• Back to kn_en page
  • Word Usages for the word case_NOUN

    Rules Examples
    ಪ್ರಕರಣಗಳ (prakarangal)
    In English, you may find surrounding words such as: criminal, and, be, active, are,
    and there are cases galore
    ಮತ್ತು ಅಸಾಧಾರಣ ಪ್ರಕರಣಗಳಿವೆ
    mattu asadharan prakarangalive

    there are cases against him
    ವಿರುದ್ಧ ಪ್ರಕರಣಗಳಿವೆ
    virudh prakarangalive

    presently there are 84 active cases
    84 ಸಕ್ರೀಯ ಪ್ರಕರಣಗಳಿದೆ
    84 sakriya prakarangalide

    presently there are 5464 active cases
    ಪ್ರಸ್ತುತ 5464 ಸಕ್ರಿಯ ಪ್ರಕರಣಗಳಿವೆ
    present 5464 sakriya prakarangalive

    there are 5211 active cases at present
    ಪ್ರಸ್ತುತ 5211 ಸಕ್ರಿಯ ಪ್ರಕರಣಗಳಿವೆ
    present 5211 sakriya prakarangalive

    out of these 9 are active cases
    ಈ ಪೈಕಿ 9 ಸಕ್ರಿಯ ಪ್ರಕರಣಗಳಿವೆ
    i paiki 9 sakriya prakarangalive

    no major criminal cases were pending against him
    ಅವರ ಮೇಲಿರುವ ಪ್ರಕರಣಗಳಲ್ಲಿ ಯಾವೂವೂ ಕೂಡ ಗಂಭೀರವಾದ ಕ್ರಿಮಿನಲ್ ಪ್ರಕರಣಗಳಲ್ಲ
    avar meliruva prakarangamalli yavuvu kud gambhirvad kriminal prakarangakhall

    there are 378909 active cases in the country
    ಸದ್ಯ ದೇಶದಲ್ಲಿ 378909 ಸಕ್ರಿಯ ಪ್ರಕರಣಗಳಿವೆ
    sadya deshdalli 378909 sakriya prakarangalive

    there are 7406 active cases in the state currently
    ಪ್ರಸ್ತುತ ರಾಜ್ಯದಲ್ಲಿ 7406 ಸಕ್ರಿಯ ಪ್ರಕರಣಗಳಿವೆ
    present rajyadalli 7406 sakriya prakarangalive

    more than 30 criminal cases are pending against him
    ಉಮಾಭಾರತಿ ಅವರ ವಿರುದ್ಧವೇ 30 ಪ್ರಕರಣಗಳಿವೆ
    umabharati avar virudhve 30 prakarangalive

    ಮೊಕದ್ದಮೆ (mokaddame)
    In English, you may find surrounding words such as: have register a, criminal, file,
    In Kannada, you may find surrounding words such as: ದಾಖಲಿಸು (dakhlisu), ಅವರು (avaru),
    register criminal case
    ಮಾನನಷ್ಟ ಮೊಕದ್ದಮೆ ಕೇಸ್ ದಾಖಲು
    manansht mokaddame case dakhlu

    register criminal case
    ಕ್ರಿಮಿನಲ್ ಮೊಕದ್ದಮೆ ದಾಖಲು
    kriminal mokaddame dakhlu

    criminal case against company
    ವಿರುದ್ದ ಕ್ರಿಮಿನಲ್ ಮೊಕದ್ದಮೆ
    virud kriminal mokaddame

    a criminal case has registered
    ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಾಗಿದೆ
    manansht mokaddame prakaran dakhlagide

    it has registered a case
    ಮಾನನಷ್ಠ ಮೊಕದ್ದಮೆಯನ್ನು ದಾಖಲು ಮಾಡಿದ್ದಾರೆ
    mananshth mokaddameyannu dakhlu madiddare

    a case was booked against him
    ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಯಿತು
    avar virudh manansht mokaddame hoodlayitu

    gonikoppal police have registered a case
    ಗೋಣಿಕೊಪ್ಪ ಪೋಲೀಸರು ಮೊಕದ್ದಮೆ ದಾಖಲಿಸಿದ್ದಾರೆ
    gonicopp policeru mokaddame dakhlisiddare

    the brahmavar police have registered a case
    ಈ ಅಪಘಾತ ಪ್ರಕರಣದ ಬಗ್ಗೆ ಬ್ರಹ್ಮಾವರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದರು
    i apaghat prakarand bagge brahmavar thaneya policeru mokaddame dakhlisicondiddaru

    police have lodged an unnatural death case
    ಪೊಲೀಸರು ಅಸ್ವಾಭಾವಿಕ ಮರಣದ ಮೊಕದ್ದಮೆ ದಾಖಲಿಸಿದ್ದಾರೆ
    policeru aswabhavik marand mokaddame dakhlisiddare

    majithia had filed a defamation case against kejriwal
    ಈ ವಿಚಾರಕ್ಕೆ ಸಂಬಂಧಿಸಿ ಮಜಿತಿಯಾ ಅವರು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು
    i vicharakke sambandhisi majitiya avaru kejriwal virudh manansht mokaddame hudiddaru

    three suits have been filed in the case
    ಎಲ್ಲಾ ಮೂರು ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ
    ella mooru prakarangamalli mokaddame dakhlislagide

