• Back to kn_en page
  • Word Usages for the word back_ADV

    Rules Examples
    ಹಿಂತಿರುಗು (hinthirugu)
    In English, you may find surrounding words such as: look, look,
    In Kannada, you may find surrounding words such as: ನೋಡು (nodu), ಇಲ್ಲ (ill), ಇಲ್ಲ (ill),
    a look back
    ನೋಡೊಮ್ಮೆ ಹಿಂತಿರುಗಿ
    nodomme hinthirugi

    he stared back
    ” ಎಂದು ಕೂಗಿ ಹಿಂತಿರುಗಿ ನೋಡಿದನು
    ” endu koogie hinthirugi nodidnu

    i never look back
    ಸದ್ಯಕ್ಕೆ ನಾನು ಹಿಂತಿರುಗಿ ನೋಡುವುದಿಲ್ಲ
    sadyakke naanu hinthirugi noduvudill

    i merely look back
    ಅಷ್ಟರಲ್ಲಿ ಸುಮ್ಮನೆ ಹಿಂತಿರುಗಿ ನೋಡಿದೆ
    ashtralli summane hinthirugi nodide

    he didnt look back thereafter
    ನಂತರ ಇವರು ಹಿಂತಿರುಗಿ ನೋಡಿದ್ದೇ ಇಲ್ಲ
    nantar ivaru hinthirugi nodidde ill

    he didnt look back thereafter
    ಆನಂತರ ಅವರು ಹಿಂತಿರುಗಿ ನೋಡಲಿಲ್ಲ
    aanantar avaru hinthirugi nodelill

    after that he didnt look back
    ಆ ಬಳಿಕ ಅವರು ಹಿಂತಿರುಗಿ ನೋಡಲೇ ಇಲ್ಲ
    aa balik avaru hinthirugi nodele ill

    it hasnt looked back from there
    ಅಲ್ಲಿಂದ ಹೇಬಾ ಹಿಂತಿರುಗಿ ನೋಡಿದ್ದೇ ಇಲ್ಲ
    allind heba hinthirugi nodidde ill

    there was no looking back from there
    ಅಲ್ಲಿಂದ ಮತ್ತೆ ಹಿಂತಿರುಗಿ ನೋಡುವ ಪ್ರಮೇಯ ಬರಲಿಲ್ಲ
    allind matte hinthirugi noduv prameya barlill

    he never looked back from there on
    ಅಲ್ಲಿಂದ ಆತ ಯಾವತ್ತೂ ಸಹ ಜೀವನವನ್ನು ಹಿಂತಿರುಗಿ ನೋಡಲೇ ಇಲ್ಲ
    allind aat yavattu sah jeevanavannu hinthirugi nodele ill

    the couple has not looked back since then
    ಇದರ ಬಳಿಕ ದಂಪತಿ ಹಿಂತಿರುಗಿ ನೋಡಲೇಇಲ್ಲ
    idar balik dampati hinthirugi nodeleill

    the couple has not looked back since then
    ಈ ಜೋಡಿ ಬಳಿಕ ಹಿಂತಿರುಗಿ ನೋಡಿಯೇ ಇಲ್ಲ
    i jody balik hinthirugi nodiye ill

    ವಾಪಸ್ (vapas)
    In English, you may find surrounding words such as: come, he, they,
    In Kannada, you may find surrounding words such as: ನಾನು (naanu), ಬರು (baru),
    please come back
    ದಯವಿಟ್ಟು ಮತ್ತೆ ವಾಪಸ್ ಬನ್ನಿಎಂದು ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾರೆ
    dayavittu matte vapas bunniendu abhimaniyobb tweete madiddare

    i looked back
    ಹುಡುಕಾಡಿ ನಾನು ವಾಪಸ್ ಆದೆ
    hudukadi naanu vapas aade

    i have returned back
    ಮತ್ತೆ ವಾಪಸ್ ಬಂದಿದ್ದೇನೆ ಎಂದರು
    matte vapas bandiddene endru

    they demanded money back
    ಹಣ ವಾಪಸ್ ಕೊಡುವಂತೆ ಒತ್ತಾಯಿಸಿದ್ದೆ
    han vapas koduvante ottaisidde

    but i wasnt taken back
    ಆದರೆ ನನಗೆ ಅವಕಾಶ ನೀಡದೆ ವಾಪಸ್ ಕಳಿಸಿದ್ದಾರೆ
    adare nanage avkash nidede vapas kalisiddare

    so he came back here
    ಹೀಗಾಗಿ ಆಕೆ ವಾಪಸ್ ತನ್ನೂರಿಗೆ ಮರಳಿದ್ದಾಳೆ
    higagi aake vapas tannoorige maraliddale

    my son will not come back
    ಮಗ ಮತ್ತೆಂದೂ ವಾಪಸ್ ಬರಲಾರ
    mag mattendu vapas barlar

    the depositors demanded their money back
    ಆರೋಪಿಗಳಿಂದ ತಮ್ಮ ಹಣವನ್ನ ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ
    aropigalind tamm hanavann vapas codisuvante manavi madiddare

    after a few days they are back
    ಒಂದೆರಡು ದಿನಗಳಲ್ಲಿ ವಾಪಸ್ ಹೋಗುವವರೂ ಇದ್ದಾರೆ
    onderadu dinagamalli vapas hoguvavaru iddare

    we're confident that they will come back
    ಅವರು ವಾಪಸ್ ಬರ್ತಾರೆ ಎನ್ನುವ ವಿಶ್ವಾಸ ಇದೆ
    avaru vapas bartare ennuv vishwas ide

    there is no question of us going back
    ಯಾವುದೇ ಕಾರಣಕ್ಕೂ ನಾವು ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ
    yavude karankku naavu vapas hoguv prashneye ill

    they then ask to take their money back
    ನಂತರ ನಿಮ್ಮ ಹಣವನ್ನು ವಾಪಸ್ ಮಾಡುವಂತೆ ವಿನಂತಿಸಿಕೊಳ್ಳಿ
    nantar nimm hanavannu vapas maduvante vinantisicolli