• Back to kn_en page
  • Word Usages for the word fl_VERB

    Rules Examples
    ಪರಾರಿಯಾಗಿದ್ದಾನೆ (parariagiddane)
    In English, you may find surrounding words such as: spot, after, driver,
    In Kannada, you may find surrounding words such as: ಲಾರಿ (lawry), ಚಾಲಕ (chalak),
    after that he fled
    ನಂತರ ಭಯಗೊಂಡ ಅಲ್ಲಿಂದ ಪರಾರಿಯಾಗಿದ್ದಾನೆ
    nantar bhayagond allind parariagiddane

    after that he fled
    ಬಳಿಕ ಅಲ್ಲಿಂದ ಆತ ಪರಾರಿಯಾಗಿದ್ದಾನೆ
    balik allind aat parariagiddane

    meanwhile the car driver fled
    ಇದೇ ವೇಳೆ ಚಾಲಕ ಪರಾರಿಯಾಗಿದ್ದಾನೆ
    ide vele chalak parariagiddane

    the driver fled after the incident
    ಘಟನೆ ನಂತರ ಚಾಲಕ ಪರಾರಿಯಾಗಿದ್ದಾನೆ
    ghatne nantar chalak parariagiddane

    he immediately fled from the spot
    ಕೂಡಲೇ ಮೈದುನ ಅಲ್ಲಿಂದ ಪರಾರಿಯಾಗಿದ್ದಾನೆ
    kudley maidun allind parariagiddane

    the driver has fled after the accident
    ಅಪಘಾತದ ಬಳಿಕ ವ್ಹೀಲಿಂಗ್ ಮಾಡಿದ ಯುವಕ ಪರಾರಿಯಾಗಿದ್ದಾನೆ
    apaghatad balik wheeling madid yuvak parariagiddane

    the tractor driver fled from the incident
    ಘಟನೆ ನಡೆಯುತ್ತಿದ್ದಂತೆ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ
    ghatne nadeyuttiddante tipper chalak parariagiddane

    the vehicle driver fled away from the spot
    ಲಾರಿಯನ್ನು ಸ್ಥಳಲ್ಲಿಯೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ
    lariannu sthallliye bittu chalak parariagiddane

    the truck driver fled away after the incident
    ಘಟನೆ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ
    ghatne sambhvisuttiddante lawry chalak parariagiddane

    the driver of the tipper fled after the accident
    ಅಪಘಾತ ಸಂಭವಿಸುತ್ತಿದ್ದಂತೆ ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದಾನೆ
    apaghat sambhvisuttiddante tipper lawry chalak parariagiddane

    however the driver of the truck fled the scene
    ಆದರೆ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕ ಪರಾರಿಯಾಗಿದ್ದಾನೆ
    adare apaghatakke karannad lawry chalak parariagiddane

    ಪರಾರಿಯಾಗ (parariyag)
    In English, you may find surrounding words such as: from, driver,
    In Kannada, you may find surrounding words such as: ಲಾರಿ (lawry), ಬಿಡು (bidu), ಸ್ಥಳ (sthal),
    however the accused fled immediately
    ಆದರೆ ತಕ್ಷಣವೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ
    adare takshanave arope sthaldind parariagiddane

    the accused fled from there
    ಅಲ್ಲಿಂದ ಆರೋಪಿಗಳು ಅಧಿಕಾರಿಯನ್ನು ಪರಾರಿಯಾಗಿದ್ದಾರೆ
    allind aropigalu adhikariannu parariagiddare

    he then fled from the place
    ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ
    balik sthaldind parariagiddane

    he soon fled from the house
    ತಕ್ಷಣ ಆತ ಮನೆಯಿಂದ ಪರಾರಿಯಾಗಿದ್ದಾನೆ
    takshan aat maneyind parariagiddane

