• Back to kn_en page
  • Word Usages for the word demand_VERB

    Rules Examples
    ಆಗ್ರಹ (aagrah)
    In English, you may find surrounding words such as: immediate, of, bjp,
    In Kannada, you may find surrounding words such as: ತನಿಖೆ (tanikhe), ಅವರು (avaru),
    abvp demands probe
    ನ್ಯಾಯಾಂಗ ತನಿಖೆಗೆ ಎಬಿವಿಪಿ ಆಗ್ರಹ
    nyayang tanikhege ebivipi aagrah

    congress demands investigation
    ಸ್ವತಂತ್ರ ತನಿಖೆಗೆ ಕಾಂಗ್ರೆಸ್ ಆಗ್ರಹ
    swatantra tanikhege congress aagrah

    demands inquiry by cbi
    ಸಿಬಿಐ ತನಿಖೆಗೆ ಜಿಗಜಿಣಗಿ ಆಗ್ರಹ
    sibii tanikhege jigazingi aagrah

    bjp demands cbi probe
    ಸಿಬಿಐ ಇಡಿ ತನಿಖೆಗೆ ಬಿಜೆಪಿ ಆಗ್ರಹ
    sibii idi tanikhege bijepi aagrah

    bjp demands minister 's resignation
    ಸಚಿವ ಲಾಡ್ ಕೈಬಿಡಲು ಬಿಜೆಪಿ ಆಗ್ರಹ
    sachiv lad kaibidlu bijepi aagrah

    villagers demand repair of road
    ಹದಗೆಟ್ಟಿರುವ ರಸ್ತೆ ಕಾಯಕಲ್ಪ ಮಾಡುವಂತೆ ಗ್ರಾಮಸ್ಥರ ಆಗ್ರಹ
    hadagettiruv raste kayakalp maduvante gramsthar aagrah

    b'ngir farmers demand opening of mandis
    ಗೋಶಾಲೆ ತೆರೆಯಲು ರೈತರ ಆಗ್ರಹ
    goshale tereyalu raitar aagrah

    the protestors demanded his immediate sacking
    ತಕ್ಷಣ ವರ್ಗಾಣೆಗೊಳಿಸಬೇಕು ಎಂದು ಪ್ರತಿಭಟಕಾರರು ಆಗ್ರಹಿಸಿದರು
    takshan varganagolisbeku endu pratibhatkarru agrahisidru

    abvp demands banning of sfi and pfi
    ಪಿಎಫ್ಐ ಎಸ್ಡಿಪಿಐ ಸಂಘಟನೆ ನಿಷೇಧಕ್ಕೆ ಆಗ್ರಹ
    piepai esdipii sanghatne nishedhakke aagrah

    he demanded action against the responsible officials
    ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು
    tappitasthi adhikarigal virudh kram kaigollbeku endu avaru agrahisidru

    they demanded a reply from the chief minister
    ಇದಕ್ಕೆ ಮುಖ್ಯಮಂತ್ರಿ ಉತ್ತರ ನೀಡಬೇಕು ಎಂದೂ ಅವರು ಆಗ್ರಹಿಸಿದರು
    idakke mukhyamantri uttar nidebeku endu avaru agrahisidru

    he also demanded compensation for the deceaseds family
    ಅಲ್ಲದೆ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು
    allade mrutar kutumbakke parihar nidebeku endu avaru agrahisidru

    ಬೇಡಿಕೆ (bedike)
    In English, you may find surrounding words such as: the, they, he, have, be,
    refunds were demanded
    ಗಳನ್ನು ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು
    ganannu lunch nidebeku endu bedike ittiddaru

    she had demanded
    ಬೇಡಿಕೆ ಇಟ್ಟಿದ್ದಳು
    bedike ittiddalu

    he demanded the bribe
    ನೀಡುವಂತೆ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ
    niduvante lanchakkagi bedike ittidd

    he demanded the bribe
    ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು
    lanchad hanakke bedike ittiddaru

    i have not demanded anything
    ನಾನು ಯಾವ ಖಾತೆಗೂ ಬೇಡಿಕೆ ಇಟ್ಟಿಲ್ಲ
    naanu yav khategu bedike ittill

    had demanded rs 5 lakh
    5 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿತ್ತು
    5 koti niduvante bedike ittiddaru ennalagittu

    he then demanded money from her
    ಆ ಬಳಿಕ ಆಕೆಯನ್ನು ಅಪಹರಿಸಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ
    aa balik aakeyannu apaharisi han niduvante bedike ittidd

    they demanded the government for that
    ಹಾಗಾಗಿ ಸರಕಾರಕ್ಕೆ ಅವರ ಮೂಲಕ ಬೇಡಿಕೆ ಸಲ್ಲಿಸಿದೆ
    hagagi sarkarkke avar moolak bedike salliside

