• Back to kn_en page
  • Word Usages for the word arrest_VERB

    Rules Examples
    ಸೆರೆ (sere)
    In English, you may find surrounding words such as: police, accused, accuse, two,
    In Kannada, you may find surrounding words such as: ಆರೋಪಿ (arope),
    alleged gangster arrested
    ಗಾಂಜಾ ಆರೋಪಿ ಸೆರೆ
    ganja arope sere

    rape accused arrested
    ಕೊಲೆ ಆರೋಪಿಗಳ ಸೆರೆ
    cole aropigal sere

    criminal arrested with firearms
    ಶಸ್ತ್ರಾಸ್ತ್ರ ಪೂರೈಸಿದ್ದ ಆರೋಪಿ ಸೆರೆ
    shastrastra poorisidd arope sere

    money laundering two arrested
    ದಾಖಲೆಗಳಿಲ್ಲದ ನಗನಗದು ಸಾಗಾಟ ಇಬ್ಬರ ಸೆರೆ
    dakhlegalillad nagangadu sagat ibbar sere

    two arrested for selling ganja
    ಉಡದ ಗುಪ್ತಾಂಗ ಮಾರುತ್ತಿದ್ದ ಇಬ್ಬರ ಸೆರೆ
    udad guptang maruttidd ibbar sere

    two arrested in assault case
    ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳ ಸೆರೆ
    halle prakarnakke sambandhisid ibbaru aropigal sere

    but the accused was not arrested
    ಆದರೆ ಆರೋಪಿಯನ್ನು ಸೆರೆ ಹಿಡಿಯಲಾಗಲಿಲ್ಲ
    adare aropeannu sere hidialagalill

    mangaluru drug peddler arrested ganja seized
    ಮಂಗಳೂರು ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಆರೋಪಿ ಸೆರೆ
    mangalore sarvajanik sthaldalli ganja marat arope sere

    on a complaint police arrested the accused
    ದೂರಿನ ಮೇರೆಗೆ ಆರೋಪಿಗಳ ಸೆರೆಗೆ ಪೋಲೀಸರು ಬಲೆ ಬೀಸಿದ್ದರು
    doorin merege aropigal cerege policeru bale bisiddru

    nigerian arrested in goa rape case police
    ಅತ್ಯಾಚಾರ ಮಾಡಿ ಕೊಲೆಗೈದವ ಗೋವಾ ಪೊಲೀಸರಿಗೆ ಸೆರೆಯಾದ
    atyachar madi colegidav goa policerige sereyad

    the police are trying to arrest the accused
    ಆಕ್ರಮಣದ ಆರೋಪಿ ಗಳನ್ನು ಸೆರೆ ಹಿಡಿಯಲು ಪೊಲೀಸರು ಪ್ರಯತ್ನ ಮುಂ ದುವರಿಸಿದ್ದಾರೆ
    akramanad arope ganannu sere hidialu policeru prayatn mu duvarisiddare

    three have been arrested while two are absconding
    ಈ ವೇಳೆ ಇಬ್ಬರು ಪರಾರಿಯಾದರೆ ಮೂವರು ಸ್ಥಳದಲ್ಲೇ ಸೆರೆ ಸಿಕ್ಕುತ್ತಾರೆ
    i vele ibbaru parariadare moovaru sthaldalle sere sikkuttare

    ಅರೆಸ್ಟ್ (arest)
    In English, you may find surrounding words such as: two, person, have be arrest, for,
    In Kannada, you may find surrounding words such as: ಇಬ್ಬರು (ibbaru),
    some have been arrested
    ಕೆಲವರು ಅರೆಸ್ಟ್ ಕೂಡಾ ಆಗಿದ್ದಾರೆ
    kalavaru arest kuda agiddare

    who have been arrested
    ಯಾರು ಅರೆಸ್ಟ್ ಆಗ್ತಾರೆ
    yaaru arest agtare

    woman arrested for abandoning newborn
    ನವಜಾತ ಶಿಶುವನ್ನು ಬ್ಯಾಗಿನಲ್ಲಿ ಸಾಗಿಸುತ್ತಿದ್ದ ಮಹಿಳೆ ಅರೆಸ್ಟ್
    navjat shishuvannu baginalli sagisuttidd mahile arest

