• Back to kn_en page
  • Word Usages for the word implement_VERB

    Rules Examples
    ಅನುಷ್ಠಾನ (anushthan)
    In English, you may find surrounding words such as: to, not, but,
    In Kannada, you may find surrounding words such as: ಅದು (adu), ಆದರೆ (adare),
    implementing it is tough
    ಅದನ್ನು ಅನುಷ್ಠಾನ ಮಾಡುವುದು ಕಷ್ಟ
    adnnu anushthan maduvudu kasht

    they are implementing this
    ಅದನ್ನು ಅವರು ಅನುಷ್ಠಾನಕ್ಕೆ ತರುತ್ತಾರೆ
    adnnu avaru anushthanakke taruttare

    but that is not implemented
    ಆದರೆ ಅನುಷ್ಠಾನ ಮಾತ್ರ ಆಗುತ್ತಿಲ್ಲ
    adare anushthan matra aguttill

    but it was not implemented
    ಆದರೆ ಅನುಷ್ಠಾನ ಮಾಡದೇ ತಡೆಹಿಡಿದ್ದಾರೆ
    adare anushthan madade tadehididdare

    but the plan was not implemented
    ಆದರೆ ಆ ಯೋಜನೆಯ ಅನುಷ್ಠಾನ ಸಮರ್ಪಕವಾಗಿ ಆಗಲಿಲ್ಲ
    adare aa yojaneya anushthan samarpakwagi agalill

    this is not difficult to implement
    ಅನುಷ್ಠಾನಕ್ಕೆ ತರಲು ಯಾವ ಸಮಸ್ಯೆಯಿಲ್ಲ
    anushthanakke tarlu yav samasyeill

    it has not been implemented so far
    ಅನುಷ್ಠಾನಕ್ಕೆ ತರುವ ಪ್ರಯತ್ನ ಈವರೆಗೂ ಮಾಡಿಲ್ಲ
    anushthanakke taruv prayatn everegu madill

    however it is not being implemented properly
    ಆದರೆ ಅನುಷ್ಠಾನ ಸರಿಯಾಗಿ ನಡೆಯುತ್ತಿಲ್ಲ
    adare anushthan sariagee nadeyuttill

    but its difficult to be implemented he said
    ಆದರೆ ಅನುಷ್ಠಾನ ಕಷ್ಟವಾಗುತ್ತದೆ ’ ಎಂದು ವಿವೇಕ್ ಹೇಳಿದರು
    adare anushthan kashtvaguttade ’ endu vivek hehidaru

    but it is extremely difficult to be implemented
    ಆದರೆ ಅದರ ಅದನ್ನು ಅನುಷ್ಠಾನ ಮಾಡುವುದು ತುಂಬಾ ಕಷ್ಟ
    adare ader adnnu anushthan maduvudu tumba kasht

    all measures will be taken to implement the same
    ಅದನ್ನು ಅನುಷ್ಠಾನಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳ ಲಾಗುವುದು
    adnnu anushthanakke bekad ell kramagainnu tegedukoil laguudu

    he also demanded that it must be implemented immediately
    ಅದರ ಅನುಷ್ಠಾನಕ್ಕೆ ತಕ್ಷಣ ಕಾರ್ಯೋನ್ಮುಖವಾಗಬೇಕು ಎಂದು ಆಗ್ರಹಿಸಿದ್ದಾರೆ
    ader anushthanakke takshan caryonmukhvagabeku endu agrahisiddare

    ಜಾರಿಗೆ (xarige)
    In English, you may find surrounding words such as: have, be, it,
    In Kannada, you may find surrounding words such as: ತರು (taru), ಅದು (adu),
    we implemented it
    ನಾವು ಅದನ್ನು ಜಾರಿಗೆ ತಂದೆವು
    naavu adnnu xarige tandevu

    we have implemented
    ನಾವು ಜಾರಿಗೆ ತಂದಿದ್ದೇವೆ
    naavu xarige tandiddeve

    can it be implemented
    ಇದನ್ನು ಜಾರಿಗೆ ತರಬಹುದೇ
    idannu xarige tarbahude

    our government implemented it
    ಇ ವ್ಯವಸ್ಥೆಯನ್ನು ಜಾರಿಗೆ ತಂದದ್ದೇ ನಮ್ಮ ಸರ್ಕಾರ
    i vyavasthayannu xarige tandadde namm sarkaar

    but it was not implemented
    ಆದರೆ ಅದನ್ನು ಜಾರಿಗೆ ತರಲಿಲ್ಲ
    adare adnnu xarige tarlill

    it has to be implemented
    ಇದನ್ನು ಜಾರಿಗೆ ತರಬೇಕಾಗಿದೆ
    idannu xarige tarabekagide

    but modi government has implemented gst
    ಆದರೆ ಇದೀಗ ಇದೇ ಮೋದಿ ಜಿಎಸ್ಟಿಯನ್ನು ಜಾರಿಗೆ ತರುತ್ತಿದ್ದಾರೆ
    adare idig ide modi jiestianneu xarige taruttiddare

    it is yet to be implemented
    ಇದು ಇನ್ನೂ ಜಾರಿಗೆ ಬರಬೇಕಾಗಿದೆ
    idu innu xarige barbekagide

    it can take several months to implement
    ಇದನ್ನು ಯಶಸ್ವಿಯಾಗಿ ಜಾರಿಗೆ ತರಲು ಕೆಲವು ತಿಂಗಳುಗಳೇ ಬೇಕಾಗಬಹುದು
    idannu yashasviagee xarige tarlu kelvu tingavugale bekagabahudu

    it has to be implemented he said
    ಅದನ್ನು ಜಾರಿಗೆ ತರುವ ಕೆಲಸ ಮಾಡಬೇಕಿದೆ ಎಂದು ಹೇಳಿದರು
    adnnu xarige taruv kelas madebekide endu hehidaru

    however the government is yet to implement it
    ಆದರೆ ಸರ್ಕಾರ ಅದನ್ನು ಜಾರಿಗೆ ತರುವಲ್ಲಿ ಮೀನಾಮೇಷ ಎಣಿಸುತ್ತಿದೆ
    adare sarkaar adnnu xarige taruvalli minamesh enisuttide

    the project would be implemented soon he added
    ಶೀಘ್ರವೇ ಈ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು
    shighrave i yojaneyannu xarige tarlaguudu endru