• Back to kn_en page
  • Word Usages for the word accident_NOUN

    Rules Examples
    ಅನಾಹುತ (anahut)
    In English, you may find surrounding words such as: take, take, took, be,
    In Kannada, you may find surrounding words such as: ಸಂಭವಿಸಿದೆ (sambhwiside),
    an accident took place
    ಅಷ್ಟರಲ್ಲಿ ಒಂದು ಅನಾಹುತ ನಡೆದು ಹೋಯಿತು
    ashtralli ondu anahut nadedu hoitu

    there was no accident
    ಯಾವ ಅನಾಹುತವೂ ಆಗಿರಲಿಲ್ಲ
    yav anahutavu agiralill

    there were some accidents too
    ಕೆಲವೆಡೆ ಅನಾಹುತಗಳೂ ನಡೆದಿದ್ದವು
    kellvede anahutagalu nadediddavu

    it cannot be an accident
    ಇನ್ನು ಅನಾಹುತ ಸಂಭವಿಸಲು ಸಾಧ್ಯವಿಲ್ಲ
    innu anahut sambhvislu sadhayvill

    luckily there havent been any accidents
    ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ
    adrushtvashat yavude anahut sambhvisill

    luckily there havent been any accidents
    ಸುದೈವವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ
    sudaivavashat yavude anahut sambhvisill

    a major accident was likely to happen
    ಸ್ವಲ್ಪ ಯಡವಟ್ಟಾದರೂ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆ ಇತ್ತು
    swalp yadavattadaru dodda anahutawe sambhvisuv sadhayate ittu

    this was when the accident took place
    ಅಷ್ಟರಲ್ಲಿ ಈ ಅನಾಹುತ ಆಯಿತು
    ashtralli i anahut aayitu

    the fire was an accident that took place
    ಬೆಂಕಿ ಅವಘಡದಿಂದಾಗಿ ಆಗಬಾರದ ಅನಾಹುತ ಸಂಭವಿಸಿದೆ
    benki avaghadadindagi agabarad anahut sambhwiside

    there have been accidents as a result this
    ಇದರಿಂದಾಗಿ ಅನಾಹುತಗಳೇ ನಡೆದಿವೆ
    idarindagi anahutagale nadedive

    the cause of the fire accident was not known
    ಈ ಬೆಂಕಿ ಅನಾಹುತಕ್ಕೆ ಕಾರಣ ಏನೆಂಬುದು ತಿಳಿದುಬಂದಿಲ್ಲ
    i benki anahutakke karan enembudu tilidubandill

    the cause of the fire accident was not known
    ಬೆಂಕಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ
    benki anahutakke karan tilidubandill

    ದುರ್ಘಟನೆ (duryatne)
    In English, you may find surrounding words such as: took, in, in the accident,
    In Kannada, you may find surrounding words such as: ಸಂಭವಿಸಿದೆ (sambhwiside), ಈ (i),
    an accident took place
    ದುರ್ಘಟನೆ ನಡೆದಿದೆ
    duryatne nadedide

    11 dead in accident
    ದುರ್ಘಟನೆಯಲ್ಲಿ 11 ಜನರ ದುರ್ಮರಣ
    duryatneyalli 11 gener durmaran

    this resulted in the accident
    ಇದರಿಂದ ಈ ದುರ್ಘಟನೆ ಸಂಭವಿಸಿದೆ
    idarind i duryatne sambhwiside

    he expressed grief over the accident
    ಅಷ್ಟರಲ್ಲಿ ದುರ್ಘಟನೆ ಸಂಭವಿಸಿದೆ ಎಂದು ದುಃಖ ವ್ಯಕ್ತಪಡಿಸಿದರು
    ashtralli duryatne sambhwiside endu duhkh vyaktpadisidru

    five persons died in the accident
    ದುರ್ಘಟನೆಯಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ
    i duryatneyalli aidu mandi mrutapattiddare

    many people sustained injuries in the accident
    ದುರ್ಘಟನೆಯಲ್ಲಿ ಹಲವರು ತೀವ್ರ ಗಾಯಗೊಂಡಿದ್ದಾರೆ
    i duryatneyalli halavaru fiver gayagondiddare

    no one was killed in the accident
    ದುರ್ಘಟನೆಯಲ್ಲಿ ಒಬ್ಬೇ ಒಬ್ಬ ಸಾಯಲಿಲ್ಲ
    i duryatneyalli obbe obb saylill

    the accident occurred when they were returning home
    ತಮ್ಮೂರಿಗೆ ತೆರಳಿ ವಾಪಸಾಗುವಾಗ ಈ ದುರ್ಘಟನೆ ಸಂಭವಿಸಿದೆ
    tammoorige terali vapasaguvag i duryatne sambhwiside

