• Back to kn_en page
  • Word Usages for the word film_NOUN

    Rules Examples
    ಚಲನಚಿತ್ರ (chalanchitra)
    In English, you may find surrounding words such as: of, acted, and,
    In Kannada, you may find surrounding words such as: ಹಿಂದಿ (hindi), ಮತ್ತು (mattu),
    films and television
    ಚಲನಚಿತ್ರಗಳು ಮತ್ತು ಟಿವಿ ಸರಣಿಯ ಪಟ್ಟಿ
    chalanchitragalu mattu tivi saraniya patti

    soorma of films
    ಚಲನಚಿತ್ರಗಳ ವಿಧಗಳು
    chalanchitragal vidhgalu

    music of the film
    ಚಲನಚಿತ್ರ ಸಂಗೀತ ಸಾಹಿತ್ಯ
    chalanchitra sangeet sahitya

    film sections and awards
    ಚಲನಚಿತ್ರಗಳು ಮತ್ತು ಪ್ರಶಸ್ತಿಗಳು
    chalanchitragalu mattu prashastigalu

    the book and the film
    ಪುಸ್ತಕ ಮತ್ತು ಚಲನಚಿತ್ರ ರೂಪಾಂತರದಲ್ಲಿ
    pustak mattu chalanchitra roopantaradalli

    the book and the film
    ಮತ್ತು ಚಲನಚಿತ್ರ ಮತ್ತು ಲೇಬಲ್
    mattu chalanchitra mattu lable

    she has also acted in films
    ಅಲ್ಲದೇ ಚಲನಚಿತ್ರದಲ್ಲೂ ನಟಿಸಿದ್ದಾರೆ
    allade chalanchitradallu natisiddare

    heres a list of the films
    ಈ ತನ್ನ ಚಲನಚಿತ್ರಗಳ ಪಟ್ಟಿ
    i tann chalanchitragal patti

    karnataka film chamber of commerce president sara
    ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್
    ittichege naded samarambhdalli karnataka chalanchitra vanijy mandali adhyaksha es

    he has acted in south indian films
    ಅವರು ಹಲವಾರು ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ
    avaru halvaaru dakshin bharatad chalanchitragamalli abhinaisiddare

    she has also acted in numerous bollywood films
    ತಿಗ್ಮಾನ್ಸು ದೂಲಿಯಾ ಅನೇಕ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದವರು
    tigmansu dulia anek baliwood chalanchitragamalli natisidavaru

    he has acted in more than 750 films
    ಅವರು 750 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ
    avaru 750 kku hechu chalanchitragamalli abhinaisiddare

    ಸಿನಿಮ (cineem)
    In English, you may find surrounding words such as: this, about,
    In Kannada, you may find surrounding words such as: ಬಗ್ಗೆ (bagge), ಬಗ್ಗೆ (bagge), ಬಗ್ಗೆ (bagge),
    about the film
    ಸಿನಿಮಾ ಬಗ್ಗೆ
    cinema bagge

    about his film
    ತಮ್ಮ ಸಿನಿಮಾ ಬಗ್ಗೆ …
    tamm cinema bagge …

    i was interested in films
    ಸಿನಿಮಾ ಬಗ್ಗೆ ಬಹಳ ಆಸಕ್ತಿ ಇತ್ತು
    cinema bagge bail asakti ittu

    but i loved the film
    ಆದರೆ ಸಿನಿಮಾ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದೇನೆ
    adare cinema bagge hchin olavu hondiddene

    the film got a great response
    ಸಿನಿಮಾ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಬಂತು
    aa cinema bagge olleya pratikriye bantu

    he likes the concept of films
    ಸಿನಿಮಾ ಬಗ್ಗೆ ಅವರಿಗೆ ಇರುವ ಪ್ಯಾಷನ್ ಇಷ್ಟವಾಗುತ್ತೆ
    cinema bagge avarige iruva pyashan ishtvagutte

