• Back to kn_en page
  • Word Usages for the word fire_NOUN

    Rules Examples
    ದಳ (dal)
    In Kannada, you may find surrounding words such as: ಸಿಬ್ಬಂದಿ (sibbandi), ದಳದ (dalad), ಶಾಮಕ (shamak), ಅಗ್ನಿ (agni), ಅಗ್ನಿಶಾಮಕ (agnishamak), fire brigade successfuly doused the fire
    ಅಗ್ನಿ ಶಾಮಕ ದಳ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ
    agni shamak dal benki nandisuvalli safalragiddare

    immediately locals informed the fire force
    ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸುದ್ದಿ ತಿಳಿಸಿದ್ದಾರೆ
    idannu gamnisid sthaliyaru kudley agnishamak dalad sibbandige suddi tilisiddare

    the fire brigade has reached the site
    ಅಗ್ನಿಶಾಮಕ ದಳ ಸ್ಥಳಕ್ಕೆ ತೆರಳಿದೆ
    agnishamak dal sthalkke teralide

    immediately the fire department officials were informed
    ಕೂಡಲೇ ಅಗ್ನಿ ಶಾಮಕ ದಳ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ
    kudley agni shamak dal adhikarigalige mahiti nididdare

    fire personnel later came and doused the flames
    ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು
    nantar agnishamak dalad sibbandi sthalkke bandu benki nandisidru

    the cause of fire is unknown said firemen
    ಅಗ್ನಿಶಾಮಕ ದಳದ ಸಿಬ್ಬಂದಿ ‘ ಬೆಂಕಿ ಹೊತ್ತಿಕೊಳ್ಳಲು ಕಾರಣ ಗೊತ್ತಾಗಿಲ್ಲ
    agnishamak dalad sibbandi ‘ benki hottikoielu karan gottagill

    police and fire brigade are present at the spot
    ಸ್ಥಳದಲ್ಲಿ ಅಗ್ನಿಶಾಮಕ ದಳ ಪೊಲೀಸರು ಸ್ಥಳದಲ್ಲಿದ್ದಾರೆ
    sthaldalli agnishamak dal policeru sthaldalliddare

    fire force reached the spot and extinguished the fire
    ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದಿದ್ದು ಬೆಂಕಿಯನ್ನ ನಂದಿಸಿದ್ದಾರೆ
    sthalkke agnishamak dal sibbandi bandiddu benkionne nandisiddare

    ಅಗ್ನಿ (agni)
    In English, you may find surrounding words such as: dous, service, of, in,
    In Kannada, you may find surrounding words such as: ಶಾಮಕ (shamak),
    woman of fire
    ಅಗ್ನಿ ಸ್ತ್ರೀ ಸಖಿ
    agni stri sakhi

    major fire in mumbai
    ಮುಂಬಯಿನಲ್ಲಿ ಭಾರೀ ಅಗ್ನಿ ಅನಾಹುತ
    mumbayinalli bhaari agni anahut

    major fire in mumbai
    ಮುಂಬಯಿಯಲ್ಲಿ ಅಗ್ನಿ ಆಕಸ್ಮಿಕ
    mumbayielli agni aaksmik

    four killed in delhi fire
    ದೆಹಲಿಯಲ್ಲಿ ಅಗ್ನಿ ಆಕಸ್ಮಿಕ ಮೂವರ ಸಾವು
    dehlialli agni aaksmik moovar saavu

    woman killed in fire mishap
    ಅಗ್ನಿ ಅನಾಹುತ ಮಹಿಳೆ ಸಾವು
    agni anahut mahile saavu

    10 fire tenders conducting firefighting operations
    10 ಅಗ್ನಿ ಶಾಮಕ ವಾಹನ ಬೆಂಕಿ ಆರಿಸಲು ಕಾರ್ಯಾಚರಣೆ ನಡೆಸುತ್ತಿದೆ
    10 agni shamak vahan benki arislu caryacharane nadesuttide

    fire cannot be doused by fire
    ಅಗ್ನಿಯು ಅಗ್ನಿಯನ್ನು ಸುಡಲಿಕ್ಕೆ ಸಾಧ್ಯವಿಲ್ಲ
    agniyu agniannu sudalikke sadhayvill

    fire fighters arrived and doused the flames
    ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು
    agni shamak sibbandi agamisi benki nandisidru

    there was no casualty in the fire
    ಅಗ್ನಿ ಆಕಸ್ಮಿಕದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ
    agni aaksmikadalli yavude pranapayavagill

    he immediately informed the police and fire force
    ಹೀಗಾಗಿ ಕೂಡಲೇ ಪೊಲೀಸ್ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ
    higagi kudley police mattu agni shamak dalad sibbandige mahiti nididdare

    no one was injured in the fire incident
    ಅಗ್ನಿ ಆಕಸ್ಮಿಕದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ
    agni aaksmikadalli yavude prana haaniagill