    the money demanded was rs 10 crore
    10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ
    10 laksh hanakke bedike ittiddare

    the accused demanded rs 35 lakh ransom
    ಕಿಡ್ನಾಪ್ ಮಾಡಿದ್ದ ಆರೋಪಿಗಳು ರಾಜೇಶ್ ಬಳಿ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು
    kidnap madidd aropigalu rajesh bali 35 laksh hanakke bedike ittiddaru

    he had allegedly demanded money from an mla
    ಹಣ ನೀಡಬೇಕು ಎಂದು ಶಾಸಕರ ಬಳಿ ಬೇಡಿಕೆಯಿಟ್ಟಿದ್ದಾನೆ
    han nidebeku endu shasakar bali bedikeittiddane

    they demanded immediate action to resolve their issues
    ಅವರ ಬೇಡಿಕೆಗಳನ್ನು ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು
    avar bedikegannu eadarislu takshan kram kaigolluvante suchisidru

    ಒತ್ತಾಯಿಸಿ (ottaisi)
    In English, you may find surrounding words such as: he, that,
    In Kannada, you may find surrounding words such as: ತನಿಖೆ (tanikhe), ಎಂದು (endu), ಕ್ರಮ (kram),
    he demanded for an investigation
    ಕುರಿತು ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ
    kuritu tanikheyagabekendu ottaisiddare

    he demanded legal action against them
    ಈ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ
    i kudley avar virudh kanoonu kram jarugisbeku endu doorinalli ottaisiddare

    he should resign immediately he demanded
    ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ
    kudley rajiname nidebeku endu ottaisiddare

    he demanded stringent action against the accused
    ಸಂಬಂಧಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ
    sambandhitar virudh kathin kram kaigolluvante ottaisiddare

    they demanded that the commission be disbanded
    ಅವರನ್ನ ಸಮಿತಿಯಿಂದ ಹಿಂತೆಗೆಯಬೇಕೆಂದು ಒತ್ತಾಯಿಸಿದ್ದಾರೆ
    avarann smitiind hintegeyabekendu ottaisiddare

    she demanded that a thorough investigation be conducted
    ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ
    samagr tanikhe nadeyabeku endu ottaisiddare

    he demanded an investigation into the whole affair
    ಎಲ್ಲದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ
    ellader bagge samagr tanikheyagabeku endu ottaisiddare

    criminal action should be taken against them she demanded
    ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ’ ಎಂದು ಅವರು ಒತ್ತಾಯಿಸಿದ್ದಾರೆ
    avar virudh kanoonu kram kaigolli ’ endu avaru ottaisiddare

    he also demanded that the cbi probe the matter
    ಅಲ್ಲದೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ
    allade prakarnavannu sibii tanikhege vahisabeku endu ottaisiddare

    ಆಗ್ರಹಿಸಿ (agrahisi)
    In English, you may find surrounding words such as: the, that, a,
    In Kannada, you may find surrounding words such as: ತನಿಖೆ (tanikhe), ಎಂದು (endu),
    they demanded a proper investigation
    ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ
    i bagge sukt tanikhe nadeyabeku endu agrahisiddare

    they demanded a proper investigation
    ಈ ಕುರಿತು ಸಮರ್ಪಕವಾದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ
    i kuritu samarpakavad tanikheyagabeku endu agrahisiddare

    he should resign immediately he demanded
    ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ
    kudley avaru tamm sthandke rajiname nidebeku endu agrahisiddare

    he should resign immediately he demanded
    ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಅಮಿತ್ ಆಗ್ರಹಿಸಿದ್ದಾರೆ
    avaru kudley rajiname nidebeku endu amit agrahisiddare

    he demanded impartial probe into the issue
    ಈ ಕುರಿತಂತೆ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ
    i kuritante nishpakshapat tanikhe agabeku endu agrahisiddare

    he demanded the arrest of the killers
    ಅಲ್ಲದೇ ಕೊಲೆಗಡುಕರನ್ನು ನೇಣಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ
    allade colegadukarannu nenigerisbeku endu agrahisiddare

    he demanded that the culprits be immediately arrested
    ಕೃತ್ಯ ಎಸಗಿದವರನ್ನು ತಕ್ಷಣ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ
    kritya esagidavarannu takshan bandhisbeku endu avaru agrahisiddare

    she demanded that the accused be arrested soon
    ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ
    aropigannu shighrave bandhisabekendu agrahisiddare

    he demanded that the perpetrators should get stern punishment
    ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ
    tappitstharige shikshe agabeku endu avaru agrahisiddare

    she further demanded a stricter law in this regard
    ಇಂತಹ ಪ್ರಕರಣದಲ್ಲಿ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ
    intah prakarandalli kanoonannu mattashtu kathingolisbeku endu agrahisiddare