    two arrested in rape case
    ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಅರೆಸ್ಟ್
    veshyavatikeyalli todagidd ibbaru arest

    man arrested for thrashing minor girl
    ಬಾಲೆಗೆ ಬುರ್ಖಾ ತೊಡಿಸಿದ್ದ ಯುವಕ ಅರೆಸ್ಟ್
    balege burqa todisidd yuvak arest

    two police officers arrested for graft
    ಪೊಲೀಸರ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದ ಇಬ್ಬರು ಅರೆಸ್ಟ್
    policer hesarinalli sulige maduttidd ibbaru arest

    two arrested for sexually assaulting two girls
    ಬಾಲಕಿಗೆ ಲಿಕ್ಕರ್ ಕುಡಿಸಿ ಲೈಂಗಿಕ ದೌರ್ಜನ್ಯ ಇಬ್ಬರು ಅರೆಸ್ಟ್
    balakige likkar kudisi lingik daurjanya ibbaru arest

    woman teacher arrested for sexually exploiting boy
    ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕ ಶಿಕ್ಷಕ ಅರೆಸ್ಟ್
    aprapth balakiarige lingik kirukul nididd kaamuk shikshak arest

    two arrested for murdering youth in drunken brawl
    ಟಿಕ್ ಟಾಕ್ ನಲ್ಲಿ ಹಾವಿನ ಜೊತೆ ಸರಸವಾಡಿದ ಇಬ್ಬರು ಯುವಕರು ಅರೆಸ್ಟ್
    tick tock nalli havin jote sarasavadid ibbaru yuvkaru arest

    50yearold man arrested for sexually assault on minor
    ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 50 ವರ್ಷದ ವ್ಯಕ್ತಿ ಅರೆಸ್ಟ್
    aprapte mele lingik daurjanya esagid 50 varshad vyakti arest

    congress leader murder case hry police arrests two persons
    ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣ ಇಬ್ಬರು ಅರೆಸ್ಟ್
    congress mukhandan hatye prakaran ibbaru arest

    man arrested for murdering wife in connivance with lover
    ಪತ್ನಿಯನ್ನು ಮದ್ವೆಯಾಗಲು ಸ್ನೇಹಿತನನ್ನೇ ಕೊಂದ ವ್ಯಕ್ತಿ ಅರೆಸ್ಟ್
    patniannu madwayagalu snehithannne kond vyakti arest

    ಬಂಧಿತ (bandhit)
    In English, you may find surrounding words such as: accused, of, be, the,
    In Kannada, you may find surrounding words such as: ಆರೋಪಿ (arope),
    the arrested accused
    ಬಂಧಿತ ಆರೋಪಿ
    bandhit arope

    the arrested accused
    ಬಂಧಿತ ಆರೋಪಿಗಳನ್ನು
    bandhit aropigannu

    20 lakhs was arrested
    ಬಂಧಿತನಿಂದ 20 ಲಕ್ಷ ರೂ
    bandhitnind 20 laksh roo

    the four were arrested
    ಬಂಧಿತ ನಾಲ್ವರು …
    bandhit nalvaru …

    the arrested were being questioned
    ಬಂಧಿತರನ್ನು ತನಿಖೆಗೆ ಒಳಪಡಿಸಲಾಗಿದೆ
    bandhitarannu tanikhege olpadislagide

    all six accused were arrested
    ಬಂಧಿತ ಆರು ಆರೋಪಿಗಳಿಗೆ ಜಾಮೀನು ನೀಡಲಾಗಿದೆ
    bandhit aaru aropigalige jaminu nidelagide

    the accused driver has been arrested
    ಕಾರು ಚಾಲಕ ರಂಗನಾಯಕಲು ಬಂಧಿತ ಆರೋಪಿ
    kaaru chalak ranganayakalu bandhit arope

    rajesh and ramesh have been arrested
    ಹರೀಶ್ ಮತ್ತು ರಮೇಶ್ ಬಂಧಿತ ಆರೋಪಿಗಳು
    harish mattu ramesh bandhit aropigalu

