• Back to kn_en page
  • Word Usages for the word body_NOUN

    Rules Examples
    ದೇಹ (deh)
    In English, you may find surrounding words such as: you, healthy, in the body,
    In Kannada, you may find surrounding words such as: ಇದು (idu), ಮೃತ (mrut),
    move your body
    ನಿಮ್ಮ ದೇಹವನ್ನು ಸರಿಸಿ
    nimm dehavannu sarisi

    relax your body
    ನಿಮ್ಮ ದೇಹವನ್ನು ವಿಶ್ರಾಂತಿ ಮಾಡಿ
    nimm dehavannu vishranti madi

    they cool the body
    ಇವು ದೇಹವನ್ನು ಸ್ಟ್ರಾಂಗ್ ಆಗಿಡುತ್ತವೆ
    ivu dehavannu strang agiduttve

    watch your body language
    ನಿಮ್ಮ ದೇಹ ಭಾಷೆಯನ್ನು ವೀಕ್ಷಿಸಿ
    nimm deh bhasheyannu vikshisi

    get to know your body
    ನಿಮ್ಮ ದೇಹವನ್ನು ತಿಳಿದುಕೊಳ್ಳುವುದು
    nimm dehavannu tiliduksaleuvudu

    maintain a healthy body weight
    ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಿ
    aarogyakar dehad tookavannu kapadicolli

    his body was found days later
    ಕೆಲ ದಿನಗಳ ಬಳಿಕ ಮೃತ ದೇಹ ಪತ್ತೆಯಾಗಿತ್ತು
    kel dinagal balik mrut deh patteyyagittu

    your body needs water to function
    ನೀರು ನಿಮ್ಮ ದೇಹಕ್ಕೆ ಅಗತ್ಯವಿದೆ
    neeru nimm dehakke agatyavide

    no dead bodies have been found yet
    ಇದುವರೆಗೂ ಯಾವುದೇ ಮೃತ ದೇಹ ಪತ್ತೆಯಾಗಿಲ್ಲ
    iduvaregu yavude mrut deh patteyyagill

    by doing this body fat is reduced
    ಇದರಿಂದ ದೇಹದಲ್ಲಿನ ಕೊಬ್ಬು ಕಡಿಮೆ ಆಗುವುದು
    idarind dehadallin cobbu kadime aguvudu

    these cause fatigue to the body and mind
    ಇದರಿಂದ ಆಯಾಸ ಕಳೆದು ದೇಹ ಮತ್ತು ಮನಸ್ಸುಗಳೆರಡೂ ಚುರುಕಾಗುತ್ತವೆ
    idarind ayas kaledu deh mattu manassugaleradu churukaguttave

    for that the body needs vitamins and energy
    ಇದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ನಾರಿನಂಶ ದೊರೆಯುತ್ತದೆ
    idarind dehakke agatyavad vitamin naarinansh doreyuttade

    ಮೃತದೇಹ (mrutdeh)
    In English, you may find surrounding words such as: have, taken, kept, take,
    In Kannada, you may find surrounding words such as: ಪೊಲೀಸ (police),
    the body had been found
    ಮೃತದೇಹದ ಹುಡುಕಾಟ ನಡೆಸಲಾಯಿತು
    mrutadehad hudukat nadeslayitu

    two bodies have been traced
    ಎರಡು ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ
    eradu mrutadehagainnu horkke tegeyalagide

    just 19 bodies have been recovered
    19 ಮೃತದೇಹಗಳು ಸಿಕ್ಕಿವೆ
    19 mrutadehagalu sickive

    two dead bodies have been found
    ಗುಂಡಿನ ಚಕಮಕಿ ನಡೆದ ಸ್ಥಳದಿಂದ ಎರಡು ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ
    gundin chakamaki naded sthaldind eradu mrutadehagainnu patteyhchchalagide

    no dead bodies have been found yet
    ಇನ್ನು ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ
    innu mrutadehagalu innu patteyyagill

    the body was taken to the mortuary
    ಆ ಸಂದರ್ಭ ಮೃತದೇಹವನ್ನು ಸ್ಮಶಾನಕ್ಕೆ ಒಯ್ಯಲಾಯಿತು
    aa sandarbh mrutadehavannu smashanakke oyyalayitu

    the body has been sent for postmortem examination
    ಅಲ್ಲದೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ
    allade mrutadehavannu marchottar parikshege kaluhislagide

    the body was taken to the general hospital
    ಮಗುವಿನ ಮೃತದೇಹವನ್ನು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿತ್ತು
    maguvin mrutadehavannu general aaspatreyalli marchottar parikshegolpadislagittu

    the police have sent the body to the mortuary
    ಮೃತದೇಹವನ್ನು ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದಾರೆ
    mrutadehavannu policeru aaspatrege ravaanisiddare

    the bodies have been sent to the local hospital
    ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತದೇಹಗಳನ್ನು ರವಾನಿಸಲಾಗಿದೆ
    jillaspatreya shavgarakke mrutadehagainnu ravanislagide

    ಶವ (shav)
    In English, you may find surrounding words such as: take, find,
    In Kannada, you may find surrounding words such as: ಪೊಲೀಸ (police), ಪರೀಕ್ಷೆ (parikshe), ಪತ್ತೆ (pattey),
    unidentified body found
    ಅಪರಿಚಿತ ವ್ಯಕ್ತಿಯ ಕೊಳೆತ ಶವ ಪತ್ತೆ
    aparichit vyaktiya kolet shav pattey

    dead body found
    ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
    kolet statiyalli shav pattey

    body of man found
    ವ್ಯಕ್ತಿಯ ಶವ ಪತ್ತೆ
    vyaktiya shav pattey

    body not found yet
    ಇನ್ನೂ ಪತ್ತೆ ಆಗಿಲ್ಲ ಶವ
    innu pattey agill shav

    womans body found in pond
    ಜಲಾಶಯದಲ್ಲಿ ಮಹಿಳೆಯ ಶವ
    jalashyadalli mahileya shav

    body of murdered man found
    ಆತ್ಮಹತ್ಯೆಗೈದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
    atmahatiegid statiyalli vyaktiya shav pattey

    decomposed body of missing boy found
    ಕೈಕಾಲು ಕತ್ತರಿಸಿದ ಸ್ಥಿತಿಯಲ್ಲಿ ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ
    kaikalu kattarisid statiyalli napattiyagidd balakan shav pattey

    decomposed body of man found hanging
    ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
    kolet statiyalli vyaktiya shav pattey

    the body was taken by the police
    ಶವ ಪೊಲೀಸರ ಕೈಗೆ ಸಿಕ್ಕಿದ್ದು
    shav policer kaige sikkiddu

    her body was found the next day
    ಅದೇ ದಿನ ಊರಾಚೆ ಆಕೆಯ ಶವ ಪತ್ತೆಯಾಗಿದೆ
    ade din uraache aakeya shav patteyyagide

    later they found his body at his flat
    ಅವರ ಶವಗಳು ನಂತರ ಪತ್ತೆಯಾಗಿತ್ತು
    avar shavagalu nantar patteyyagittu

    the body has been sent for postmortem examination
    ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ
    shavavannu marchottar parikshege kaluhisiddare