• Back to kn_en page
  • Word Usages for the word ancient_ADJ

    Rules Examples
    ಪುರಾತನ (puraatan)
    In English, you may find surrounding words such as: temple, of, temple, a, be,
    an ancient lake
    ಪುರಾತನ ಕೆರೆ
    puraatan kere

    an ancient temple
    ಪುರಾತನ ದೇವಾಲಯ
    puraatan devalayas

    it is very ancient
    ಇದು ಬಹಳ ಪುರಾತನ ಕಾಲದಿಂದಲೂ ಇದೆ
    idu bail puraatan kaldindalu ide

    this is very ancient
    ಇದು ಬಹಳ ಪುರಾತನ ಪದ್ಧತಿ
    idu bail puraatan paddhati

    this is an ancient temple
    ಇದೊಂದು ಪುರಾತನ ದೇಗುಲವಾಗಿದೆ
    idondu puraatan degulvagide

    basti is an ancient city
    ಬಸ್ತಿ ಒಂದು ಪುರಾತನ ನಗರ
    basti ondu puraatan naggar

    mari ancient queen of the desert
    ಮಾರಿ ಮರುಭೂಮಿ ಪ್ರದೇಶದ ಪುರಾತನ ರಾಣಿ
    mari marubhumi pradeshad puraatan rani

    this is a very ancient temple
    ಇದೊಂದು ಪುರಾತನವಾದ ದೇವಾಲಯವೂ ಹೌದು
    idondu puraatanavad devalayasvu haudu

    there are several ancient temples in saudatti
    ಸವದತ್ತಿಯಲ್ಲಿ ಹಲವಾರು ಪುರಾತನ ದೇವಾಲಯಗಳಿವೆ
    savadattiyalli halvaaru puraatan devalayasgalive

    there are ancient structures around the temple
    ಈ ಪುಷ್ಕರಣಿಯ ಸುತ್ತಮುತ್ತಲೂ ಪುರಾತನ ದೇವಾಲಯಗಳಿವೆ
    i pushkaraniya suttamuttalu puraatan devalayasgalive

    the ashram lies magnificently in an ancient rockcave
    ಈ ಆಶ್ರಮವು ಸುಂದರವಾದ ಪುರಾತನ ಕಲ್ಲಿನ ಗುಹೆಯಲ್ಲಿದೆ
    i ashramavu sundaravaad puraatan kallin guheyallide

    there is an ancient temple adjoining pinjore gardens
    ಪಿಂಜೋರ್ ಉದ್ಯಾನವನದ ಪಕ್ಕದಲ್ಲಿ ಒಂದು ಪುರಾತನ ದೇವಾಲಯವಿದೆ
    pinjor udhayanvanad pakkadalli ondu puraatan devalayasvide

    ಪ್ರಾಚೀನ (praachin)
    In English, you may find surrounding words such as: in, the, temple, of, temple,
    ancient temple found
    ಪ್ರಾಚೀನ ದೇವಾಲಯ ಪತ್ತೆ
    praachin devalayas pattey

    an ancient temple
    ಪ್ರಾಚೀನ ದೇಗುಲ
    praachin degul

    ancient agora of athens
    ಪ್ರಾಚೀನ ಅಥೆನ್ಸ್ನ ಸ್ಥಳಾಕೃತಿ
    praachin athensn sthalakriti

    ancient forts of jammu
    ಜಮ್ಮು ಮತ್ತು ಕಾಶ್ಮೀರದ ಪ್ರಾಚೀನ ಕೋಟೆಗಳು
    jammu mattu kashmirad praachin kotegalu

    great playwright of ancient greece
    ಪ್ರಾಚೀನ ಗ್ರೀಕ್ ನಾಟಕಕಾರರು
    praachin greek natakakarru

    this is an ancient temple
    ಇದೊಂದು ಪ್ರಾಚೀನ ಮಂದಿರವಾಗಿದೆ
    idondu praachin mandirwagide

    this is a very ancient temple
    ಈ ದೇವಾಲಯವು ಅತ್ಯಂತ ಪ್ರಾಚೀನವಾದ ದೇವಾಲಯವಾಗಿದೆ
    i devalayasvu atyant praachinavad devalayasvagide

    this is a very ancient temple
    ಈ ದೇವಾಲಯವು ಅತ್ಯಂತ ಪ್ರಾಚೀನವಾದುದು
    i devalayasvu atyant praachinavadudu

    it is mentioned in ancient indian maps
    ಪ್ರಾಚೀನ ಭಾರತೀಯ ವೇದಗಳಲ್ಲಿ ಇದರ ಉಲ್ಲೇಖವಿದೆ
    praachin bhartiya vedgamalli idar ullekhavide

    department of ancient indian historyculture and archaeology
    ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನ ವಿಜ್ಞಾನ ವಿಭಾಗ
    praachin bhartiya itihaash mattu shasan vigyan vibhaag

    there are many ancient temples in the region
    ದೇವಸಮುದ್ರದಲ್ಲಿ ಪ್ರಾಚೀನ ಕಾಲದ ಅನೇಕ ದೇವಾಲಯಗಳಿವೆ
    devasamudradalli praachin kaalad anek devalayasgalive

    there are many ancient temples in the region
    ಜಿಲ್ಲೆಯಲ್ಲಿ ಹಲವು ಪ್ರಾಚೀನ ದೇವಾಲಯಗಳಿವೆ
    jilleyalli halvu praachin devalayasgalive