• Back to kn_en page
  • Word Usages for the word dead_ADJ

    Rules Examples
    ಶವ (shav)
    In English, you may find surrounding words such as: found, find, find,
    In Kannada, you may find surrounding words such as: ಪತ್ತೆ (pattey), ಪತ್ತೆ (pattey),
    boy found dead
    ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ
    napattiyagidd baalak shavvagi pattey

    missing person found dead
    ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ
    napattiyagidd vyakti shavvagi pattey

    army jawan found dead
    ಗುಂಡೇಟಿನಿಂದ ಹುತಾತ್ಮರಾದ ಸೇನಾಧಿಕಾರಿ ಶವ ಪತ್ತೆ
    gundatinind hutatmarad senadhikari shav pattey

    he was later found dead
    ಬಳಿಕ ಅವರು ಶವವಾಗಿ ಪತ್ತೆಯಾಗಿದ್ದಾರೆ
    balik avaru shavvagi patteyyagiddare

    bantwal missing woman found dead
    ಬಂಟ್ವಾಳ ನಾಪತ್ತೆಯಾಗಿದ್ದ ಸಜೀಪಮೂಡದ ಮಹಿಳೆಯ ಶವ ನೇತ್ರಾವತಿ ನದಿಯಲ್ಲಿ ಪತ್ತೆ
    bantwal napattiyagidd sajipamookhad mahileya shav netravati nadialli pattey

    woman kid found dead in well
    ಕೃಷಿಹೊಂಡದಲ್ಲಿ ಮಹಿಳೆ ಬಾಲಕಿಯ ಶವ ಪತ್ತೆ
    krishihonddalli mahile balakiya shav pattey

    mumbai actress found dead in house
    ಮುಂಬಯಿ ಫ್ಲ್ಯಾಟ್ನಲ್ಲಿ ನಟಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
    mumbai flatnalli natiya shav kolet statiyalli pattey

    the other four men were found dead
    ಉಳಿದ ನಾಲ್ವರು ಕೂಡ ಶವವಾಗಿ ಪತ್ತೆಯಾಗಿದ್ದಾರೆ
    ulid nalvaru kud shavvagi patteyyagiddare

    11 of family found dead in delhi
    ದೆಹಲಿಯ ಮನೆಯೊಂದರಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆ
    dehlia maneyondaralli onde kutumbad 11 gener shav pattey

    missing indianamerican woman found dead in car trunk
    ಅಮೇರಿಕಾದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಯುವತಿಯ ಶವ ಕಾರು ಡಿಕ್ಕಿಯಲ್ಲಿ ಪತ್ತೆ
    americadalli napattiyagidd bhartiya yuvatiya shav kaaru dickialli pattey

    man found dead on railway track suicide suspected
    ರೈಲ್ವೆ ಟ್ರ್ಯಾಕ್ ಮೇಲೆ ಯುವಕನ ಶವ ಪತ್ತೆ ಆತ್ಮಹತ್ಯೆ ಶಂಕೆ
    railway track mele yuvakan shav pattey atmahatye shanke

    ಸತ್ತ (satt)
    In English, you may find surrounding words such as: found, find, find,
    In Kannada, you may find surrounding words such as: ಪತ್ತೆ (pattey), ಪತ್ತೆ (pattey),