    im so happy i did this film
    ನನಗೆ ನೀನು ಮಾಡಿದ ಈ ಸಿನಿಮಾ ಬಗ್ಗೆ ಸಂತೋಷವಿದೆ
    nanage ninu madid i cinema bagge santoshvide

    i was so excited about this film
    ಸಿನಿಮಾ ಬಗ್ಗೆ ತಿಳಿದು ನನಗೆ ಖುಷಿ ಆಯಿತು
    i cinema bagge tilidu nanage khushi aayitu

    i cant tell you anything about the film
    ನನಗೆ ಸಿನಿಮಾ ಬಗ್ಗೆ ಮಾತನಾಡಲು ಗೊತ್ತಾಗುವುದಿಲ್ಲ
    nanage cinema bagge matnadlu gottaguudill

    however nothing more about the film is known
    ಆದರೆ ಈ ಸಿನಿಮಾ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಹೊರಬಂದಿಲ್ಲ
    adare i cinema kuritu hchin mahiti innu horbandill

    she did not talk about her next films yet
    ಮುಂದಿನ ಸಿನಿಮಾ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿಲ್ಲ
    mundin cinema bagge avaru elliu helicondill

    the film is receiving a positive response on twitter
    ಸಿನಿಮಾ ಬಗ್ಗೆ ಟ್ವಿಟ್ಟರ್ನಲ್ಲಿ ಸಾಕಷ್ಟು ಜನರು ಧನಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ
    cinema bagge twitternalli sakashtu janaru dhanatmakavagi pratikriye niduttiddare

    ಚಿತ್ (chit)
    In English, you may find surrounding words such as: direct, directed,
    In Kannada, you may find surrounding words such as: ಮಾಡು (madu), ಈ (i), ನಿರ್ದೇಶನ (nirdeshan),
    don't miss this film
    ಚಿತ್ರವನ್ನ ಮಿಸ್ ಮಾಡಬೇಡಿ
    i chithravann miss madebedi

    he also directed some films
    ಕೆಲವು ಚಿತ್ರಗಳನ್ನ ಕೂಡ ನಿರ್ದೇಶನ ಮಾಡಿದ್ದಾರೆ
    kelvu chitragalann kud nirdeshan madiddare

    i loved the film too
    ನಾವಂತೂ ಈ ಚಿತ್ರವನ್ನ ಎಂಜಾಯ್ ಮಾಡಿದ್ವಿ
    navantu i chithravann enjay madidwi

    the film is directed by siva
    ಶಿವು ಜಮಖಂಡಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ
    shivu jamkhandi i chithravann nirdeshan maduttiddare

    they have made many great films
    ಅವರು ಎಷ್ಟೊಂದು ಒಳ್ಳೆಯ ಚಿತ್ರಗಳನ್ನ ಮಾಡಿದ್ದಾರೆ
    avaru eshtondu olleya chitragalann madiddare

    i have dedicated this film to her
    ಚಿತ್ರವನ್ನ ಅವರಿಗೆ ಅರ್ಪಿಸುತ್ತಿದ್ದೇನೆ
    i chithravann avarige arpisuttiddene

    the film was directed by rohit shetty
    ಚಿತ್ರವನ್ನ ಸ್ವತಃ ರಕ್ಷಿತ್ ಶೆಟ್ಟಿ ಅವರೇ ನಿರ್ದೇಶಿಸಿ ನಟಿಸಿದ್ದರು
    i chithravann swatah rakshit shetti avare nirdeshisi natisiddru

    the film has been directed by mahesh narayan
    ಮಹೇಶ್ ರಾವ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು ಕೆ ಮಂಜು ನಿರ್ಮಾಣ ಮಾಡಿದ್ದಾರೆ
    mahesh rao i chithravann nirdeshan madiddu ke manju nirman madiddare

    the film will be directed by anees bazmee
    ಅನೀಸ್ ಬಾಜ್ಮೀ ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ
    anis bajmi i chithravann nirdeshan madaliddare

