hospital
    ಗಾಯಗೊಂಡವರನ್ನು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ
    gayagondavarannu avarannu sameepad aaspatrege dakhlislagide