• Back to kn_en page
  • Word Usages for the word air_NOUN

    Rules Examples
    ಏರ್ (air)
    In English, you may find surrounding words such as: india, india, india,
    In Kannada, you may find surrounding words such as: ಇಂಡಿಯಾ (indiya), ಇಂಡಿಯಾ (indiya),
    air india will
    ಇನ್ಮುಂದೆ ಏರ್ ಇಂಡಿಯಾ …
    inmunde air indiya …

    air india sale
    ಏರ್ ಇಂಡಿಯಾ ಮಾರಲು ರೋಡ್ ಶೋ
    air indiya maralu road show

    air india move up
    ಏರ್ ಇಂಡಿಯಾ ಏರಿದ ಖರೋಲಾ
    air indiya erid kharola

    air india in flight
    ಏರ್ ಇಂಡಿಯ ವಿಮಾನದಲ್ಲೇ ಪ್ರವಾಸ ಮಾಡುತ್ತಿದ್ದಾರೆ
    air india vimandlle pravas maduttiddare

    the government owns air india
    ಸರ್ಕಾರದ ಸುಪರ್ದಿಗೆ ಸೇರಿದ ಏರ್ ಇಂಡಿಯಾ
    sarkaarad supardige serid air indiya

    air india and indian airlines
    ಇಂಡಿಯನ್ ಏರ್ ಲೈನ್ಸ್ ಹಾಗೂ ಏರ್ ಇಂಡಿಯಾ
    indian air lines hagu air indiya

    air india employees need not worry
    ಏರ್ ಇಂಡಿಯಾ ಉದ್ಯೋಗಿಗಳು ಈ ವದಂತಿಗಳಿಗೆ ಆತಂಕಪಡುವ ಅಗತ್ಯವಿಲ್ಲ
    air indiya udyogigalu i vadantigalige aatankapaduv agatyavill

    only veg food on air india
    ಏರ್ ಇಂಡಿಯಾದಲ್ಲಿ ಇನ್ನು ಸಸ್ಯಾಹಾರ ಮಾತ್ರ
    air indiadalli innu sasyahar matra

    air india and spicejet thus followed suit
    ಅನಂತರದ ಸ್ಥಾನವನ್ನು ಸ್ಪೈಸ್ಜೆಟ್ ಮತ್ತು ಏರ್ ಇಂಡಿಯಾ ಪಡೆದಿದೆ
    anantharad sthanvannu spisjet mattu air indiya padedide

    no one wants to buy air india
    ಮಾರಾಟಕ್ಕಿರುವ ಏರ್ ಇಂಡಿಯಾ ಖರೀದಿಸಲು ಯಾರೂ ಮುಂದೆ ಬಂದಿಲ್ಲ …
    maratakkiruv air indiya kharidislu yaaru munde bandill …

    tata airlines was later turned into air india
    ಆ ನಂತರ ಸಂಸ್ಥೆಯ ಹೆಸರನ್ನು ಏರ್ ಇಂಡಿಯಾ ’ ಎಂದು ಬದಲಿಸಿತ್ತು
    aa nantar sansthey hesarannu air indiya ’ endu badalisitu

    it is not easy to sell air india
    ಏರ್ ಇಂಡಿಯಾ ಮಾರಾಟ ಮಾತ್ರ ಕೇಂದ್ರ ಸರ್ಕಾರಕ್ಕೆ ಅಂದುಕೊಂಡಷ್ಟು ಸುಲಭವಲ್ಲ
    air indiya marat matra kendra sarkaarkke andukondashtu sulabhavall

    ವಾಯು (vaayu)
    In English, you may find surrounding words such as: pollution, pollution,
    In Kannada, you may find surrounding words such as: ಮತ್ತು (mattu), ಮಾಲಿನ್ಯ (malinya), ಮಾಲಿನ್ಯ (malinya),
    beat air pollution
    ಅಕಸ್ಮಾತ್ ವಾಯು ಮಾಲಿನ್ಯ ಬಿಡಿ
    aksmat vaayu malinya bidi