    the arrested are mohammed irfan and jakir
    ಮಾರಿಪಳ್ಳದವರಾದ ಮುಹಮ್ಮದ್ ಇಕ್ಬಾಲ್ ಹಾಗೂ ಇಮ್ರಾನ್ ಬಂಧಿತ ಆರೋಪಿಗಳು
    maripaludavarad muhammad iqbal hagu imran bandhit aropigalu

    the arrested were later released on bail
    ನಂತರ ಬಂಧಿತರು ಜಾಮೀನನ ಮೇಲೆ ಬಿಡುಗಡೆ ಆಗಿದ್ದರು
    nantar bandhitaru jaminan mele bidugade agiddaru

    the arrested are jayaram naik and monappa naik
    ಇಲ್ಲಿನ ನಿವಾಸಿಗಳಾದ ಜಯರಾಮ ನಾಯ್ಕ ಮೋನಪ್ಪ ನಾಯ್ಕ ಬಂಧಿತ ಆರೋಪಿಗಳು
    illin nivasigavad jeyaram naik monapp naik bandhit aropigalu

    police arrested the accused and seized the vehicle
    ಬಂಧಿತ ಆರೋಪಿಗಳ ಕಾರು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ
    bandhit aropigal kaaru dwichakra vahanagainnu policeru vashapadisicondiddare

    ಬಂಧು (bandhu)
    In English, you may find surrounding words such as: have be arrest, have, and, police,
    In Kannada, you may find surrounding words such as: ಪೊಲೀಸ (police),
    the sit arrested him
    ಆ ವ್ಯಕ್ತಿಯನ್ನು ಬಂಧಿಸಿದ್ದು ನಮ್ಮ ಎಸ್ಐಟಿ ಪೊಲೀಸರು
    aa vyaktiannu bandhisiddu namm esity policeru

    bhat has not been arrested
    ಮಮ್ಮೂಟಿಯನ್ನು ಬಂಧಿಸಲಾಗಿಲ್ಲ
    mammutianneu bandhislagill

    the police promptly arrested them
    ಪೊಲೀಸರು ಕೂಡಲೇ ಅವರನ್ನೆಲ್ಲ ಬಂಧಿಸಿದರು
    policeru kudley avarannell bandhisidru

    police arrested one of the attackers
    ದಾಳಿಕೋರರ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು ಒಬ್ಬನನ್ನು ಹತ್ಯೆ ಮಾಡಲಾಗಿದೆ
    dalikorar paiki ibbarnnu policeru bandhisiddu obbanannu hatye madelagide

    the police have arrested the student
    ಮುತ್ತು ಕೊಟ್ಟ ವಿದ್ಯಾರ್ಥಿಯನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ
    muttu kott vidyarthiannu bandhisi policeru jailigattiddare

    the accused ram kishan has been arrested
    ಪ್ರಕರಣದ ಆರೋಪಿ ರಾಮ್ ಕಿಶನ್ ನನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ
    prakarand arope ram kishan nannu policeru bandhisiddu tanikhe nadesuttiddare

    the police had already arrested four accused
    ಈಗಾಗಲೇ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ
    igaagale policeru nalvaru aropigannu bandhisiddu vichaarane nadesuttiddare

    the police have arrested three in the case
    ಈ ಸಂಬಂಧ ಪೊಲೀಸರು ಮೂವರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ
    i sambandha policeru moovaru bandhisiddu tanikhe nadesuttiddare

    the police arrested him and registered a case
    ಪೊಲೀಸರು ಆತನನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ
    policeru aatnannu bandhisiddu prakaran dakhlisicondiddare

    the accused has been arrested and is being investigated
    ಸದ್ಯ ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ
    sadya aropeannu bandhisi fiver vichaarane nadeslaguttide

    police arrested one man while another accused is absconding
    ಒಬ್ಬ ಸಂಘಟಕನನ್ನು ಪೊಲೀಸರು ಬಂಧಿಸಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ
    obb sanghatakanannu policeru bandhisiddu mattobb parariagiddane