    ಕೇಸ್ (case)
    In English, you may find surrounding words such as: this,
    In Kannada, you may find surrounding words such as: ದಾಖು (dakhu), ಮೇಲೆ (mele), ದಾಖಲಾಗು (dakhlagu), ದಾಖಲಾಗಿದೆ (dakhlagide),
    case registered against them
    ಅವರ ಮೇಲೆ ಕೇಸ್ ಹಾಕಿದ್ದೀನಿ
    avar mele case hakiddini

    no case has been registered
    ಯುವತಿಯ ಮೇಲೆ ಯಾವುದೇ ಕೇಸ್ ದಾಖಲಿಸಿಲ್ಲ
    yuvatiya mele yavude case dakhlicill

    the case was registered accordingly
    ಅದರಂತೆ ಕೇಸ್ ದಾಖಲಾಗಿದೆ
    adrante case dakhlagide

    no case was registered against them
    ಅವರ ಮೇಲೆ ದೇಶದ್ರೋಹದ ಕೇಸ್ ಹಾಕಿಲ್ಲ
    avar mele deshdrohad case hakill

    case must be filed against them
    ಅವರ ಮೇಲೆ ಜಾತಿ ನಿಂದನೆ ಕೇಸ್ ಹಾಕಬೇಕು
    avar mele jaati nindane case hakabeku

    a case has been registered against kumar
    ಕಾಮುಕನ ವಿರುದ್ಧ ಕೇಸ್ ದಾಖಲಾಗಿದೆ
    kaamukan virudh case dakhlagide

    the police registered a case of suicide
    ಪೊಲೀಸರು ಇದನ್ನು ಆತ್ಮಹತ್ಯೆ ಪ್ರಕರಣ ಅಂತ ಕೇಸ್ ದಾಖಲಿಸಿಕೊಂಡಿದ್ರು
    policeru idannu atmahatye prakaran anth case dakhlisicondidru

    a case was registered at bhajanpura police station
    ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ
    parappan agrahar police thaneyalli case dakhlagide

    a case has been registered against three accused
    ಮೂವರು ಕಾರ್ಯಕರ್ತರ ವಿರುದ್ದ ಕೇಸ್ ದಾಖಲಾಗಿದೆ
    moovaru kaaryakartar virud case dakhlagide

    a case has been registered in gangolli police station
    ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ
    i sambandha gangolli police thaneyalli case dakhlagide

    the case has been registered at sarhali police station
    ಸೋಲದೇವನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ
    soldevanhalli thaneyalli case dakhlagide

    ಕೇಸು (kesu)
    In English, you may find surrounding words such as: police,
    In Kannada, you may find surrounding words such as: ದಾಖಲಿಸು (dakhlisu), ದಾಖಲಿಸಲಾಗಿದೆ (dakhlislagide), ಬಗ್ಗೆ (bagge), ಪೊಲೀಸ (police),
    police are investigating case
    ಕೇಸು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ
    kesu dakhlisicondiruv policeru tanikhe nadesuttiddare

    a police case is ongoing
    ಪೊಲೀಸ್ ಕೇಸುಗಳನ್ನು ಹೆಟ್ಟಿ ಬೆನ್ನಟ್ಟಲಾಗುತ್ತಿದೆ
    police kesugainnu hetty bennattalaguttide

    the case was not registered
    ಕೇಸು ದಾಖಲಿಸಲಾಗಿಲ್ಲ
    kesu dakhlislagill

    four separate cases have been registered
    ನಾಲ್ಕು ಕೇಸುಗಳನ್ನು ದಾಖಲಿಸಲಾಗಿದೆ
    nalku kesugainnu dakhlislagide

    the police has registered a case
    ಸಂಪ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ
    sampya policeru kesu dakhlisicondiddare

    a case was also registered against him
    ಈ ಬಗ್ಗೆ ಆತನ ವಿರುದ್ಧ ಕೇಸು ಕೂಡ ದಾಖಲಿಸಲಾಗಿತ್ತು
    i bagge aathan virudh kesu kud dakhlislagittu

    police registered a case in this regard
    ಈಬಗ್ಗೆ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ
    ibagge aduru policeru kesu dakhlisiddare

    a case has been registered against four persons
    ಅದರಂತೆ ನಾಲ್ಕು ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ
    adrante nalku mandi virudh kesu dakhlislagide

    a case has been registered against the youths
    ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ
    yuvakan virudh kesu dakhlislagide

    police registered a case against them and arrested them
    ಪೊಲೀಸರು ಅವರಿಬ್ಬರ ವಿರುದ್ಧ ಕೇಸು ದಾಖಲಿಸಿ ಬಂಧಿಸಿದ್ದಾರೆ
    policeru avaribbar virudh kesu dakhlisi bandhisiddare

    9 persons have been named accused in the case
    ಘಟನೆಗೆ ಸಂಬಂಧಿಸಿದಂತೆ 9 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ
    i ghatnege sambandhisidante 9 mandi virudh kesu dakhlislagide