• Back to kn_en page
  • Word Usages for the word die_VERB

    Rules Examples
    ಬಲಿ (bali)
    In English, you may find surrounding words such as: he, the, in, of,
    In Kannada, you may find surrounding words such as: ಅವರು (avaru),
    24 die in clashes
    ಕಾಲ್ತುಳಿತಕ್ಕೆ 24 ಬಲಿ
    kaltulitakke 24 bali

    woman dies of electrocution
    ಗುಡುಗು ವಿದ್ಯುತ್ ಶಾಕಿಗೆ ಮಹಿಳೆ ಬಲಿ
    gudugu vidyut shakige mahile bali

    two died in police custody
    ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದರು
    policer gundige ibbaru baliagiddaru

    five die in car accident
    ಭೀಕರ ಕಾರು ಅಪಘಾತದಲ್ಲಿ ಐವರು ಸ್ನೇಹಿತರು ಬಲಿ
    bhikar kaaru apaghatadalli ivaru snehitaru bali

    bjp leader dies of heart attack
    ವಿದ್ಯುತ್ ಶಾರ್ಟ್ ಸರ್ಕ್ಯೂಟ್ಗೆ ಬಿಜೆಪಿ ಮುಖಂಡ ಬಲಿ
    vidyut shart sarkutge bijepi mukhand bali

    8 die in firecracker factory blast
    ಪಟಾಕಿ ಕಾರ್ಖಾನೆಯ ಸ್ಫೋಟಕ್ಕೆ 8 ಮಂದಿ ಬಲಿ
    patocky kaarkhaneya sphotakke 8 mandi bali

    wuhan hospital director dies of deadly infection
    ವುಹಾನ್ ಆಸ್ಪತ್ರೆಯ ನಿರ್ದೇಶಕರೇ ಈ ಸೋಂಕಿಗೆ ಬಲಿ
    vuhan aaspatreya nirdeshkare i sonkige bali

    about 500 people died in that disaster
    ಹತ್ತಿರ 500 ಮಂದಿಯನ್ನು ಇದೇ ನೆರೆ ಹಾವಳಿ ಬಲಿ ತೆಗೆದುಕೊಂಡಿತ್ತು
    hattir 500 mandiannu ide nere havali bali tegeducondittu

    spanish football coach aged 21 dies of coronavirus
    ಕೊರೋನಾ ವೈರಸ್ ಗೆ ಸ್ಪೇನ್ ಫುಟ್ಬಾಲ್ ತಂಡದ 21 ವರ್ಷದ ಕೋಚ್ ಬಲಿ
    korona vairas ge spen football tandad 21 varshad coache bali

    280 died of shock over jayalalithaas death aiadmk
    ಜಯಲಲಿತಾ ಸಾವಿನ ಶಾಕ್'ಗೆ 280ಕ್ಕೂ ಹೆಚ್ಚು ಮಂದಿ ಬಲಿ
    jayalalita savin shak'ge 280kku hechu mandi bali

    another man dies of ' hunger ' in jharkhand
    ಜಾರ್ಖಂಡ್ ನಲ್ಲಿ ಹಸಿವಿಗೆ ಇನ್ನೊಂದು ಬಲಿ
    jharkhand nalli hacivige innondu bali

    school teacher dies of cardiac arrest during election duty
    ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕ ಹೃದಯಾಘಾತಕ್ಕೆ ಬಲಿ
    chunavana kartavyadallidd shikshak hridayaghatakke bali

    ನಿಧನರಾದರು (nidhanradru)
    In English, you may find surrounding words such as: in, of, the, he,
    In Kannada, you may find surrounding words such as: ಅವರು (avaru),
    he died recently
    ಅವರು ಇತ್ತೀಚೆಗಷ್ಟೇ ನಿಧನರಾದರು
    avaru ittichegashte nidhanradru

    he died recently
    ಇತ್ತೀಚೆಗಷ್ಟೇ ನಿಧನರಾದರು
    ittichegashte nidhanradru

    she dies at childbirth
    ಅವರು ಹೆರಿಗೆಯ ಸಮಯದಲ್ಲಿ ನಿಧನರಾದರು
    avaru herigeya samayadalli nidhanradru

    finally the roach died
    ಅಂತಿಮವಾಗಿ ನರಳುವವರ ನಿಧನರಾದರು
    antimawagi narluvawar nidhanradru

    but he died soon afterwards
    ಆದರೆ ಅವರು ಆರಂಭಿಕ ನಿಧನರಾದರು
    adare avaru aarambhik nidhanradru

    rakesh died on the spot
    ರಾಧಿಕಾ ಸ್ಥಳದಲ್ಲೇ ನಿಧನರಾದರು
    radhika sthaldalle nidhanradru

    he died after a short while
    ಅಲ್ಪಾವಧಿಯಲ್ಲಿ ಅವರು ನಿಧನರಾದರು
    alpavadhialli avaru nidhanradru

    but the baby died at birth
    ಆದರೆ ಬೇಬಿ ಹುಟ್ಟಿದ ನಂತರ ಬೇಗ ನಿಧನರಾದರು
    adare bebi huttid nantar beg nidhanradru

    the actor died before the film released
    ನಟ ದುಃಖಕರವಾಗಿ ಚಿತ್ರ ಬಿಡುಗಡೆಯಾದ ಮೊದಲು ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ನಿಧನರಾದರು
    nat duhkhakarvagi chitra bidugadeyad modlu tann vruttijivanad uttungadalliddag nidhanradru

    he died on route to the hospital
    ಅವರು ಆಸ್ಪತ್ರೆಯ ಮಾರ್ಗದಲ್ಲಿ ನಿಧನರಾದರು
    avaru aaspatreya margadalli nidhanradru

    he died on february 20 in a hospital
    20ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು
    20randu ratri swagrihadalli nidhanradru

    but he died without responding to the treatment
    ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಅಲ್ಲಿ ನಿಧನರಾದರು
    adare chikitse falkariyagade avaru alli nidhanradru

