• Back to kn_en page
  • Word Usages for the word cabinet_NOUN

    Rules Examples
    ಸಂಪುಟ (samput)
    In English, you may find surrounding words such as: of, approve, approve, approves,
    In Kannada, you may find surrounding words such as: ಸಚಿವ (sachiv),
    other cabinet decisions
    ಸಚಿವ ಸಂಪುಟದ ಇತರೆ ನಿರ್ಧಾರಗಳು
    sachiv samputad itare nirdhargalu

    the cabinet approved
    ಸಚಿವ ಸಂಪುಟದಿಂದ ಮಂಜೂರಾಗಿದೆ
    sachiv samputdind manjuragide

    and wheres your cabinet
    ಅಲ್ಲದೇ ಎಲ್ಲಿ ನಿಮ್ಮ ಸಚಿವ ಸಂಪುಟ
    allade elli nimm sachiv samput

    other decisions of cabinet meeting
    ಸಂಪುಟ ಸಭೆಯಲ್ಲಿ ತೆಗೆದುಕೊಂಡ ಇತರೆ ನಿರ್ಧಾರಗಳು
    samput sabheyalli tegeducond itare nirdhargalu

    we will discuss cabinet expansion
    ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಚರ್ಚೆ ಮಾಡುತ್ತೇವೆ
    sachiv samput vistarane kuritante charche madutteve

    cabinet approves signing the paris agreement
    ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಲು ಸಂಪುಟ ಸಮ್ಮತಿ
    paris oppandakke sahi hakalu samput sammathi

    cabinet approves agriculture export policy 2018
    ಕೃಷಿ ರಫ್ತು ನೀತಿ 2018ಕ್ಕೆ ಸಂಪುಟದ ಅನುಮೋದನೆ
    krishi raftu niti 2018kke samputad anumodane

    the cabinet also approved several other proposals
    ಇನ್ನೂ ಅನೇಕ ಮಸೂದೆಗಳಿಗೆ ಸಂಪುಟ ಒಪ್ಪಿಗೆ ನೀಡಿದೆ
    innu anek masoodegalige samput oppige nidide

    the state cabinet approved the proposal recently
    ಈ ಯೋಜನೆಗೆ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ಒಪ್ಪಿಗೆ ನೀಡಿತ್ತು
    i yojanege rajya sachiv samput ittichege oppige nidittu

    will there be an expansion of the cabinet
    ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆಯೇ
    sachiv samput vistarane maduttareye

    cabinet approves productivity linked bonus to railway employees
    ರೈಲ್ವೆ ನೌಕರರಿಗೆ ಉತ್ಪಾದನೆ ಸಂಪರ್ಕಿತ ಬೋನಸ್ ಗೆ ಸಂಪುಟದ ಅನುಮೋದನೆ
    railway naukararige utpadane samparkit bones ge samputad anumodane

    ಸಚಿವ (sachiv)
    In English, you may find surrounding words such as: minister, meeting,
    In Kannada, you may find surrounding words such as: ಸಂಪುಟ (samput), ಸಂಪುಟ (samput), ಸಂಪುಟ (samput),
    other cabinet decisions
    ಸಚಿವ ಸಂಪುಟ ಸಭೆಯ ಇತರ ನಿರ್ಣಯಗಳು
    sachiv samput sabheya itar nirnayagalu

    other cabinet decisions
    ಸಚಿವ ಸಂಪುಟ ಸಭೆಯ ಇತರ ನಿರ್ಧಾರಗಳು
    sachiv samput sabheya itar nirdhargalu

    all cabinet ministers resign
    ಎಲ್ಲಾ ಸಚಿವರಿಂದ ರಾಜೀನಾಮೆ ವಿಚಾರ
    ella sachivrind rajiname vichaar

    state cabinet meeting held
    ರಾಜ್ಯ ಸಚಿವ ಸಂಪುಟ ಸಭೆ
    rajya sachiv samput sabhe

    demanded action against cabinet minister
    ಸಚಿವರ ವಿರುದ್ಧ ಕ್ರಮಕ್ಕೆ ಆಗ್ರಹ
    sachivar virudh kramkke aagrah

    this needs the cabinets approval
    ಇದಕ್ಕೆ ಸಚಿವ ಸಂಪುಟದ ಅನುಮೋದನೆಯ ಅಗತ್ಯತೆ ಇದೆ
    idakke sachiv samputad anumodaneya agatyate ide

    cabinet meeting takes slew of decisions
    ಮಹತ್ವದ ನಿರ್ಧಾರಗಳಿಗೆ ನಾಂದಿ ಹಾಡಿದ ಸಚಿವ ಸಂಪುಟ ಸಭೆ
    mahatvad nirdhargalige nandi hadid sachiv samput sabhe

    we'll have a cabinet expansion soon
    ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ
    shighradalle sachiv samput vistarane madutteve

    other major decisions taken by the cabinet
    ಸಚಿವ ಸಂಪುಟದಲ್ಲಿ ಕೈಗೊಂಡ ಇತರೆ ಪ್ರಮುಖ ನಿರ್ಧಾರಗಳು ಹೀಗಿವೆ …
    i sachiv samputdalli kaigond itare pramukh nirdhargalu higive …

    cabinet vacancy to be filled soon cm
    ಶೀಘ್ರವೇ ಸಚಿವ ಸಂಪುಟ ಪುನಾರಚನೆ ಸಿಎಂ
    shighrave sachiv samput punarachane siem

    rajnath singh taking oath as a cabinet minister
    ಕ್ಯಾಬಿನೆಟ್ ದರ್ಜೆ ಸಚಿವರಾಗಿ ರಾಜನಾಥ್ ಸಿಂಗ್ ಪ್ರಮಾಣ ವಚನ ಸ್ವೀಕಾರ
    cabinet darge sachivragi rajanath singh praman vachana sweekaar

    it has not been discussed in the cabinet
    ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಿಲ್ಲ
    i bagge sachiv samput sabheyalli charche agill