• Back to kn_en page
  • Word Usages for the word champion_NOUN

    Rules Examples
    ಚಾಂಪಿಯನ್ (champion)
    In English, you may find surrounding words such as: trophy, trophy, trophy, the,
    In Kannada, you may find surrounding words such as: ಟ್ರೋಫಿ (trophi),
    champions trophy 2017
    ಚಾಂಪಿಯನ್ ಟ್ರೋಫಿ 2017
    champion trophi 2017

    we are the champions
    ನಾವು ಚಾಂಪಿಯನ್ ಆಗಿದ್ದೇವು
    naavu champion agiddevu

    the champion received rs
    ಈ ಟೂರ್ನಿಯಲ್ಲಿ ಚಾಂಪಿಯನ್ ಆದವರು ರೂ
    i toornielli champion adavaru roo

    germany are the world champions
    ಜರ್ಮನಿ ವಿಶ್ವ ಚಾಂಪಿಯನ್ ಆಯಿತು
    germani vishv champion aayitu

    i cant believe im the champion
    ನಾನು ಚಾಂಪಿಯನ್ ಆಗಿದ್ದೇನೆ ಎಂಬ ವಾಸ್ತವವನ್ನು ನಂಬಲು ಆಗುತ್ತಿಲ್ಲ
    naanu champion agiddene emb vastavavannu nambalu aguttill

    he is the current olympic champion
    ಅವರು ಒಲಂಪಿಕ್ ಚಾಂಪಿಯನ್
    avaru olampick champion

    where are the champions of free press
    ಅಭಿವ್ಯಕ್ತಿ ಸ್ವಾತಂತ್ರ್ಯದ ಚಾಂಪಿಯನ್ಗಳೇ ಎಲ್ಲಿದ್ದೀರಿ
    abhivyakti swatantryad championgale elliddiri

    sri lanka are the current defending champions
    ಶ್ರೀಲಂಕಾ ಹಾಲಿ ಚಾಂಪಿಯನ್ ಆಗಿದೆ
    srilanka halli champion agide

    india lift asian champions trophy for second time
    ಏಷ್ಯಾಕಪ್ ಹಾಕಿ ಎರಡನೇ ಬಾರಿ ' ಚಾಂಪಿಯನ್ ' ಪಟ್ಟ ಅಲಂಕರಿಸಿದ ಭಾರತ
    eshyacup hockey eradne baari ' champion ' patt alankarisid bharat

    manasi joshi is the para world badminton champion
    ಮಾನಸಿ ಜೋಶಿ ಪ್ಯಾರಾಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಎಂದು ಟ್ವೀಟ್ ಮಾಡಿದ್ದಾರೆ
    maanasi joshi pyarabadminton vishv champion endu tweete madiddare

    viswanathan anand is the new world rapid chess champion
    ಮತ್ತೊಮ್ಮೆ ಚೆಸ್ ಚಾಂಪಿಯನ್ ಆದ ವಿಶ್ವನಾಥನ್ ಆನಂದ್
    mattomme chess champion aad vishvanathan aanand

    the team also emerged champions in the stafford cup
    ಸ್ಯಾಫ್ ಚಾಂಪಿಯನ್ಷಿಪ್ನಲ್ಲಿ ಕೂಡ ತಂಡವು ಚಾಂಪಿಯನ್ ಆಗಿತ್ತು
    saf championshipnalli kud tandvu champion agittu

    ಚಾಂಪಿಯನ್ಸ್ (champions)
    In English, you may find surrounding words such as: trophy, trophy, trophy,
    In Kannada, you may find surrounding words such as: ಟ್ರೋಫಿ (trophi), ಟ್ರೋಫಿ (trophi),
    asian champions trophy
    ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ
    essian champions trophi hockey

    asian champions trophy
    ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆ
    essian champions trophi se

    icc champions trophy fallout
    ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದ ಸಾಧನೆ
    aisisi champions trodeealli tandad sadhane

    champions trophy cricket tournament
    ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ
    champions trophi cricket toorni

    team india for champions trophy
    ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ಪ್ರಕಟ
    champions trophige tim indiya prakat

    team india for champions trophy
    ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪ್ರಕಟಿಸಿದ ಆಟಗಾರ
    champions trophigagi tim indiya prakatisid aatgaar

    india pakistan win asian champions trophy
    ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ಭರ್ಜರಿ ಗೆಲುವು
    eshyan champions trodeealli bharatakke bharjari geluvu

    hockey india eyes asian champions trophy
    ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಉಳಿಸಿಕೊಳ್ಳೋ ವಿಶ್ವಾಸದಲ್ಲಿ ಭಾರತ
    essian hockey champions trophi ulisicollo vishwasadalli bharat

    icc champions trophy india vs pakistan scoreboard
    ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು
    aisisi champions trophi pak virudh bharatakke hinay solu

    pakistan beat india to lift champions trophy
    ಭಾರತವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಪಾಕಿಸ್ತಾನ
    bharatavannu solisi champions trophi gedd pakistan

    champions trophy 2017 pakistan beat england enters final
    ಚಾಂಪಿಯನ್ಸ್ ಟ್ರೋಫಿ 2017 ಇಂಗ್ಲೆಂಡ್ ತಲುಪಿದ ಟೀಂ ಇಂಡಿಯಾ
    champions trophi 2017 england talupid tim indiya

    security beefed up for indiapakistan champions trophy match
    ಭಾರತಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಅಭೂತಪೂರ್ವ ಭದ್ರತೆ
    bharatapakistan champions trophi pandyakke abhutapoorv bhadrate