    car driver fled away from the spot
    ಕಾರು ಚಾಲಕ ಪ್ರವೀಣ್ ಸ್ಥಳದಿಂದಲೇ ಪರಾರಿಯಾಗಿದ್ದಾನೆ
    kaaru chalak pravin sthaldindle parariagiddane

    car driver fled away from the spot
    ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ
    kaaru chalak sthaldind parariagiddane

    the vehicle driver fled away from the spot
    ಇದರಿಂದ ಗಾಬರಿಗೊಂಡ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ
    idarind gabarigond chalak sthaldind parariagiddane

    the biker fled the spot leaving his bike
    ಬೈಕ್ ಸವಾರ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ
    bike savar vahanvannu sthaldalle bittu parariagiddane

    the driver fled with the car after the incident
    ಘಟನೆ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ
    ghatne balik lawry samet chalak parariagiddane

    he then raped her and fled from the spot
    ನಂತರ ಅತ್ಯಾಚಾರವೆಸಗಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾನೆ
    nantar atyacharvesagi hatyegidu sthaldind parariagiddane

    ಪರಾರಿಯಾಗಿ (parariagee)
    In English, you may find surrounding words such as: of, fl from the, after, the,
    In Kannada, you may find surrounding words such as: ಸ್ಥಳ (sthal),
    after that he fled
    ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ
    balik allind parariagiddare

    the three persons fled
    ಕಾರಲ್ಲಿದ್ದ ಮೂವರು ಪರಾರಿಯಾಗಿದ್ದಾರೆ
    carallidd moovaru parariagiddare

    three persons fled the spot
    ದಾಳಿ ವೇಳೆ ಮೂವರು ಪರಾರಿಯಾಗಿದ್ದಾರೆ
    dali vele moovaru parariagiddare

    the others fled the spot
    ಉಳಿದವರು ಸ್ಥಳದಿಂದ ಪರಾರಿಯಾಗಿದ್ದಾರೆ
    ulidavaru sthaldind parariagiddare

    the gunmen fled after the attack
    ಗುಂಡಿನ ದಾಳಿ ನಡೆಸಿದ ನಂತರ ಬಂದೂಕುದಾರಿಗಳು ಪರಾರಿಯಾಗಿದ್ದಾರೆ
    gundin dali nadesid nantar bandukudarigalu parariagiddare

    they took the money and fled
    ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ
    hanavannu kallthan madi parariagiddare

    thereafter the accused fled from the spot
    ಆ ನಂತರ ಸ್ಥಳಕ್ಕೆ ಬಂದಿದ್ದ ಆರೋಪಿಗಳು ರಿವಾಲ್ವರ್ ದೋಚಿ ಪರಾರಿಯಾಗಿದ್ದರು
    aa nantar sthalkke bandidd aropigalu riwalver dochi parariagiddaru

    the lorry driver fled from the spot
    ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಹುಡುಕಾಡ ನಡೆದಿದೆ
    lawry chalak sthaldind parariagiddu hudukad nadedide

    bus driver bahadur singh fled from the spot
    ಬಸ್ ಚಾಲಕ ಧರ್ಮೇಂದ್ರ ಸ್ಥಳದಿಂದ ಪರಾರಿಯಾಗಿದ್ದಾರೆ
    buse chalak dharmendra sthaldind parariagiddare

    the driver of the truck fled the scene
    ಇದನ್ನು ಕಂಡ ಟಿಪ್ಪರ್ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ
    idannu kand tipper chalak ghatna sthaldind parariagiddare

    the criminals fled from the spot after the incident
    ಕೃತ್ಯ ಎಸಗಿದ ನಂತರ ದುಷ್ಕರ್ಮಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ
    kritya esagid nantar dushkarmigalu ghatna sthaldind parariagiddare

    on seeing the police the two fled the spot
    ಈ ವೇಳೆ ಇಬ್ಬರು ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾರೆ
    i vele ibbaru policerannu kandu sthaldind parariagiddare