• Back to kn_en page
  • Word Usages for the word blood_NOUN

    Rules Examples
    ರಕ್ತ (rakt)
    In English, you may find surrounding words such as: be,
    In Kannada, you may find surrounding words such as: ಸಕ್ಕರೆ (sakkare), ಸಕ್ಕರೆ (sakkare), ಒತ್ತಡ (ottad), ಒತ್ತಡ (ottad),
    lowers blood sugar
    ರಕ್ತ ಸಕ್ಕರೆ ಕಡಿಮೆ ಮಾಡುತ್ತದೆ
    rakt sakkare kadime maduttade

    blood sugar control
    ರಕ್ತದ ಸಕ್ಕರೆ ನಿಯಂತ್ರಣ
    raktad sakkare niyantran

    reduces blood sugar levels
    ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ
    raktadallin sakkareya pramadhvannu kadimagolisuttade

    blood cannot be created
    ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ
    raktavannu kruthakavagi utpadislu sadhayvill

    hypoglycemia low blood sugar level
    ಹೈಪೊಗ್ಲಿಸಿಮಿಯಾ ಕಡಿಮೆ ರಕ್ತದ ಸಕ್ಕರೆ
    haipoglisimiya kadime raktad sakkare

    control blood pressure and sugar
    ರಕ್ತದ ಸಕ್ಕರೆ ಮತ್ತು ರಕ್ತದೊತ್ತಡ ನಿಯಂತ್ರಿಸಲು
    raktad sakkare mattu raktadottad niyantrisalu

    it helps control blood sugar levels
    ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ
    idu raktadallin sakkare mattavannu niyantrandallidlu sahay maduttade

    it keeps blood sugar levels maintained
    ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುವುದು
    idarind raktadallin sakkare matt kaidukoielu sadhayvaguvudu

    what is the normal blood sugar level
    ರಕ್ತದ ಸಕ್ಕರೆಯ ಸಾಮಾನ್ಯ ಮಟ್ಟ ಏನು
    raktad sakkareya samanya matt enu

    blood was oozing out of her mouth
    ಅದರ ಬಾಯಲ್ಲಿ ರಕ್ತ ಬರುತ್ತಿತ್ತು
    ader bayalli rakt baruttittu

    more than 90 units of blood was collected
    90ಕ್ಕಿಂತ ಹೆಚ್ಚಿಗೆ ರಕ್ತ ಸಂಗ್ರಹಣೆಯಾಗುತ್ತಿದೆ
    90kkint hechige rakt sangrahanayaguttide

    a diabetics blood sugar levels are often high
    ಮಧುಮೇಹಿಗಳ ರಕ್ತದಲ್ಲಿ ಯಾವಾಗಲೂ ಸಕ್ಕರೆಯ ಮಟ್ಟ ಅಧಿಕವಾಗಿಯೇ ಇರುತ್ತದೆ
    madhumehigal raktadalli yavagalu sakkareya matt adhikwagiye iruttade

    ರಕ್ತದೊತ್ತಡ (raktadottad)
    In English, you may find surrounding words such as: control, pressure, pressure,
    In Kannada, you may find surrounding words such as: ಅಧಿಕ (adhik), ಕಡಿಮೆ (kadime),
    high blood pressure
    ಅಧಿಕ ರಕ್ತದೊತ್ತಡ ಇರುವ ಶೇ
    adhik raktadottad iruva shay

    regulates blood pressure
    ರಕ್ತದೊತ್ತಡ ನಿಯಂತ್ರಿಸುತ್ತದೆ
    raktadottad niyantrisuttade

    know your blood pressure
    ನಿಮ್ಮ ರಕ್ತದೊತ್ತಡ ನಿಮಗೆ ಗೊತ್ತೇ
    nimm raktadottad nimage gotte

    it lowers blood pressure
    ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
    raktadottadavannu kadime maduttade

    causes of low blood pressure
    ಅಧಿಕ ಕಡಿಮೆ ರಕ್ತದೊತ್ತಡದ ಕಾರಣಗಳು
    adhik kadime raktadottadad karangalu

    hazards of high blood pressure
    ಅಧಿಕ ರಕ್ತದೊತ್ತಡ ಅಪಾಯಕಾರಿ ಅಂಶಗಳು
    adhik raktadottad apayakari anshgalu

    reduced heart rate and blood pressure
    ಕಡಿಮೆ ರಕ್ತದೊತ್ತಡ ಮತ್ತು ಹಾರ್ಟ್ ರೇಟ್
    kadime raktadottad mattu hart rhett