    ಅಗ್ನಿಶಾಮಕ (agnishamak)
    In English, you may find surrounding words such as: and,
    In Kannada, you may find surrounding words such as: ನಂದಿಸು (nandisu), ದಳ (dal), ದಳದವ (daldav), ಸಿಬ್ಬಂದಿ (sibbandi),
    fire force digp br
    ಅಗ್ನಿಶಾಮಕ ದಳದ ಡಿಐಜಿಪಿ ಆಗಿದ್ದ ಬಿಆರ್
    agnishamak dalad diejipi agidd biar

    firefighters doused the fire
    ಬೆಂಕಿಗೆ ಅಗ್ನಿಶಾಮಕ ದಳದವರು ನೀರು ಹಾಯಿಸಿದ್ದಾರೆ
    benkige agnishamak daldavaru neeru haisiddare

    fire brigade has been notified
    ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು
    agnishamak dalkke mahiti nidelayitu

    fire fighters at the scene
    ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡು
    sthalkke agnishamak sibbandi daudu

    police and fire are on scene
    ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ
    policeru mattu agnishamak sibbandi caryacharane nadesiddare

    police and fire are on scene
    ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ತತ್ಕ್ಷಣ …
    policeru hagu agnishamak daldavaru tatkshan …

    fire brigade personnel also reached the spot
    ಇದಕ್ಕೆ ಅಗ್ನಿಶಾಮಕದ ದಳ ಸಿಬ್ಬಂದಿ ಕೂಡ ಸಹಾಯಕ್ಕೆ ನಿಂತಿತು
    idakke agnishamakad dal sibbandi kud sahayakke nintitu

    later the fire brigade was called in
    ನಂತರ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ
    nantar agnishamak dalkke kare madelagide

    police and fire crew rushed to the area
    ಪೊಲೀಸರು ಮತ್ತು ಭಾರಿ ಸಂಖ್ಯೆಯಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ
    policeru mattu bhari sankhyeyayalli agnishamak sibbandi sthalkke daudaisiddare

    police and fire brigade launched a search operation
    ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಮುಂದುವರಿಸಿದ್ದಾರೆ
    policeru hagu agnishamak sibbandi shodh munduvarisiddare

    the police and fire brigade team reached the spot
    ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಇಂಜಿನುಗಳು ಹಾಗೂ ಸಿಬ್ಬಂದಿ ತಂಡ ಆಗಮಿಸಿದೆ
    ghatna sthalkke agnishamak dal enginugalu hagu sibbandi tand agamiside

    the fire brigade arrived immediately and extinguished the fire
    ಪೊಲೀಸರು ಕೂಡಲೇ ಅಗ್ನಿಶಾಮಕ ದಳದೊಂದಿಗೆ ಆಗಮಿಸಿ ಬೆಂಕಿ ನಂದಿಸಿದ್ದಾರೆ
    policeru kudley agnishamak daldondige agamisi benki nandisiddare

    ಅವಘಡ (avaghad)
    In English, you may find surrounding words such as: out, in, cause,
    In Kannada, you may find surrounding words such as: ಬೆಂಕಿ (benki), ಅಗ್ನಿ (agni),
    fire in rbi building
    ಆರ್ಬಿಐ ಆವರಣದಲ್ಲಿ ಅಗ್ನಿ ಅವಘಡ
    arbii avarandalli agni avaghad

    a fire broke out
    ಅಗ್ನಿ ಅವಘಡವು ನಡೆಯಿತು
    agni avaghadvu nadeyitu

    man killed in fire mishap
    ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು
    benki avaghaddalli gayagondidd vyakti saavu

    the fire engulfed three houses
    ಆ ಮನೆಯಲ್ಲಿನ ಬೆಂಕಿಯ ಅವಘಡ ಮೂರು ಕುಟುಂಬಗಳನ್ನು ಬೀದಿಪಾಲು ಮಾಡಿದೆ
    aa maneyallin benkiya avaghad mooru kutumbagainnu bidipalu madide

    19 people died in the fire
    ಬೆಂಕಿ ಅವಘಡಕ್ಕೆ 19 ವಿದ್ಯಾರ್ಥಿಗಳು ಬಲಿ
    benki avaghadkke 19 vidyarthigalu bali

    chennai apartment fire leaves four dead
    ಚೆನ್ನೈನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ ನಾಲ್ವರ ಸಾವು
    chennain bahumhadi kattddalli benki avaghad nalver saavu

    fire breaks out in delhi shoe factory
    ದೆಹಲಿ ಬಳಿಯ ಶೂ ಕಾರ್ಖಾನೆಯಲ್ಲಿ ಬೆಂಕಿ ಅವಘಡ
    dehli baliya shu kaarkhaneyalli benki avaghad

    there was no casualty in the fire
    ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ
    agni avaghaddalli yavude pranapay sambhvisill

    the exact cause of fire is not known
    ಬೆಂಕಿಯ ಅವಘಡಕ್ಕೆ ನಿಖರ ಮಾಹಿತಿ ಲಭ್ಯವಾಗಿಲ್ಲ
    benkiya avaghadkke nikhar mahiti labhyavagill

    fortunately there was no casualty in the fire
    ಅದೃಷ್ಟವಶಾತ್ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ
    adrushtvashat benki avaghaddalli yavude pranapay sambhvisill

    14 killed as many injured in mumbai building fire
    ಮುಂಬೈ ಬೆಂಕಿ ಅವಘಡದಲ್ಲಿ 14 ಸಾವು
    mumbai benki avaghaddalli 14 saavu

    major fire breaks out at building in south mumbai
    ದಕ್ಷಿಣ ಮುಂಬೈನಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ ಓರ್ವ ಸಾವು
    dakshin mumbainalli nalku antastin kattddalli agni avaghad orv saavu