• Back to kn_en page
  • Word Usages for the word congratulate_VERB

    Rules Examples
    ಅಭಿನಂದನೆ (abhinandane)
    In English, you may find surrounding words such as: he, pm, modi,
    In Kannada, you may find surrounding words such as: ಮೋದಿ (modi), ಸಲ್ಲಿಸು (sallisu),
    he congratulated everybody
    ಎಲ್ಲರಿಗೂ ಅಭಿನಂದನೆಗಳು ಎಂದು ಸಂತೋಷವನ್ನು ಹಂಚಿಕೊಂಡಳು
    ellarigu abhinandanegalu endu santoshvannu hanchikondalu

    we congratulate him
    ನಾವು ಇದಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದೇವೆ
    naavu idakke abhinandane sallisuttiddeve

    you must congratulate them
    ಅದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುವ ಅಗತ್ಯವಿದೆ
    adkke avarige abhinandane sallisuv agatyavide

    pm modi congratulates nitish
    ಪ್ರಧಾನಿ ಮೋದಿಗೆ ಪ್ರಾಣೇಶ್ ಅಭಿನಂದನೆ
    pradhani modige pranesh abhinandane

    i congratulate them for that
    ಆ ಕಾರಣದಿಂದಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ
    aa karandindagi naanu avarige abhinandane sallisuttene

    i congratulate all of them
    ಇವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತಿದ್ದೇನೆ
    iverellarigu abhinandane sallisuttiddene

    chinese president xi jinping congratulates modi
    ಚುನಾವಣಾ ವಿಜಯಕ್ಕಾಗಿ ಮೋದಿಗೆ ಚೀನ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅಭಿನಂದನೆ
    chunavana vijayakkagi modige chin adhyaksha ksi jinping abhinandane

    and i congratulated prime minister modi
    ಹೀಗಾಗಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ
    higagi pradhani modi avarige abhinandane sallisuttene

    prime minister narendra modi also congratulated him
    ಅಲ್ಲದೇ ಪ್ರಧಾನಿ ಮೋದಿ ಕೂಡ ಟ್ವಿಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ
    allade pradhani modi kud twitt madi abhinandane sallisiddare

    indian prime minister narendra modi congratulated rajapaksa
    ಭಾರತದ ಪ್ರಧಾನಿ ಮೋದಿ ಅವರು ಕೂಡಾ ರಷ್ಯಾಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ
    bharatad pradhani modi avaru kuda rashakke abhinandane sallisiddare

    pm modi congratulates hemant soren on jharkhand win
    ಜಾರ್ಖಂಡ್ ನಲ್ಲಿ ಜೆಎಂಎಂಗೆ ಗೆಲುವು ಹೇಮಂತ್ ಸೊರೆನ್ ಗೆ ಪ್ರಧಾನಿ ಮೋದಿ ಅಭಿನಂದನೆ
    jharkhand nalli zeenenge geluvu hemant soren ge pradhani modi abhinandane

    pm narendra modi congratulated him for his success
    ಅಭಿನಂದನೆ ಇವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ
    abhinandane ivar sadhanege pradhani narendra modi avaru abhinandisiddare

    ಅಭಿನಂದಿಸು (abhinandisu)
    In English, you may find surrounding words such as: the, i, minister,
    In Kannada, you may find surrounding words such as: ನಾನು (naanu), ಅವರು (avaru),
    they congratulated me
    ಅವರು ನನ್ನನ್ನು ಅಭಿನಂದಿಸಿದರು
    avaru nannannu abhinandisidru

    i congratulate pm modi
    ನರೇಂದ್ರ ಮೋದಿ ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಬಿಎಸ್ ವೈ ಹೇಳಿದರು
    narendra modi avarannu naanu abhinandisuttene endu bies vai hehidaru

    so i congratulate everyone
    ಹಾಗಾಗಿ ಎಲ್ಲರನ್ನೂ ಅಭಿನಂದಿಸಬೇಕು
    hagagi ellarannu abhinandisbeku

    i congratulate yeddyurappa for this
    ಈ ವಿಚಾರದಲ್ಲಿ ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ
    i vicharadalli yadiurapp avarannu abhinandisuttene

    i congratulate them for this
    ಈ ವಿಚಾರದಲ್ಲಿ ಅವರನ್ನು ಅಭಿನಂದಿಸುತ್ತೇನೆ
    i vicharadalli avarannu abhinandisuttene

    i congratulate all the party workers
    ಇದಕ್ಕಾಗಿ ನಾನು ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದರು
    idakkagi naanu ella kaaryakartarannu abhinandisuttene endru

    i congratulate the bjp for that
    ಹೀಗಾಗಿ ಬಿಜೆಪಿಗೆ ಅಭಿನಂದಿಸುತ್ತೇನೆ ಎಂದರು
    higagi bijepige abhinandisuttene endru

    all of you deserve to be congratulated
    ಅವರನ್ನು ಎಲ್ಲರೂ ಅಭಿನಂದಿಸಬೇಕು ’ ಎಂದು ಹರ್ಷ ವ್ಯಕ್ತಪಡಿಸಿದರು
    avarannu ellaru abhinandisbeku ’ endu harsh vyaktpadisidru

    we congratulate them bjp for their victory
    ಈ ಚುನಾವಣೆಗಳಲ್ಲಿ ವಿಜಯ ಸಾಧಿಸಿರುವ ಬಿಜೆಪಿಯನ್ನು ನಾವು ಅಭಿನಂದಿಸುತ್ತೇವೆ
    i chunavanegamalli vijay sadhisiruv bijepeannu naavu abhinandisutteve

    i congratulate pm narendra modi and the bjp
    ಈ ವಿಚಾರವಾಗಿ ಪ್ರಧಾನಿ ಮೋದಿ ಮತ್ತು ಸಿಎಂ ಬಿಎಸ್ ವೈ ಅಭಿನಂದಿಸುತ್ತೇನೆ ಎಂದರು
    i vichaaravagi pradhani modi mattu siem bies vai abhinandisuttene endru

    he congratulated the state government for this achievement
    ಈ ಸಾಧನೆಗಾಗಿ ನಾನು ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಹೇಳಿದರು
    i sadhanegagi naanu rajya sarkaarvannu abhinandisuttene endu pradhani hehidaru