    also it can reduce blood pressure
    ಅಲ್ಲದೇ ಅಧಿಕ ರಕ್ತದೊತ್ತಡದಿಂದ ರಕ್ತನಾಳಗಳಿಗುಂಟಾಗಿರುವ ಹಾನಿಯನ್ನೂ ಕಡಿಮೆಗೊಳಿಸಬಹು ದಾಗಿದೆ
    allade adhik raktadottadadind raktanalagaliguntagiruv haniyannu kadimagolisabahu dagide

    his respiration and blood pressure are good
    ಅವರ ಉಸಿರಾಟ ರಕ್ತದೊತ್ತಡ ಎಲ್ಲವೂ ಸರಿಯಾಗಿದೆ
    avar usirat raktadottad ellavu sariagide

    blood pressure often increases with weight gain
    ದೇಹದ ತೂಕವು ಹೆಚ್ಚಾದ ಕೂಡಲೇ ರಕ್ತದೊತ್ತಡ ಕೂಡ ಹೆಚ್ಚಾಗುವುದು
    dehad tookavu hecchad kudley raktadottad kud hechaguvudu

    overweight children should have their blood pressure measured
    ಅತಿಯಾದ ತೂಕವುಳ್ಳ ಮಕ್ಕಳು ತಮ್ಮ ರಕ್ತದೊತ್ತಡವನ್ನು ಅಳತೆ ಮಾಡಬೇಕಾಗುತ್ತದೆ
    atiyad tookavuil makkalu tamm raktadottadavannu ayete maibekaguttade

    eating them controls your weight and blood pressure
    ಇಂಗು ಸೇವಿಸುವುದರಿಂದ ರಕ್ತದೊತ್ತಡ ಮತ್ತು ಕೊಬ್ಬಿನಂಶವನ್ನು ನಿಯಂತ್ರಣದಲ್ಲಿಡಬಹುದು
    ingu sevisuvudarind raktadottad mattu cobbinanshavannu niyantrandallidbahudu

    ರಕ್ತದಾನ (raktadan)
    In English, you may find surrounding words such as: donate, donat, donat, donation, donation,
    blood donation camp
    ರಕ್ತದಾನ ಶಿಬಿರ ಮಾಡ್ತೇವೆ
    raktadan shibir madteve

    voluntary blood donation
    ರಕ್ತದಾನ ಉಚಿತ
    raktadan uchit

    benefits of donating blood
    ರಕ್ತದಾನದಿಂದ ದಾನಿಗೆ ಆಗುವ ಪ್ರಯೋಜನಗಳು
    raktadanadind danige aguv prayojanagalu

    who cant donate blood
    ರಕ್ತದಾನವನ್ನು ಯಾರು ಮಾಡಲಾಗುವುದಿಲ್ಲ
    raktadanwannu yaaru madelaguudill

    blood donation camp at cmch
    ಕೆ ಎಂ ಸಿ ರಕ್ತನಿಧಿಯಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ
    ke em si raktanidhialli raktadan shibir kaaryakram

    i donated blood thrice earlier
    ಈ ಹಿಂದೆಯೂ ಮೂರು ಬಾರಿ ರಕ್ತದಾನ ಮಾಡಿದ್ದೇನೆ
    i hindeyu mooru baari raktadan madiddene

    red cross organises blood donation camp
    ರೆಡ್ ಕ್ರಾಸ್ ಸಂಸ್ಥೆಯಿಂದ ರಕ್ತದಾನ ಶಿಬಿರ
    red cross sanstheind raktadan shibir

    about 50 volunteers donated the blood
    ಸುಮೂರು 50ರಷ್ಟು ಕಾರ್ಯಕರ್ತರು ರಕ್ತದಾನ ಮಾಡಿರುತ್ತಾರೆ
    sumuru 50rashtu kaaryakartaru raktadan madiruttare

    blood donation camp held at vidya bhavan
    ವಿದ್ಯಾಭಾರತಿ ವಿದ್ಯಾಕೇಂದ್ರದಲ್ಲಿ ರಕ್ತದಾನ ಶಿಬಿರ
    vidyabharati vidyakendradalli raktadan shibir

    a blood donation camp was also organised
    ಅಲ್ಲಿ ರಕ್ತದಾನ ಶಿಬಿರವನ್ನು ಕೂಡಾ ಹಮ್ಮಿಕೊಳ್ಳಲಾಗಿತ್ತು
    alli raktadan shibirvannu kuda hammikoreelagittu

    over 40 employees donated blood at the camp
    ಶಬಿರದಲ್ಲಿ 40ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು
    shabiradalli 40kku hechu danigarhu raktadan madidru

    blood donation is the best donation of all
    ರಕ್ತದಾನ ದಾನಗಳಲ್ಲಿಯೇ ಶ್ರೇಷ್ಠವಾದುದು
    raktadan dangamalliye sreshthavadudu