    ಸಾವನ್ನಪ್ು (savannap)
    In English, you may find surrounding words such as: in, of, he, the,
    In Kannada, you may find surrounding words such as: ಅವರು (avaru),
    the parents died
    ತಂದೆತಾಯಿ ಸಾವನ್ನಪ್ಪಿದ್ದರು
    tandetai savannappiddaru

    there he died
    ಅಲ್ಲಿ ಅವರು ಸಾವನ್ನಪ್ಪಿದ್ದರು
    alli avaru savannappiddaru

    he died without treatment
    ಆದ್ರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು
    aadre chikitse falisade savannappiddaru

    his father died recently
    ಇವರ ತಂದೆ ಮೋಹನ್ ಇತ್ತೀಚೆಗೆ ಸಾವನ್ನಪ್ಪಿದ್ದರು
    ivar tande mohan ittichege savannappiddaru

    as a result he died
    ಪರಿಣಾಮವಾಗಿ ಆತ ಸಾವನ್ನಪ್ಪಿದ್ದನು
    prenamvagi aat savannappiddanu

    he died the day after
    ಮತ್ತು ಮರುದಿನ ಅವರು ಸಾವನ್ನಪ್ಪಿದ್ದರು
    mattu marudin avaru savannappiddaru

    a worker died in the mishap
    ಈ ದುರ್ಘಟನೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದರು
    i duryatneyalli orv sibbandi savannappiddaru

    two children died in the incident
    ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು
    i ghatneyalli ibbaru makkalu savannappiddaru

    over 100 people died in the accident
    100ಕ್ಕೂ ಹೆಚ್ಚು ಯಾತ್ರಿಗಳು ಈ ದುರಂತದಲ್ಲಿ ಸಾವನ್ನಪ್ಪಿದ್ದರೆ 184 ಜನರು ಗಾಯಗೊಂಡಿದ್ದಾರೆ
    100kku hechu yatrigalu i durantadalli savannappiddare 184 janaru gayagondiddare

    however doctors already confirmed that he died
    ಆದರೆ ಅಷ್ಟರೊಳಗೆ ಧರ್ಮಗುರು ಸಾವನ್ನಪ್ಪಿದ್ದರು ಎಂದು ವೈದ್ಯರು ಖಚಿತಪಡಿಸಿದ್ದಾರೆ
    adare ashtaroeige dharmaguru savannappiddaru endu vaidyaru khachitpadisiddare

    more than 10 persons died in accidents here
    10ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು
    10kku hechu mandi sthaldalle savannappiddaru

    but he died without responding to the treatment
    ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇವರು ಸಾವನ್ನಪ್ಪಿದ್ದರು
    adare chikitsege spandisde ivaru savannappiddaru

    ಮೃತ್ಯು (mrityu)
    In English, you may find surrounding words such as: the, he, of, in,
    In Kannada, you may find surrounding words such as: ಅವರು (avaru),
    student dies in mishap
    ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು
    holeyalli mulugi vidyarthi mrityu

    student dies in college
    ವಿಷ ಸೇವಿಸಿದ್ದ ಕಾಲೇಜು ವಿದ್ಯಾರ್ಥಿಯ ಮೃತ್ಯು
    vish sevisidd caleju vidyarthiya mrityu

    biker dies in road accident
    ರಸ್ತೆ ಅಪಘಾತ ಬೈಕ್ ಸವಾರ ಮೃತ್ಯು
    raste apaghat bike savar mrityu

    woman dies in bike accident
    ಬೈಕ್ ಪಲ್ಟಿ ಮಹಿಳೆ ಮೃತ್ಯು
    bike palti mahile mrityu

    old man in bank queue dies
    ಬ್ಯಾಂಕಿನ ಸರದಿ ಸಾಲಿನಲ್ಲಿ ನಿಂತಿದ್ದ ವೃದ್ಧೆ ಮೃತ್ಯು
    bankin saradi salinlli nintidd vruddhe mrityu

    puttur rider dies in bikejeep collision
    ಪುತ್ತೂರು ಬೈಕ್ ಅಪಘಾತ ಗಾಯಾಳು ಮೃತ್ಯು
    puttur bike apaghat gayalu mrityu

    class 6 student dies of heart attack
    ಹೃದಯಾಘಾತದಿಂದ 6ನೆ ತರಗತಿಯ ವಿದ್ಯಾರ್ಥಿ ಮೃತ್ಯು
    hridayaghatdind 6ne targatiya vidyarthi mrityu

    another pmc bank depositor dies in mumbai
    ಇನ್ನೋರ್ವ ಪಿಎಂಸಿ ಬ್ಯಾಂಕ್ ಠೇವಣಿದಾರ ಮೃತ್ಯು
    innorv piensi bank thevanidar mrityu

    goa dgp pranab nanda dies of cardiac arrest
    ಗೋವಾ ಡಿಜಿಪಿ ಪ್ರಣಬ್ ನಂದಾ ಹೃದಯಾಘಾತದಿಂದ ಮೃತ್ಯು
    goa digypi pranab nanda hridayaghatdind mrityu

    jayanagar bjp mla vijayakumar dies of heart attack
    ಬಿಜೆಪಿ ಶಾಸಕ ವಿಜಯ್ ಕುಮಾರ್ ಹೃದಯಾಘಾತದಿಂದ ಮೃತ್ಯು
    bijepi shasak vijay kumar hridayaghatdind mrityu