    the film has been helmed by actorfilmmaker ramesh aravind
    ಚಿತ್ರವನ್ನ ರಮೇಶ್ ಅರವಿಂದ್ ಅವರೇ ನಿರ್ದೇಶನ ಮಾಡಿದ್ದರು
    i chithravann ramesh arvind avare nirdeshan madiddaru

    some viewers loved the film others weren't as impressed
    ಪ್ರೇಕ್ಷಕರು ಈ ತರಹದ ಚಿತ್ರಗಳನ್ನ ಇಷ್ಟ ಪಡುತ್ತಾರೆ ಇನ್ನು ಕೆಲವರಿಗೆ ಚಿತ್ರ ಇಷ್ಟವಾಗುವುದಿಲ್ಲ
    prekshakaru i tarahad chitragalann isht paduttare innu kelavarige chitra ishtvaguudill

    ಚಿತ್ರತಂಡ (chitratand)
    In English, you may find surrounding words such as: the film be, will, the, of the film,
    In Kannada, you may find surrounding words such as: ಬಗ್ಗೆ (bagge),
    about the film
    ಚಿತ್ರತಂಡದ ಕುರಿತು
    chitratankhad kuritu

    the film is entertaining too
    ಚಿತ್ರತಂಡ ಕೂಡ ಥ್ರಿಲ್ ಆಗಿದೆ
    chitratand kud thril agide

    the film is a love story
    ಇದೊಂದು ಪ್ರೇಮಕಥೆಯ ಚಿತ್ರ ಎನ್ನುತ್ತಿದೆ ಚಿತ್ರತಂಡ
    idondu premakatheya chitra ennuttide chitratand

    the films team is enthused too
    ಚಿತ್ರತಂಡ ಕೂಡ ಸಂಭ್ರಮದಲ್ಲಿದೆ
    chitratand kud sambhramadallide

    the film 's name hasn't been announced
    ಚಿತ್ರಕ್ಕೆ ಇನ್ನೂ ಯಾವುದೇ ಹೆಸರನ್ನು ಚಿತ್ರತಂಡ ಸೂಚಿಸಿಲ್ಲ
    i chitrakke innu yavude hesarannu chitratand suchisill

    trailer of the film was released earlier
    ಚಿತ್ರದ ಟ್ರೈಲರ್ ಅನ್ನು ಈ ಹಿಂದೆಯೇ ಚಿತ್ರತಂಡ ಬಿಡುಗಡೆ ಮಾಡಿತ್ತು
    chitrad triler annu i hindeye chitratand bidugade madittu

    the poster for the film was released recently
    ಇತ್ತೀಚಿಗಷ್ಟೆ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಮಾಡಿದ್ದರು ಚಿತ್ರತಂಡ
    ittichigashte chitrad tital poster rilies madiddaru chitratand

    details about the film will be available soon
    ಸಧ್ಯದಲ್ಲೇ ಚಿತ್ರಕ್ಕೆ ಸಂಬಂಧಪಟ್ಟ ವಿವರಗಳನ್ನು ಚಿತ್ರತಂಡ ನೀಡಲಿದ್ದಾರಂತೆ
    sadhyadalle chitrakke sambandhapatt vivargalannu chitratand nidaliddarante

    the film features sonakshi sinha arbaaz khan among others
    ಈ ಸಮಯದಲ್ಲಿ ನಟಿ ಸೋನಾಕ್ಷಿ ಸಿನ್ಹಾ ಅರ್ಬಾಜ್ ಖಾನ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು
    i samayadalli nati sonakshi sinha arbaz khan seridante chitratand bhagiagittu

    ahead of the films release the films teaser premiered
    ಮೊನ್ನೆ ಚಿತ್ರದ ಟ್ರೇಲರ್ ಬಿಡುಗಡೆ ನೆಪದಲ್ಲಿ ಚಿತ್ರತಂಡ ಪ್ರತ್ಯಕ್ಷವಾಯಿತು
    monne chitrad trilor bidugade nepadalli chitratand pratyakshavayitu