• Back to kn_en page
  • Word Usages for the word dont_AUX

    Rules Examples
    ಗೊತ್ತಿು (gotti)
    In English, you may find surrounding words such as: know, what, know, know,
    In Kannada, you may find surrounding words such as: ಏನು (enu),
    you dont know
    ನಿನಗೆ ಗೊತ್ತಿಲ್ಲದ ವಿಷಯವೇ ಇಲ್ಲವೇನೋ
    ninage gottillad vishayave illaveno

    then i dont know
    ಆಮೇಲೆ ಅದೇನ್ ಆಯ್ತೋ ಗೊತ್ತಿಲ್ಲ
    amele aden ayto gottill

    we dont know anything
    ನಮಗೆ ಯಾವ ರಾಜಕಾಲುವೆಯೂ ಗೊತ್ತಿಲ್ಲ
    namage yav rajakaluveyu gottill

    i dont know why though
    ಆದ್ರೆ ಯಾಕೆ ಅಂತ ಗೊತ್ತಿಲ್ಲ
    aadre yake anth gottill

    i dont know whats happened
    ಏನಾಗಿದೆ ಅಂತ ನನಗೆ ಗೊತ್ತಿಲ್ಲ
    aenagide anth nanage gottill

    they dont know what poverty is
    ಬಡತನ ಅಂದ್ರೆ ಏನು ಅಂತಲೇ ಗೊತ್ತಿಲ್ಲ
    badtan andre enu antale gottill

    i dont know what happened next
    ಮುಂದೇನಾಯಿತು ಗೊತ್ತಿಲ್ಲ
    mundenayitu gottill

    i dont know what she is like
    ಅವನು ಹೇಗೆ ಇರುತ್ತಾನೋ ಏನೂ ಗೊತ್ತಿಲ್ಲಾ
    avanu hege iruttano enu gottilla

    i dont know where it came from
    ಅದೆಲ್ಲಿಂದ ಬಂದನೋ ಗೊತ್ತಿಲ್ಲ
    adellind bandano gottill

    i dont know what is in their mind
    ಅವರ ಅಂತರಂಗ ಏನಿದೆಯೋ ಗೊತ್ತಿಲ್ಲ
    avar antarang enideyo gottill

    most people dont even know what life is
    ಪ್ರಕೃತದಲ್ಲಾದರೋ ಜೀವನಸ್ವರೂಪವು ಜನರಿಗೆ ಗೊತ್ತಿಲ್ಲ
    prakrutdalladro jeevanaswarupavu janarige gottill

    ತಿಳಿಯ (tiliya)
    In English, you may find surrounding words such as: i, know, what,
    In Kannada, you may find surrounding words such as: ಏನು (enu), ನಾನು (naanu),
    i dont know anymore
    ಇನ್ನು ತಿಳಿಯುತ್ತಿಲ್ಲ
    innu tiliyuttill

    i dont know why
    ಏಕೆಂದು ತಿಳಿಯುತ್ತಿಲ್ಲ
    ekendu tiliyuttill

    i dont know whats ahead
    ನನಗೆ ಮುಂದೆ ದಾರಿ ಯಾವುದು ಎಂಬುದು ತಿಳಿಯುತ್ತಿಲ್ಲ
    nanage munde dari yavudu embudu tiliyuttill

    we dont understand their language
    ಅವನ ಭಾಷೆ ನಮಗೆ ತಿಳಿಯುತ್ತಿರಲಿಲ್ಲ
    avan bhashe namage tiliyuttiralill

    i dont know what to say
    ‘ ಏನು ಹೇಳಬೇಕೆಂದು ತಿಳಿಯುತ್ತಿಲ್ಲ
    ‘ enu hessbekendu tiliyuttill

    i dont know what to do
    ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ
    enu madebeku endu tiliyuttill

    i dont know where to start from
    ಎಲ್ಲಿಂದ ಪ್ರಾರಂಭಿಸಬೇಕೋ ತಿಳಿಯುತ್ತಿಲ್ಲ
    ellind prarambhisbeko tiliyuttill

    i dont know what to do brother
    ಏನೂ ಮಾಡಬೇಕೆಂದು ತಿಳಿಯುತ್ತಿಲ್ಲ ಅಣ್ಣ
    enu madebekendu tiliyuttill ann

    so i dont know exactly what it is
    ಹಾಗಾಗಿ ಯಾವುದು ನಿಜ ಎಂಬುದು ತಿಳಿಯುತ್ತಿಲ್ಲ
    hagagi yavudu nij embudu tiliyuttill

    i dont know the reason behind his murder
    ಯಾವ ಕಾರಣಕ್ಕಾಗಿ ಆಕೆಯನ್ನು ಕೊಲೆ ಮಾಡಿದ್ದಾರೆ ಎಂಬುದೂ ತಿಳಿಯುತ್ತಿಲ್ಲ
    yav karankkagi aakeyannu cole madiddare embudu tiliyuttill

    the residents dont even know whats going on there
    ಇದರಿಂದ ಅಲ್ಲೇನು ನಡೆಯುತ್ತಿದೆ ಎನ್ನುವುದು ಮನೆ ಯವರಿಗೆ ತಿಳಿಯುತ್ತಿಲ್ಲ
    idarind allenu nadeyuttide ennuvudu mane yavarige tiliyuttill

    i dont know from where the media got this
    ಮಾಧ್ಯಮಗಳಲ್ಲಿ ಯಾವ ಮೂಲದಿಂದ ಈ ಸುದ್ದಿ ಪ್ರಸಾರವಾಯಿತೋ ತಿಳಿಯುತ್ತಿಲ್ಲ
    madhyamgatalli yav muldind i suddi prasarvayito tiliyuttill