    the accident took place on the mumbaipune expressway
    ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಈ ದುರ್ಘಟನೆ ಸಂಭವಿಸಿದೆ
    pune–bangalore rashtriya heddariyalli saguvag i duryatne sambhwiside

    three died in the accident and five sustained injuries
    ದುರ್ಘಟನೆಯಲ್ಲಿ ಐದು ಮಂದಿಗೆ ಗಾಯವಾಗಿದ್ದು ಮೂವರ ಸ್ಥಿತಿ ಚಿಂತಾಜನಕವಾಗಿದೆ
    duryatneyalli aidu mandige gayavagiddu moovar stati chintajanakawagide

    four other persons were seriously injured in the accident
    ದುರ್ಘಟನೆಯಲ್ಲಿ ಕಾರಿನಲ್ಲಿದ್ದ ಇತರ ನಾಲ್ವರಿಗೂ ತೀವ್ರ ಗಾಯಗಳಾಗಿದ್ದು ಅವರ ಸ್ಥಿತಿ ಶೋಚನೀಯವಾಗಿದೆ
    i duryatneyalli caarinallidd itar nalvarigu fiver gayagalagiddu avar stati shochaniyavagide

    ಅವಘಡ (avaghad)
    In English, you may find surrounding words such as: took, take, take,
    In Kannada, you may find surrounding words such as: ಸಂಭವಿಸಿದೆ (sambhwiside), ಸಂಭವಿ (sambhwi),
    accidents therefore do happen
    ಹಾಗಾಗಿ ಸಹ ಅವಘಡಗಳು ಸಂಭವಿಸುತ್ತಿವೆ
    hagagi sah avaghadgalu sambhvisuttive

    an accident took place
    ಈ ವೇಳೆ ಒಂದು ಅವಘಡವೂ ನಡೆಯಿತು
    i vele ondu avaghadvu nadeyitu

    many accidents have already occurred
    ಈಗತಾನೆ ಹಲವೆಡೆ ಅವಘಡಗಳು ಸಂಭವಿಸಿವೆ
    igatane hallwede avaghadgalu sambhwisive

    road accidents have taken place
    ಅಲ್ಲಲ್ಲಿ ವಾಹನ ಅವಘಡಗಳು ಸಂಭವಿಸಿದೆ
    allalli vahan avaghadgalu sambhwiside

    many times accidents do takes place
    ಅನೇಕ ಬಾರಿ ಅವಘಡಗಳೂ ಜರುಗುತ್ತವೆ
    anek baari avaghadgalu jaruguttve

    everyday fatal accidents are taking place
    ಪ್ರತಿನಿತ್ಯ ಒಂದಲ್ಲೊಂದು ಅಪಘಾತ ಅವಘಡಗಳು ಸಂಭವಿಸುತ್ತಿದೆ
    pratinitya ondallondu apaghat avaghadgalu sambhvisuttide

    this was when the accident took place
    ಈ ವೇಳೆ ಅವಘಡ ನಡೆದಿದೆ
    i vele avaghad nadedide

    this was when the accident took place
    ಟೇಕ್ ಆಗುವ ವೇಳೇ ಈ ಅವಘಡ ಸಂಭವಿಸಿದೆ
    take aguv velee i avaghad sambhwiside

    the police said that it was an accident
    ಇದರ ಮೇಲೆ ಸಾಗುವಾಗ ಅವಘಡ ಸಂಭವಿಸಿರುವುದಾಗಿ ಪೊಲೀಸರು ಹೇಳಿದ್ದಾರೆ
    idar mele saguvag avaghad sambhwisiruvudagi policeru heliddare

    the accident occurred when they were returning home
    ಅಲ್ಲಿಂದ ಮನೆಗೆ ವಾಪಸಾಗುತ್ತಿದ್ದಾಗ ಅವಘಡ ಸಂಭವಿಸಿದೆ
    allind manege vapasaguttiddag avaghad sambhwiside

    the accident happened due to the carelessness of driver
    ಕಾರು ಚಾಲಕನ ಅಜಾಗರೂಕತೆಯಿಂದಲೇ ಅವಘಡ ಸಂಭವಿಸಿದೆ
    kaaru chalkan ajagarookteindle avaghad sambhwiside

    the accident happened at about 8 in the morning
    ಬೆಳಗ್ಗೆ ಸುಮಾರು 8 ಗಂಟೆಗೆ ಈ ಅವಘಡ ಸಂಭವಿಸಿದೆ
    belghge sumaru 8 gantege i avaghad sambhwiside