    water and air
    ಭೂಮಿ ಮತ್ತು ವಾಯು
    bhoomi mattu vaayu

    effects of air pollution
    ವಾಯು ಮಾಲಿನ್ಯದ ಪರಿಣಾಮ
    vaayu malinyad prenam

    noise and air pollution
    ವಾಯು ಹಾಗೂ ಶಬ್ದ ಮಾಲಿನ್ಯ ವಿಪರೀತವಾಗಿದೆ
    vaayu hagu shabd malinya viparithwagide

    air pollution is rising rapidly
    ವಾಯು ಮಾಲಿನ್ಯ ಹೆಚ್ಚಾಗುತ್ತಿದೆ
    vaayu malinya hechaguttide

    this will reduce air pollution
    ಇದರಿಂದ ವಾಯು ಮಾಲಿನ್ಯ ತಡೆಗಟ್ಟಬಹುದು
    idarind vaayu malinya tadegattabahudu

    air pollution in delhi gets worse
    ದೆಹಲಿಯಲ್ಲಿ ಮಾರಕ ವಾಯು ಮಾಲಿನ್ಯ ಮಟ್ಟ ಹೆಚ್ಚಳ ಜನರಲ್ಲಿ ಅತಂಕ
    dehlialli marak vaayu malinya matt hechal generalli atank

    it also leads to air pollution
    ಇದರಿಂದ ವಾಯು ಮಾಲಿನ್ಯವೂ ಉಂಟಾಗುತ್ತದೆ ಎಂದಿದ್ದಾರೆ
    idarind vaayu malinyavu untaguttade endiddare

    there are several causes of air pollution
    ವಾಯು ಮಾಲಿನ್ಯಕ್ಕೆ ಹಲವು ಮೂಲಗಳಿವೆ
    vaayu malinyakke halvu moolagalive

    the air prevention and control of pollution
    ವಾಯು ತಡೆಗಟ್ಟುವಿಕೆ ಮತ್ತು ಮಾಲಿನ್ಯದ ನಿಯಂತ್ರಣ
    vaayu tadegattuvike mattu malinyad niyantran

    air pollutants linked with high blood pressure study
    ವಾಯು ಮಾಲಿನ್ಯದಿಂದ ಅಧಿಕ ರಕ್ತದೊತ್ತಡ ಅಧ್ಯಯನ
    vaayu malinyadind adhik raktadottad adhyayan

    air pollution has shrouded much of north india
    ಇದಲ್ಲದೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ವಾಯು ಮಾಲಿನ್ಯ ಹಚ್ಚುತ್ತಿದೆ
    idallade uttar bharatad halvu pradeshgamalli vaayu malinya hachchuttide

    ಗಾಳಿ (gaali)
    In English, you may find surrounding words such as: to, and, water, in, the,
    water and air
    ನೀರು ಮತ್ತು ಗಾಳಿ
    neeru mattu gaali

    water and air
    ಗಾಳಿ ಮತ್ತು ನೀರಿನ
    gaali mattu nirin

    allow to air dry
    ಸ್ಟೇನ್ ಒಣಗಲು ಗಾಳಿಯನ್ನು ಅನುಮತಿಸಿ
    stan onagalu galiannu anumatisi

    chill in the air
    ಗಾಳಿಯಲ್ಲಿ ಶೀತಲ
    galialli shital

    soil water and pure air
    ಮಣ್ಣು ನೀರು ಮತ್ತು ಶುದ್ಧ ಗಾಳಿ
    mannu neeru mattu shuddha gaali

    this will clear the air
    ಇದು ಗಾಳಿಯನ್ನು ನಿರ್ಮಲಗೊಳಿಸುತ್ತದೆ
    idu galiannu nirmalagolisuttade

    we need fresh air to breathe
    ನಾವು ತಾಜಾ ಗಾಳಿಯ ಅಗತ್ಯವಿದೆ
    naavu taaja gaaliya agatyavide

    this virus spreads through the air
    ಈ ರೋಗವು ಗಾಳಿಯ ಮುಖಾಂತರ ಪ್ರಸಾರವಾಗುವುದು
    i rogavu gaaliya mukhantar prasarvaguvudu

    the product air is of medical grade
    ಹೀಗೆ ಉತ್ಪತ್ತಿಯಾದ ಗಾಳಿಯು ವೈದ್ಯಕೀಯ ದರ್ಜೆಯದ್ದಾಗಿದೆ
    hige utpattiyad galiyu vaidyakiya dargeyaddagide

    however it is still hanging in air
    ಆದರೂ ಸಹ ಅದರ ಜಾಗದಲ್ಲಿ ಗಾಳಿಯಲ್ಲಿ ತೇಲುತ್ತದೆ
    aadaru sah ader jagadalli galialli teluttade

    to keep the air in your home clean
    ಮನೆಯೊಳಗಿನ ಗಾಳಿ ಶುದ್ಧವಾಗಿರಲು
    maneyoeigin gaali shuddhavagiralu

    the board regulates air water and environmental pollution
    ಮಂಡಳಿಯು ಗಾಳಿ ನೀರು ಮತ್ತು ಪರಿಸರ ಮಾಲಿನ್ಯವನ್ನು ನಿಯಂತ್ರಿಸುತ್ತದೆ
    mandaliyu gaali neeru mattu parisar malinyavannu niyantrisuttade

    ವಾಯುಪಡೆ (vayupde)
    In English, you may find surrounding words such as: indian, force, force, force,
    In Kannada, you may find surrounding words such as: ಭಾರತೀಯ (bhartiya),
    pakistan air force
    ಪಾಕ್ ವಾಯುಪಡೆ
    pak vayupde

    air force museum
    ಮಧ್ಯ ವಾಯುಪಡೆಯ ಮ್ಯೂಸಿಯಂ
    madhya vayupadeya mucium

    image indian air force
    ಚಿತ್ರದಲ್ಲಿ ಭಾರತೀಯ ವಾಯುಪಡೆಯ ಮುಖ್ಯಸ್ಥ
    chitradalli bhartiya vayupadeya mukhyasth

    the indian air force
    ರಕ್ಷಣಾ ಕಾರ್ಯಾಚರಣೆ ಕೈಗೊಂಡ ಭಾರತೀಯ ವಾಯುಪಡೆ
    rakshana caryacharane kaigond bhartiya vayupde

    air force wanted 126 aircraft
    ವಾಯುಪಡೆಗೆ 126 ವಿಮಾನಗಳು ಬೇಕಿತ್ತು
    vayupadege 126 vimangalu bekittu

    army navy and air force
    ಸೇನಾಪಡೆ ನೌಕಾಪಡೆ ವಾಯುಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು
    senapade naukapde vayupadegalind rakshana caryacharane nadeslagittu

    air force helicopter crashes killing 7
    ವಾಯುಪಡೆ ಹೆಲಿಕಾಪ್ಟರ್ ಪತನ 7 ಸಾವು
    vayupde helikapter patan 7 saavu

    indian air force chief rks bhadauria
    ಭಾರತೀಯ ವಾಯುಪಡೆ ಮುಖ್ಯಸ್ಥ ಆರ್ ಕೆ ಎಸ್ ಭದೌರಿಯಾ
    bhartiya vayupde mukhyasth aar ke es bhadauriya

    but pakistan air force pushed him back
    ಆದರೆ ಪಾಕಿಸ್ತಾನದ ವಾಯುಪಡೆಯು ಅದನ್ನು ತಕ್ಷಣವೇ ಹಿಮ್ಮೆಟ್ಟಿಸಿವೆ
    adare pakistanad vayupadeyu adnnu takshanave himmettisive

    marshal of indian air force arjan singh
    ಭಾರತೀಯ ವಾಯುಪಡೆಯ ಮೊದಲ ಏರ್ ಮಾರ್ಷಲ್ ಅರ್ಜನ್ ಸಿಂಗ್ ವಿಧಿವಶ
    bhartiya vayupadeya modal air marshall arjan singh vidhivash

    he aspires to join the indian air force
    ಅವರು ಭಾರತೀಯ ವಾಯುಪಡೆಗೆ ಸೇರಲು ಬಯಸಿದ್ದರು
    avaru bhartiya vayupadege seralu bayasiddaru

    indian air force faces shortage of fighter aircraft
    ಭಾರತೀಯ ವಾಯುಪಡೆಯು ವಾಯುಪಡೆಯಲ್ಲಿನ ಫೈಟರ್ ವಿಮಾನಗಳು ಕೊರತೆಯಿಂದಾಗಿ ಅಸಮಾಧಾನಗೊಂಡಿದೆ
    bhartiya vayupadeyu vayupadeyallin fayter vimangalu korateindagi asamadhangondide